ತೈಮುರ್​ ಆಯಾ ಸಂಬಳ ಕೇಳಿದ್ರೆ ತಲೆ ತಿರುಗತ್ತೆ …

ಬಾಲಿವುಡ್​ನ ಸೆಲೆಬ್ರಿಟಿ ಮಕ್ಕಳ ಪೈಕಿ ಅತ್ಯಂತ ಜನಪ್ರಿಯ ಎಂದರೆ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಮಗ ತೈಮುರ್​. ಪ್ರತಿ ದಿನ ತೈಮುರ್​ನ ಒಂದಲ್ಲಾ ಒಂದು ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತದೆ ಮತ್ತು ತೈಮುರ್​ ಬಹಳ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾನೆ ಎಂದರೆ ತಪ್ಪಿಲ್ಲ. ತೈಮುರ್​ನಂತೆಯೇ, ಅವನನ್ನು ನೋಡಿಕೊಳ್ಳುವ ಆಯಾ ಕೂಡಾ, ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣವೇನು ಗೊತ್ತಾ? ಆಕೆಯ ಸಂಬಳ. ಮೂಲಗಳ ಪ್ರಕಾರ, ಸಾಫ್ಟ್​ವೇರ್​ ಇಂಜಿನಿಯರ್​ಗಳು ಮತ್ತು ದೊಡ್ಡದೊಡ್ಡ … Continue reading ತೈಮುರ್​ ಆಯಾ ಸಂಬಳ ಕೇಳಿದ್ರೆ ತಲೆ ತಿರುಗತ್ತೆ …