ಶರ್ಟ್​ ಫಿಟಿಂಗ್ ಸರಿ ಇಲ್ಲ ಅಂತ ಟೈಲರ್​ನ ಕತ್ತು ಹಿಸುಕಿ ಕೊಂದೇ ಬಿಟ್ಟ!

ಉತ್ತರಪ್ರದೇಶ: ಕಟಿಂಗ್ ಹಾಗೂ ಬಟ್ಟೆಯ ಫಿಟಿಂಗ್ ಒಮ್ಮೊಮ್ಮೆ ಸಮಾಧಾನವೇ ಆಗುವುದಿಲ್ಲ. ಅದಕ್ಕೆಂದೇ ಕೆಲವರು ಒಮ್ಮೆ ಎಲ್ಲಿಯಾದರೂ ಕಟಿಂಗ್​-ಫಿಟಿಂಗ್ ಇಷ್ಟವಾಯಿತು ಎನಿಸಿದರೆ ನಂತರ ಯಾವಾಗಲೂ ಅಲ್ಲಿಗೇ ಹೋಗುತ್ತಾರೆ. ಇಲ್ಲಿ ಈತ ರೆಗ್ಯುಲರ್ ಕಸ್ಟಮರ್ ಹೌದೋ ಅಲ್ಲವೋ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ ಈತ ಶರ್ಟ್ ಹೊಲಿದಿದ್ದು ಸರಿಯಾಗಿಲ್ಲ, ಸ್ಟಿಚಿಂಗ್ ಫಿಟ್​ ಎನಿಸುತ್ತಿಲ್ಲ ಎಂದು ಗಲಾಟೆ ತೆಗೆದು ಟೈಲರನ್ನೇ ಸಾಯಿಸಿಬಿಟ್ಟಿದ್ದಾನೆ. ಟೈಲರ್ ಹಾಗೂ ಗ್ರಾಹಕ ಇಬ್ಬರ ಗಲಾಟೆಯಲ್ಲಿ, ಟೈಲರ್ ಪ್ರಾಣ ಕಳೆದುಕೊಂಡಿದ್ದಾನೆ. 65 ವರ್ಷದ ಅಬ್ದುಲ್ ಮಜಿದ್ ಖಾನ್​ ಮೃತಪಟ್ಟ … Continue reading ಶರ್ಟ್​ ಫಿಟಿಂಗ್ ಸರಿ ಇಲ್ಲ ಅಂತ ಟೈಲರ್​ನ ಕತ್ತು ಹಿಸುಕಿ ಕೊಂದೇ ಬಿಟ್ಟ!