ಅಮೆರಿಕದಲ್ಲಿ ಸಿಕ್ಕಿಬಿದ್ದ ಮುಂಬೈ ದಾಳಿ​ ಸಂಚುಕೋರ

ನವದೆಹಲಿ: 2008ರಲ್ಲಿ ಮುಂಬೈನಲ್ಲಿ ನಡೆದಿದ್ದ ಭೀಕರ ದಾಳಿ ಪ್ರಕರಣದ (26/11) ಸೂತ್ರಧಾರ ಅಮೆರಿಕದ ಲಾಸ್​ ಏಜಂಲೀಸ್​ನಲ್ಲಿ ಪುನಃ ಬಂಧಿಸಲಾಗಿದೆ. ತಹವೂರ್​ ರಾಣಾ ಎಂಬ 59 ವರ್ಷದ ಈತ ಪಾಕಿಸ್ತಾನ ಮೂಲದ ಕೆನಡಾ ಪ್ರಜೆಯಾಗಿದ್ದಾನೆ. ಈತ ಅಮೆರಿಕದ ಜೈಲಿನಲ್ಲಿ 14 ವರ್ಷಗಳ ಶಿಕ್ಷೆ ಅನುಭವಿಸುತ್ತಿದ್ದ. ಲಾಸ್ ಏಂಜಲೀಸ್​ನ ಫೆಡೆರಲ್ ಜೈಲಿಗೆ ಕಳುಹಿಸಲಾಗಿತ್ತು. ಆದರೆ ಈತನಿಗೆ ಕರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅನುಕಂಪದ ಆಧಾರದ ಮೇಲೆ ತನ್ನನ್ನು ಬಿಡುಗಡೆ ಮಾಡುವಂತೆ ಕೋರಿದ್ದ. ಹೀಗೆ ಕರೊನಾದ ಹೆಸರು ಹೇಳಿಕೊಂಡು ಸುಲಭದಲ್ಲಿ … Continue reading ಅಮೆರಿಕದಲ್ಲಿ ಸಿಕ್ಕಿಬಿದ್ದ ಮುಂಬೈ ದಾಳಿ​ ಸಂಚುಕೋರ