ಸಂತ್ರಸ್ತರಲ್ಲದವರಿಗೆ ಪರಿಹಾರ ನೀಡಿದರೆ ಕೇಸ್

ಬೆಳಗಾವಿ: ಅನರ್ಹ ಸಂತ್ರಸ್ತರನ್ನು ಆಯ್ಕೆ ಮಾಡಿ ಪರಿಹಾರ ವಿತರಣೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಅವರಿಂದಲೇ ಪರಿಹಾರದ ಹಣ ವಸೂಲಿ ಮಾಡಬೇಕು ಎಂದು ತಹಸೀಲ್ದಾರ್, ತಾಪಂ ಇಒಗಳಿಗೆ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ…

View More ಸಂತ್ರಸ್ತರಲ್ಲದವರಿಗೆ ಪರಿಹಾರ ನೀಡಿದರೆ ಕೇಸ್

ಮಹತ್ವದ ಸಭೆಯಲ್ಲಿ ಸದಸ್ಯರ ಕಚ್ಚಾಟ

ಹಾವೇರಿ: ಅತಿವೃಷ್ಟಿ, ನೆರೆಗೆ ಸಿಲುಕಿ ಜಿಲ್ಲೆಯ ಸಾವಿರಾರು ಜನ ಸಂಕಷ್ಟದಲ್ಲಿದ್ದಾರೆ. ಇದೀಗ ಮತ್ತೆ ನೆರೆಯ ಭೀತಿ ಆರಂಭಗೊಂಡಿದೆ. ಇಂತಹ ಸಮಯದಲ್ಲಿ ಜನರ ಸಮಸ್ಯೆ ಕುರಿತು ರ್ಚಚಿಸಲು ವೇದಿಕೆಯಾಗಬೇಕಿದ್ದ ಜಿಪಂ ಸಾಮಾನ್ಯ ಸಭೆಯಲ್ಲಿ ವೈಯಕ್ತಿಕ ಹಿತಾಸಕ್ತಿಯ…

View More ಮಹತ್ವದ ಸಭೆಯಲ್ಲಿ ಸದಸ್ಯರ ಕಚ್ಚಾಟ

ಗಿರಿಜವ್ವ ಬ್ಯಾಲದಹಳ್ಳಿ ಜಿಪಂ ಉಪಾಧ್ಯಕ್ಷೆ

ಹಾವೇರಿ: ಸ್ಥಳೀಯ ಜಿಪಂನ ನೂತನ ಉಪಾಧ್ಯಕ್ಷರಾಗಿ ರಾಣೆಬೆನ್ನೂರ ತಾಲೂಕು ತುಮ್ಮಿನಕಟ್ಟಿ ಜಿಪಂ ಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಗಿರಿಜವ್ವ ಹನುಮಂತಪ್ಪ ಬ್ಯಾಲದಹಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದೀಪಾ ಅತ್ತಿಗೇರಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಉಪಾಧ್ಯಕ್ಷ ಹುದ್ದೆಯ…

View More ಗಿರಿಜವ್ವ ಬ್ಯಾಲದಹಳ್ಳಿ ಜಿಪಂ ಉಪಾಧ್ಯಕ್ಷೆ

ಹೊರ ಗುತ್ತಿಗೆ ನೌಕರರ ಹಿತ ಕಾಪಾಡಲು ಬದ್ಧ

ಕಾರವಾರ: ಜಿಲ್ಲೆಯಲ್ಲಿರುವ ಹೊರ ಗುತ್ತಿಗೆ ನೌಕರರ ಹಿತ ಕಾಪಾಡುವ ಸಲುವಾಗಿ ಹೆಚ್ಚುವರಿ ಅನುದಾನ ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲು ಜಿಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು. ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ ಅಧ್ಯಕ್ಷತೆಯಲ್ಲಿ ಮಂಗಳವಾರ…

View More ಹೊರ ಗುತ್ತಿಗೆ ನೌಕರರ ಹಿತ ಕಾಪಾಡಲು ಬದ್ಧ

ಮಳೆ ಹಾನಿ ವರದಿ ಶೀಘ್ರ ಸಲ್ಲಿಸಿ

ಧಾರವಾಡ: ವಿಪರೀತ ಮಳೆ, ನೆರೆ ಹಾವಳಿಯಿಂದ ಜನ- ಜಾನುವಾರುಗಳ ಜೀವಹಾನಿಯಾಗಿದೆ. ರಸ್ತೆ, ಸೇತುವೆ, ಶಾಲೆ, ಇತರ ಕಟ್ಟಡ, ಜನವಸತಿ ಮನೆಗಳಿಗೆ ಹಾನಿಯಾಗಿದೆ. ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪ್ರವಾಹ ಹಾನಿ ಪರಿಹಾರ ಕ್ರಮಗಳಿಗೆ ಮೊದಲ ಆದ್ಯತೆ…

View More ಮಳೆ ಹಾನಿ ವರದಿ ಶೀಘ್ರ ಸಲ್ಲಿಸಿ

ಸ್ವಚ್ಛ ಪರಿಸರದಿಂದ ಸ್ವಸ್ಥ ಸಮಾಜ

ಗುಳೇದಗುಡ್ಡ: ಸಾರ್ವಜನಿಕರು ಮನೆಯ ಸುತ್ತ ನೀರು ನಿಲ್ಲದಂತೆ ಹಾಗೂ ವಾರಕ್ಕೆರೆಡು ಸಲ ಮನೆಯಲ್ಲಿನ ನೀರನ್ನು ಸ್ವಚ್ಛಗೊಳಿಸುವ ಮೂಲಕ ಸೊಳ್ಳೆಗಳ ಉತ್ಪತ್ತಿ ತಡೆಯಬೇಕು ಎಂದು ಎಂದು ಜಿಲ್ಲಾ ಮಲೇರಿಯಾ ಮೇಲ್ವಿಚಾರಕ ಎ.ಎಂ. ಹಿಪ್ಪರಗಿ ಹೇಳಿದರು. ಜಿಪಂ…

View More ಸ್ವಚ್ಛ ಪರಿಸರದಿಂದ ಸ್ವಸ್ಥ ಸಮಾಜ

ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ

ಗದಗ:ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಅಸಮರ್ಪಕ ವರದಿ ಸಲ್ಲಿಕೆ, ಬೇಜವಾಬ್ದಾರಿ ಉತ್ತರ, ಸೂಚಿತ ವಿಷಯಗಳನ್ನು ವಿಷಯಾಂತರ ಮಾಡುತ್ತಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧ ಜಿಪಂ ಸಿಇಒ ಮಂಜುನಾಥ ಚವ್ಹಾಣ ಅವರು ಕೆಂಡಾಮಂಡಲರಾಗಿ ತರಾಟೆಗೆ ತೆಗೆದುಕೊಂಡ…

View More ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ

ನಿರ್ವಹಣೆ ಇಲ್ಲದ ಏತ ನೀರಾವರಿ ಘಟಕ

ಕಾರವಾರ :ಸಣ್ಣ ನೀರಾವರಿ ಇಲಾಖೆ ಒಡ್ಡು, ಏತ ನೀರಾವರಿ ಘಟಕಗಳನ್ನು ನಿರ್ವಹಣೆ ಮಾಡದೇ ಖರ್ಚು ಹಾಕುತ್ತಿರುವ ಕುರಿತು ಮಂಗಳವಾರ ಆಯೋಜನೆಯಾಗಿದ್ದ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯ ಶಿವಾನಂದ ಹೆಗಡೆ ಮಾತನಾಡಿ,…

View More ನಿರ್ವಹಣೆ ಇಲ್ಲದ ಏತ ನೀರಾವರಿ ಘಟಕ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಅಗತ್ಯ

ಬಾಗಲಕೋಟೆ: ಬಾಲ ಕಾರ್ಮಿಕರಾಗಲು ಬಡತನ, ಅಸ್ಪಶ್ಯತೆ, ಅನಿಷ್ಟ ಪದ್ಧತಿಗಳೇ ಕಾರಣ. ಇದು ಸಮಾಜಕ್ಕೆ ಶಾಪವಾಗಿ ಪರಿಣಮಿಸಿದೆ. ಇದನ್ನು ನಿರ್ಮೂಲನೆ ಮಾಡಲು ಎಲ್ಲರಿಗೂ ಶಿಕ್ಷಣ ಅಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅನಿಲ…

View More ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಅಗತ್ಯ

ವೇತನ ನೀಡಿಲ್ಲವೆಂಬ ಆರೋಪ

ಕಾರವಾರ: ಗ್ರಾಪಂನಲ್ಲಿ ನಾಲ್ಕು ತಿಂಗಳಿಂದ ವೇತನ ನೀಡದೇ ಕಿರುಕುಳ ನೀಡುತ್ತಿರುವ ಬಗ್ಗೆ ಬೇಸರಗೊಂಡ ನೀರು ಗಂಟಿ (ವಾಟರ್ ಮ್ಯಾನ್)ಯೊಬ್ಬ ಜಿಪಂ ಕಚೇರಿಗೆ ಕುಟುಂಬ ಸಮೇತ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ಘಟನೆ ಮಂಗಳವಾರ ನಡೆದಿದೆ.…

View More ವೇತನ ನೀಡಿಲ್ಲವೆಂಬ ಆರೋಪ