ನಿಖರ ಮುನ್ಸೂಚನೆ ಮೂಲಕ ಶೂನ್ಯ ಪ್ರಾಣಹಾನಿ ಗುರಿಸಾಧಿಸಿದ ಭಾರತೀಯ ಸರ್ಕಾರಕ್ಕೆ ವಿಶ್ವಸಂಸ್ಥೆಯ ಅಭಿನಂದನೆ

ವಿಶ್ವಸಂಸ್ಥೆ: ಅತ್ಯಂತ ಪ್ರಬಲವಾದ ಫೊನಿ ಚಂಡಮಾರುತದ ಕುರಿತು ನಿಖರವಾದ ಮುನ್ಸೂಚನೆ ನೀಡಿ, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಹಕರಿಸಿ ಹೆಚ್ಚಿನ ಪ್ರಾಣಹಾನಿ ತಪ್ಪಿಸಿದ್ದಕ್ಕಾಗಿ ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳನ್ನು ವಿಶ್ವಸಂಸ್ಥೆ ಅಭಿನಂದಿಸಿದೆ. ಕಳೆದೆರಡು ದಶಕಗಳಲ್ಲಿ ಭಾರತದಲ್ಲಿ…

View More ನಿಖರ ಮುನ್ಸೂಚನೆ ಮೂಲಕ ಶೂನ್ಯ ಪ್ರಾಣಹಾನಿ ಗುರಿಸಾಧಿಸಿದ ಭಾರತೀಯ ಸರ್ಕಾರಕ್ಕೆ ವಿಶ್ವಸಂಸ್ಥೆಯ ಅಭಿನಂದನೆ