ರಸ್ತೆಯಲ್ಲಿ ಪಾಕ್ ಧ್ವಜ ಚಿತ್ರಿಸಿ ಬೈಕ್ ಓಡಿಸಿದ ಯುವಕರು

ರಾಯಚೂರು: ನಗರದ ಬಸವನಬಾವಿ ವೃತ್ತದಲ್ಲಿ ರಸ್ತೆ ಮೇಲೆ ಪಾಕ್ ಧ್ವಜದ ಚಿತ್ರ ಬಿಡಿಸಿರುವ ಪ್ರಕರಣ ಬಯಲಾಗಿದ್ದು, ಕಾಶ್ಮೀರದಲ್ಲಿ ಸೈನಿಕರ ಹತ್ಯೆ ಖಂಡಿಸಿ ಯುವಕರು ಪಾಕ್ ಧ್ವಜದ ಚಿತ್ರ ಬಿಡಿಸಿ ಆಕ್ರೋಶ ವ್ಯಕ್ತಪಡಿಸಿರುವುದು ಬೆಳಕಿಗೆ ಬಂದಿದೆ.…

View More ರಸ್ತೆಯಲ್ಲಿ ಪಾಕ್ ಧ್ವಜ ಚಿತ್ರಿಸಿ ಬೈಕ್ ಓಡಿಸಿದ ಯುವಕರು

ಎದೆಹಾಲುಣಿಸುತ್ತಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಯುವಕರು ಪೊಲೀಸ್​ ವಶಕ್ಕೆ

ಬೆಂಗಳೂರು: ಮಗುವಿಗೆ ಎದೆಹಾಲುಣಿಸುತ್ತಿದ್ದ ಮಹಿಳೆಯರ ಜತೆ ಅನುಚಿತವಾಗಿ ವರ್ತಿಸಿದ ಇಬ್ಬರು ಯುವಕರಿಗೆ ಸ್ಥಳೀಯರು ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರು ಗ್ರಾಮಂತರ ಜಿಲ್ಲೆ ನೆಲಮಂಗಲ ಪಟ್ಟಣದ ಸೊಂಡೆಕೊಪ್ಪದ ರಾಜೀವಗಾಂಧಿ ಬಡಾವಣೆ ಬಳಿ ಘಟನೆ ನಡೆದಿದೆ.…

View More ಎದೆಹಾಲುಣಿಸುತ್ತಿದ್ದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಯುವಕರು ಪೊಲೀಸ್​ ವಶಕ್ಕೆ

ಉಡುಪಿಯಲ್ಲಿ ಇಬ್ಬರು ಯುವಕರ ಬರ್ಬರ ಹತ್ಯೆ

ಉಡುಪಿ: ಇಲ್ಲಿನ ಕೋಟದಲ್ಲಿ ಇಬ್ಬರು ಯುವಕರ ಹತ್ಯೆಯಾಗಿದೆ. ಭರತ್​, ಯತೀಶ್​ ಮೃತ ಯುವಕರು. ಕೋಟ ರಾಜಲಕ್ಷ್ಮೀ ಸಭಾಂಗಣದ ಸರ್ವೀಸ್​ ರಸ್ತೆಯಲ್ಲಿ ತಡರಾತ್ರಿ ಇಬ್ಬರು ಯುವಕರ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಆಸ್ತಿ…

View More ಉಡುಪಿಯಲ್ಲಿ ಇಬ್ಬರು ಯುವಕರ ಬರ್ಬರ ಹತ್ಯೆ

ಮನ ಪರಿವರ್ತನೆಯಿಂದ ಬದಲಾವಣೆ ಸಾಧ್ಯ

ಹುಬ್ಬಳ್ಳಿ: ಯುವಜನಾಂಗ ಪಾಶ್ಚಾತ್ಯರ ಅನುಕರಣೆಗೆ ಮೊರೆ ಹೋಗುತ್ತಿರುವಾಗ ಅದರಿಂದ ಹೊರ ಬರುವುದು ಹೇಗೆ? ಭಾರತ ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಅಧ್ಯಾತ್ಮ ಪರಿಹಾರ ನೀಡಬಹುದೇ? ಸಾಧನೆ ಹಾಗೂ ಸೇವೆ ಎರಡೂ ಒಂದೆಯೇ? ಹಣ ಇಲ್ಲದೇ ಈ…

View More ಮನ ಪರಿವರ್ತನೆಯಿಂದ ಬದಲಾವಣೆ ಸಾಧ್ಯ

ಹೊಸ ವರ್ಷಾಚರಣೆ: ಈಜಲು ತೆರಳಿದ ಇಬ್ಬರು ಯುವಕರು ಕಪಿಲೆಯ ಪಾಲು

ಮೈಸೂರು: ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ನದಿಗೆ ಈಜಲು ತೆರಳಿದ ಇಬ್ಬರು ಯುವಕರು ನೀರುಪಾಲಾಗಿದ್ದಾರೆ. ಬೆಂಗಳೂರು ಮೂಲದ ಇಬ್ಬರು ಯುವಕರು ನಂಜನಗೂಡಿನ ಕಪಿಲಾ ನದಿಗೆ ಈಜಲು ಇಳಿದಿದ್ದಾಗ ಅವಘಡ ಸಂಭವಿಸಿದೆ. ಹೊಸ ವರ್ಷದ ಸಂಭ್ರಮಾಚರಣೆಗೆಂದು…

View More ಹೊಸ ವರ್ಷಾಚರಣೆ: ಈಜಲು ತೆರಳಿದ ಇಬ್ಬರು ಯುವಕರು ಕಪಿಲೆಯ ಪಾಲು

ಫುಟ್‌ಪಾತ್‌ನಲ್ಲಿ ಮಲಗಿದ ಯುವಕರು

<ಸೇನಾಭರ್ತಿ ರ‌್ಯಾಲಿಗೆ ಆಗಮಿಸಿದ ಆಕಾಂಕ್ಷಿಗಳು> ಛಳಿ, ದೂಳಿನ ನಡುವೆಯೇ ನಿದ್ದೆ> ರಾಯಚೂರು: ನಗರದ ಕೃಷಿ ವಿವಿ ಆವರಣದಲ್ಲಿ ನಡೆಯುತ್ತಿರುವ ಸೇನಾಭರ್ತಿ ರ‌್ಯಾಲಿಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಯುವಕರು ವಸತಿ ಸಮಸ್ಯೆಯಿಂದಾಗಿ ಫುಟ್‌ಪಾತ್ ಮೇಲೆ ಮಲಗುವಂತಾಗಿದೆ.…

View More ಫುಟ್‌ಪಾತ್‌ನಲ್ಲಿ ಮಲಗಿದ ಯುವಕರು

ಆತ್ಮವಿಶ್ವಾಸ ತುಂಬುವ ರೈತ ದಸರಾ

ರೈತ ಭಾರತದ ಬೆನ್ನೆಲುಬು. ಆತನಿಲ್ಲದ ದೇಶವನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ನಗರೀಕರಣದೊಡನೆ ಐಷಾರಾಮಿ ಜೀವನ ಮೇಳೈಸುತ್ತಿರುವುದರಿಂದ ನಗರಗಳತ್ತ ಗ್ರಾಮೀಣಪ್ರದೇಶಗಳ ಯುವಕರ ವಲಸೆ ಹೆಚ್ಚಾಗಿದೆ. ಕೃಷಿಕ್ಷೇತ್ರ ಕಳೆಗುಂದುತ್ತಿರುವ ಸದ್ಯದ ಸಂದರ್ಭದಲ್ಲಿ ಕೃಷಿಕರ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉಜ್ಜಯಿನಿಯ…

View More ಆತ್ಮವಿಶ್ವಾಸ ತುಂಬುವ ರೈತ ದಸರಾ

ಸೆಲ್ಪಿ ಹುಚ್ಚು ಅಪಾಯವೇ ಹೆಚ್ಚು

ಕೇವಲ ಒಂದು ಸೆಲ್ಪಿಗಾಗಿ ಅಪಾಯದ ಸ್ಥಳಗಳನ್ನು ಲೆಕ್ಕಿಸದೆ ತಮ್ಮ ಪ್ರಾಣ ಬಲಿ ಕೊಡುವುದು ಸರಿಯಲ್ಲ. ಸೆಲ್ಪಿಯ ಗೀಳಿಗೆ ಬಲಿಯಾದವರಲ್ಲಿ ಶೇ. 99ರಷ್ಟು ಜನ ಯುವಕ-ಯುವತಿಯರೇ ಆಗಿದ್ದಾರೆ. ಅದರಲ್ಲೂ 18-25 ವರ್ಷದೊಳಗಿನ ಮಂದಿಗೆ ಇಂತಹ ಸೆಲ್ಪಿ…

View More ಸೆಲ್ಪಿ ಹುಚ್ಚು ಅಪಾಯವೇ ಹೆಚ್ಚು

ಹೆಚ್ಚುತ್ತಿರುವ ವ್ಯಸನ ಯುವಶಕ್ತಿ ಅವಸಾನ

ನಾವಿಂದು ಮಾಹಿತಿಯುಗದಲ್ಲಿದ್ದೇವೆ. ಬೆರಳ ತುದಿಯಲ್ಲೇ ಇಡೀ ಜಗತ್ತನ್ನು ಕಾಣಬಹುದಾಗಿದೆ. ಅಭಿವೃದ್ಧಿಗೆ ತಂತ್ರಜ್ಞಾನ ಪೂರಕ. ಆದರೆ ಹದಿಹರೆಯದವರು ತಮ್ಮ ಸುತ್ತಮುತ್ತಲ ಪ್ರಪಂಚವನ್ನು ಸೋಷಿಯಲ್ ಮೀಡಿಯಾ ಮೂಲಕ ಅರ್ಥ ಮಾಡಿಕೊಳ್ಳುತ್ತಲೇ ಅದರ ಅತಿಯಾದ ಬಳಕೆಯಿಂದಾಗಿ ಖಿನ್ನತೆಗೆ ಜಾರುತ್ತಿದ್ದಾರೆ.…

View More ಹೆಚ್ಚುತ್ತಿರುವ ವ್ಯಸನ ಯುವಶಕ್ತಿ ಅವಸಾನ

ಕಾಣೆಯಾದ ಬಾಲಕಿ ಶವವಾಗಿ ಪತ್ತೆ

ಆಲಮಟ್ಟಿ: ಚಿಮ್ಮಲಗಿ ಭಾಗ-2 ಪುನರ್ವಸತಿ ಕೇಂದ್ರದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಶಂಕೆ ಮೂಡಿದೆ. ಭಾನುವಾರ ಕಾಣೆಯಾಗಿದ್ದ 12 ವರ್ಷದ ಬಾಲಕಿ ಸೋಮವಾರ ಜಮೀನೊಂದರಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿ ಶವ ನಗ್ನವಾಗಿತ್ತಲ್ಲದೆ ಮೈಮೇಲೆ…

View More ಕಾಣೆಯಾದ ಬಾಲಕಿ ಶವವಾಗಿ ಪತ್ತೆ