ವಿಜಯಲಕ್ಷ್ಯದತ್ತ ಭಾಜಪ

|ರಮೇಶ ದೊಡ್ಡಪುರ ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ ಗೆಲ್ಲಲು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಯುವಕರು ಹಾಗೂ ಹದಿಹರೆಯದ ಹೊಸ ಮತದಾರರನ್ನು ಟಾರ್ಗೆಟ್ ಮಾಡಿದ್ದಾರೆ. ಇದಕ್ಕಾಗಿ ಯುವ ಮೋರ್ಚಾಕ್ಕೆ ‘ವಿಜಯ ಲಕ್ಷ್ಯ 2019’…

View More ವಿಜಯಲಕ್ಷ್ಯದತ್ತ ಭಾಜಪ

ಪ್ರೇಯಸಿ ಜತೆ ಸೆಲ್ಫಿ ತೆಗೆಯುವಾಗ ಅಡ್ಡ ಬಂದ ಯುವಕನ ಮೇಲೆ ಪ್ರಿಯಕರನಿಂದ ಹಲ್ಲೆ!

ಬೆಂಗಳೂರು: ಪ್ರೇಯಸಿ ಜತೆ ಸೆಲ್ಫಿ ತೆಗೆಯುವಾಗ ಯುವಕನೊಬ್ಬ ಅಡ್ಡ ಬಂದಿದ್ದಕ್ಕೆ ಪ್ರಿಯಕರ ತನ್ನ ಸ್ನೇಹಿತರೊಂದಿಗೆ ಸೇರಿ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಉತ್ತರಹಳ್ಳಿಯ ಅಕ್ಕಮ್ಮ ಬೆಟ್ಟದಲ್ಲಿ ಸೋಮವಾರ ನಡೆದಿದೆ. ಜಬ್ಬಿಖಾನ್ ಹಲ್ಲೆಗೊಳಗಾದವ. ಪ್ರಿಯಕರ…

View More ಪ್ರೇಯಸಿ ಜತೆ ಸೆಲ್ಫಿ ತೆಗೆಯುವಾಗ ಅಡ್ಡ ಬಂದ ಯುವಕನ ಮೇಲೆ ಪ್ರಿಯಕರನಿಂದ ಹಲ್ಲೆ!

ಕಾಶ್ಮೀರಿ ಯುವಕರಿಗೆ ಪಾಕ್ ಹನಿಟ್ರ್ಯಾಪ್​

ನವದೆಹಲಿ: ಪಾಕಿಸ್ತಾನ ಪೋಷಿತ ಉಗ್ರ ಸಂಘಟನೆಗಳು ಕಾಶ್ಮೀರಿ ಯುವಕರನ್ನು ಹನಿಟ್ರ್ಯಾಪ್​ಗೆ ಬೀಳಿಸಿ, ಅವರನ್ನು ಭಯೋತ್ಪಾದಕ ಚಟುವಟಿಕೆಗಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬ ಆತಂಕಕಾರಿ ಅಂಶವನ್ನು ಗುಪ್ತಚರ ದಳದ ಅಧಿಕಾರಿಗಳು ಹೊರಗೆಡವಿದ್ದಾರೆ. ಅಕ್ರಮವಾಗಿ ಗಡಿ ನುಸುಳುವ ಉಗ್ರರನ್ನು ದಾಳಿಗೆ…

View More ಕಾಶ್ಮೀರಿ ಯುವಕರಿಗೆ ಪಾಕ್ ಹನಿಟ್ರ್ಯಾಪ್​

ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಸಂಬಂಧಿಕರು ಎಚ್ಚರಿಕೆ ನೀಡಿದ್ದರೂ ಯುವತಿಯನ್ನು ಪ್ರೀತಿಸುತ್ತಿದ್ದ ಆರೋಪ ಹಾಸನ: ಎಚ್ಚರಿಕೆಯನ್ನೂ ಲೆಕ್ಕಿಸದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಮೊಬೈಲ್ ಅಂಗಡಿ ಮಾಲೀಕನ ಮೇಲೆ ಆತನ ಪ್ರೇಯಸಿಯ ಸಂಬಂಧಿಕರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ವಿಜಯನಗರ ನಿವಾಸಿ ಅರ್ಬಾಜ್‌ಪಾಷಾ ಮೇಲೆ ಹಲ್ಲೆ…

View More ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಮನ್ ಕೀ ಬಾತ್ ರಾಜಕೀಯದ ಮಾತಲ್ಲ

ನವದೆಹಲಿ: ಮನ್ ಕೀ ಬಾತ್ ಕುರಿತು ವಿಪಕ್ಷಗಳಿಂದ ಸತತ ಟೀಕೆಗಳು ಬರುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಕಾರ್ಯಕ್ರಮದ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ. ‘ಮನ್ ಕೀ ಬಾತ್​ನಲ್ಲಿ ರಾಜಕೀಯವಿಲ್ಲ. ದೇಶದ ಜನತೆ ಜತೆಗೆ ಸಂವಹನ…

View More ಮನ್ ಕೀ ಬಾತ್ ರಾಜಕೀಯದ ಮಾತಲ್ಲ

ಮನ್‌ ಕಿ ಬಾತ್‌ ‘ಸರ್ಕಾರಿ ಬಾತ್‌’ ಅಲ್ಲ ‘ಭಾರತ್‌ ಕಿ ಬಾತ್‌’ : ಪ್ರಧಾನಿ ಮೋದಿ

ನವದೆಹಲಿ: ಇಂದಿಗೆ 50 ಕಂತುಗಳನ್ನು ಪೂರೈಸಿರುವ ರೇಡಿಯೋ ಭಾಷಣ ‘ಮನ್ ಕಿ ಬಾತ್‌’ನಲ್ಲಿನ ತಮ್ಮ ಪಯಣವನ್ನು ಮೆಲುಕು ಹಾಕಿದ ಪ್ರಧಾನಿ ಮೋದಿ, ಕಳೆದ ನಾಲ್ಕು ವರ್ಷಗಳಿಂದ ಇದು ರಾಜಕೀಯೇತರ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಇದು ‘ಸರ್ಕಾರದ…

View More ಮನ್‌ ಕಿ ಬಾತ್‌ ‘ಸರ್ಕಾರಿ ಬಾತ್‌’ ಅಲ್ಲ ‘ಭಾರತ್‌ ಕಿ ಬಾತ್‌’ : ಪ್ರಧಾನಿ ಮೋದಿ

ಚಿಕ್ಕಮಗಳೂರಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಪೈಗಂಬರ ಜನ್ಮ ದಿನ ದಿನಾಚರಣೆ ಸಲುವಾಗಿ ನಗರದಲ್ಲಿ ಮುಸ್ಲಿಮರು ಈದ್ ಮಿಲಾದ್ ಹಬ್ಬ ಸಂಭ್ರಮದಿಂದ ಆಚರಿಸಿದರು. ಈದ್ ಅಂಗವಾಗಿ ಉಪ್ಪಳ್ಳಿಯ ಶಾದುಲಿ ಮಸೀದಿ ಹಾಗೂ ಅಂಡೆ ಛತ್ರದ ಮಸೀದಿಯ ಅಂಜುಮಾನ್…

View More ಚಿಕ್ಕಮಗಳೂರಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

ಮುಸುಕಿನ ಗುದ್ದಾಟ ಬಯಲು

ಹಾವೇರಿ: ಜಿಲ್ಲೆಯ ಹಾನಗಲ್ಲ ತಾಲೂಕು ಯುವ ಕಾಂಗ್ರೆಸ್​ನಲ್ಲಿನ ಮುಸುಕಿನ ಗುದ್ದಾಟ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿಯೇ ಬಯಲಿಗೆ ಬಂದ ಘಟನೆ ಸೋಮವಾರ ಜರುಗಿತು. ನಗರದಲ್ಲಿ ಸೋಮವಾರ ಜಿಲ್ಲಾ ಯುವ ಕಾಂಗ್ರೆಸ್​ನಿಂದ ಆಯೋಜಿಸಿದ್ದ ವಿಭಿನ್ನ ವಿಚಾರಗಳ…

View More ಮುಸುಕಿನ ಗುದ್ದಾಟ ಬಯಲು

ಚೀನಾದ ಯುವಕರಿಗೆ ಭಾರತದ ಸಿನಿಮಾ ನೋಡಲು, ಯೋಗ ಮಾಡಲು ಇಷ್ಟ; ಜತೆಗೆ ಆ ವಸ್ತು ಇನ್ನೂ ಇಷ್ಟ

ನವದೆಹಲಿ: ಚೀನಾದ ಯುವಜನರು ಭಾರತದ ಮೂರು ವಿಷಯಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಭಾರತದ ಚೀನಾ ರಾಯಬಾರಿ ಲುವೊ ಝಾಹೋಯಿಯಿ ಹೇಳಿದ್ದಾರೆ. ನಮ್ಮ ಯುವರಿಕರಿಗೆ ಬಾಲಿವುಡ್​ ಸಿನಿಮಾ ನೋಡುವುದು ಎಂದರೆ ತುಂಬಾ ಇಷ್ಟ. ಅದರ…

View More ಚೀನಾದ ಯುವಕರಿಗೆ ಭಾರತದ ಸಿನಿಮಾ ನೋಡಲು, ಯೋಗ ಮಾಡಲು ಇಷ್ಟ; ಜತೆಗೆ ಆ ವಸ್ತು ಇನ್ನೂ ಇಷ್ಟ

20ರವರೆಗೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ

ಚಿಕ್ಕಮಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ರಾಜಕೀಯ ಪಕ್ಷಗಳ ಜವಾಬ್ದಾರಿಯು ಮಹತ್ವಾದ್ದಾಗಿದ್ದು, ಬೂತ್​ವುಟ್ಟದ ಏಜೆಂಟರ್​ಗಳನ್ನು ನೇಮಕಮಾಡಿ ಜಿಲ್ಲಾಡಳಿತಕ್ಕೆ ಪಟ್ಟಿ ಒದಗಿಸುವಂತೆ ಮತದಾರರ ಪಟ್ಟಿ ವೀಕ್ಷಕ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಪರ…

View More 20ರವರೆಗೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ