ಬೈಕ್ ವಿಚಾರಕ್ಕೆ ಜಗಳ, ಸಂಡೂರಿನಲ್ಲಿ ಯುವಕನಿಗೆ ಚಾಕು ಇರಿತ – ನಾಲ್ವರ ಬಂಧನ

ಸಂಡೂರು: ಸಮೀಪದ ಕೃಷ್ಣಾನಗರ ಗ್ರಾಮದಲ್ಲಿ ಮಂಗಳವಾರ ರಾತ್ರಿ ಯುವಕರ ಗುಂಪಿನ ನಡುವೆ ಜಗಳವಾಗಿದ್ದು, ಯುವಕನೊಬ್ಬನ ಕುತ್ತಿಗೆಗೆ ಚಾಕು ಇರಿದು ಹಲ್ಲೆ ಮಾಡಲಾಗಿದೆ. ದೌಲತ್‌ಪುರ ರಸ್ತೆಯ ಆಶ್ರಯ ಕಾಲನಿ ನಿವಾಸಿ ಕುಮಾರ್ ಗಾಯಗೊಂಡಿದ್ದು, ಬಳ್ಳಾರಿ ವಿಮ್ಸ್‌ಗೆ…

View More ಬೈಕ್ ವಿಚಾರಕ್ಕೆ ಜಗಳ, ಸಂಡೂರಿನಲ್ಲಿ ಯುವಕನಿಗೆ ಚಾಕು ಇರಿತ – ನಾಲ್ವರ ಬಂಧನ

ಪ್ರವಾಹದಿಂದ ನದಿ ಸೇರಿದ ಪೈಪ್​ಗಳ ಜೋಡಣೆ, ಕಳಸಕ್ಕೆ ಇಂದಿನಿಂದ ಹೊನ್ನೇಕಾಡು ನೀರು ಪೂರೈಕೆ

ಕಳಸ: ಭದ್ರಾ ನದಿಯಲ್ಲಿ ಸಿಲುಕಿರುವ ಬೃಹತ್ ಪೈಪ್​ಗಳನ್ನು ಮೇಲೆತ್ತಿ ಕಳಸಕ್ಕೆ ನೀರು ಪೂರೈಸಲು ಎಡದಾಳು ಗ್ರಾಮದ ಯುವಕರು ಕೈಜೋಡಿಸಿದ್ದಾರೆ. ಹೊನ್ನೇಕಾಡಿನಿಂದ ಗುರುತ್ವಾಕರ್ಷಣೆ ಮೂಲಕ ಕಳಸಕ್ಕೆ ನೀರು ಪೂರೈಸಲಾಗುತ್ತಿತ್ತು. ಈ ಬಾರಿ ಮಳೆಗೆ ಭದ್ರಾ ನದಿಯ…

View More ಪ್ರವಾಹದಿಂದ ನದಿ ಸೇರಿದ ಪೈಪ್​ಗಳ ಜೋಡಣೆ, ಕಳಸಕ್ಕೆ ಇಂದಿನಿಂದ ಹೊನ್ನೇಕಾಡು ನೀರು ಪೂರೈಕೆ

ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಕೆ.ಆರ್.ನಗರ: ಪಟ್ಟಣದ ಹೊರವಲಯದ ಚಾಮರಾಜ ಬಲದಂಡೆ ನಾಲೆ ಬಳಿಯ ಮರವೊಂದಕ್ಕೆ ಮಂಗಳವಾರ ರಾತ್ರಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪಟ್ಟಣದ ಆಂಜನೇಯ ಬಡಾವಣೆಯ ಪಾಂಡುರಂಗ ದೇವಸ್ಥಾನ ಹಿಂಭಾಗದ ನಿವಾಸಿ ಕೃಷ್ಣ (ತಿಮ್ಮಣ್ಣ) ಅವರ ಮಗ…

View More ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಆರೋಪಿಗಳನ್ನು ಗಡಿಪಾರು ಮಾಡಿ

ಚಿತ್ರದುರ್ಗ: ದಲಿತ ಯುವಕನ ಬೆತ್ತಲೆ ಮೆರವಣಿಗೆ ಮಾಡಿದ ಆರೋಪಿಗಳನ್ನು ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಅಂಬೇಡ್ಕರ್ ಸೇನೆ ಜಿಲ್ಲಾ ಸಮಿತಿ ಸದಸ್ಯರು ನಗರದಲ್ಲಿ ಶುಕ್ರವಾರ ಅರೆಬೆತ್ತಲೆ ಮೆರವಣಿಗೆ ನಡೆಸಿದರು. ನಗರದ ನೀಲಕಂಠೇಶ್ವರ ದೇವಾಲಯ…

View More ಆರೋಪಿಗಳನ್ನು ಗಡಿಪಾರು ಮಾಡಿ

ನೇಣು ಹಾಕಿಕೊಂಡು ಯುವಕ ಸಾವು

ಬೋರಗಾಂವ: ಇಲ್ಲಿಯ ಯುವಕನೊಬ್ಬ ಸಮೀಪದ ಹುಪರಿ ಪಟ್ಟಣದ ವಸತಿಗೃಹದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ರವಿಂದ್ರ ಗಜಾನನ ಮಡಿವಾಳ(36) ಮೃತ ಯುವಕ. ಮೃತನಿಗೆ ತಂದೆ,ತಾಯಿ,ಪತ್ನಿ,ಮೂರು ಜನ ಪುತ್ರಿಯರು,ತಮ್ಮ ಹಾಗೂ…

View More ನೇಣು ಹಾಕಿಕೊಂಡು ಯುವಕ ಸಾವು

ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಮುಳುಗಿ ಯುವಕ ಸಾವು

ತರೀಕೆರೆ: ಬಾವಿಕೆರೆ ಗ್ರಾಮ ಸಮೀಪದ ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಶನಿವಾರ ಈಜಲು ಇಳಿದಿದ್ದ ಯುವಕನೊಬ್ಬ ಮುಳುಗಿ ಮೃತಪಟ್ಟಿದ್ದಾನೆ. ಚನ್ನಗಿರಿ ಪಟ್ಟಣದ ರಾಜಣ್ಣ ಬಡಾವಣೆ ನಿವಾಸಿ ಶಾಬಾಜ್(21) ಮೃತ ದುರ್ದೈವಿ. ಪಟ್ಟಣದ ತುದಿಪೇಟೆಯಲ್ಲಿರುವ ಸಂಬಂಧಿಕರ ಮನೆಗೆ…

View More ಕಲ್ಲುಕ್ವಾರಿಯ ನೀರಿನ ಹೊಂಡದಲ್ಲಿ ಮುಳುಗಿ ಯುವಕ ಸಾವು

ನದಿಗೆ ಹಾರಿ ಯುವಕ ಆತ್ಮಹತ್ಯೆ

ರಾಯಚೂರು: ತಾಲೂಕಿನ ಶಕ್ತಿನಗರದಲ್ಲಿ ಕೃಷ್ಣಾ ನದಿ ಸೇತುವೆ ಮೇಲಿಂದ ಜಿಗಿದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭೀಮರಾಯ (22) ಮೃತ. ಗೃಹರಕ್ಷಕ ದಳದಲ್ಲಿ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದ ಎನ್ನಲಾಗಿದೆ. ಶನಿವಾರ ತಡರಾತ್ರಿ ಸೇತುವೆ ಮೇಲಿಂದ…

View More ನದಿಗೆ ಹಾರಿ ಯುವಕ ಆತ್ಮಹತ್ಯೆ

ಮದುವೆ ತಡವಾಗಿದ್ದಕ್ಕೆ ಯುವಕ ಆತ್ಮಹತ್ಯೆ

ಕೂಡ್ಲಿಗಿ: ಮದುವೆ ವಿಳಂಬವಾಗಿದ್ದರಿಂದ ಮನ ನೊಂದ ತಾಲೂಕಿನ ಬಡೇಲಡಕು ಗ್ರಾಮದ ಯುವಕ ವಿಷ ಸೇವಿಸಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಿಮೂರ್ತಿ(22) ಮೃತ. ಆದಿಮೂರ್ತಿ ಸಹೋದರಗೆ 15 ದಿನಗಳ ಹಿಂದೆ ಮದುವೆ ಮಾಡಲಾಗಿತ್ತು. ಆದಿಮೂರ್ತಿಗೂ ಕನ್ಯಾ…

View More ಮದುವೆ ತಡವಾಗಿದ್ದಕ್ಕೆ ಯುವಕ ಆತ್ಮಹತ್ಯೆ

ಈಜಲು ನದಿಗೆ ಇಳಿದ ಯುವಕನನ್ನು ಎಳೆದುಕೊಂಡು ಹೋದ ಮೊಸಳೆ: ಪತ್ತೆಗಾಗಿ ಶೋಧ ಕಾರ್ಯ

ಬಾಗಲಕೋಟೆ: ಈಜಲು ಹೋದ ಯುವಕನನ್ನು ಮೊಸಳೆ ಎಳೆದುಕೊಂಡು ಹೋದ ಘಟನೆ ಘಟಪ್ರಭಾ ನದಿಯಲ್ಲಿ ನಡೆದಿದೆ. ಸಿದ್ದರಾಮಪ್ಪ ಪೂಜಾರಿ (18) ಸೇರಿ ಮೂವರು ಯುವಕರು ಛಬ್ಬಿ ಗ್ರಾಮದ ಬಳಿ ಘಟಪ್ರಭಾ ನದಿಗೆ ಈಜಲು ಹೋಗಿದ್ದರು. ಅವರಲ್ಲಿ…

View More ಈಜಲು ನದಿಗೆ ಇಳಿದ ಯುವಕನನ್ನು ಎಳೆದುಕೊಂಡು ಹೋದ ಮೊಸಳೆ: ಪತ್ತೆಗಾಗಿ ಶೋಧ ಕಾರ್ಯ

ಹುಕ್ಕೇರಿ: ವಿದ್ಯುತ್ ಅವಘಡದಲ್ಲಿ ಯುವಕ ಸಾವು

ಹುಕ್ಕೇರಿ: ತಾಲೂಕಿನ ಮದಮಕ್ಕನಾಳ ಬಳಿ ಹಿರಣ್ಯಕೇಶಿ ನದಿಯಲ್ಲಿ ಬುಧವಾರ ಬಿದಿರು ತರಲು ಹೋದಾಗ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಯುವಕನೋರ್ವ ಮೃತಪಟ್ಟಿದ್ದಾನೆ. ಹುಕ್ಕೇರಿ ಪಟ್ಟಣದ ರಾಹುಲ ನಗರ ನಿವಾಸಿ ಸುರೇಶ ದುರಗಪ್ಪ ಯರಗನ್ನವರ (30) ಮೃತ…

View More ಹುಕ್ಕೇರಿ: ವಿದ್ಯುತ್ ಅವಘಡದಲ್ಲಿ ಯುವಕ ಸಾವು