ಮುಸ್ಲಿಮರು ಬಯಸಿದ್ದರೆ ಮಾತುಕತೆ ಮೂಲಕ ಅಯೋಧ್ಯೆ ವಿವಾದ ಪರಿಹರಿಸಿಕೊಳ್ಳಬಹುದಿತ್ತು ಎಂದ ಯೋಗಿ ಆದಿತ್ಯನಾಥ್​

ಲಖನೌ: ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದಲ್ಲಿ ಸುಪ್ರೀಂಕೋರ್ಟ್​ ತೀರ್ಪಿನ ಬದಲು ಮಾತುಕತೆಯ ಮೂಲಕ ಕೋರ್ಟ್​ನ ಹೊರಗೆ ಬಗೆಹರಿಸಿಕೊಂಡಿದ್ದರೆ ಒಳ್ಳೆಯದಿತ್ತು ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಅವರು…

View More ಮುಸ್ಲಿಮರು ಬಯಸಿದ್ದರೆ ಮಾತುಕತೆ ಮೂಲಕ ಅಯೋಧ್ಯೆ ವಿವಾದ ಪರಿಹರಿಸಿಕೊಳ್ಳಬಹುದಿತ್ತು ಎಂದ ಯೋಗಿ ಆದಿತ್ಯನಾಥ್​

ಆಡಳಿತದ ಅನುಭವವೇ ಇಲ್ಲದ ಸನ್ಯಾಸಿ ಯೋಗಿ ಆದಿತ್ಯನಾಥ್​ರನ್ನು ಉತ್ತರ ಪ್ರದೇಶ ಸಿಎಂ ಮಾಡಿದ್ದೇಕೆ ಎಂಬುದಕ್ಕೆ ಇಂದು ಉತ್ತರ ಕೊಟ್ಟ ಅಮಿತ್​ ಷಾ

ಲಖನೌ: ಉತ್ತರ ಪ್ರದೇಶದಲ್ಲಿ 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಾಗ ಅಲ್ಲಿನ ಮುಖ್ಯಮಂತ್ರಿ ಯಾರಾಗಬಹುದು ಎಂಬುದು ತೀವ್ರ ಕುತೂಹಲ ಮೂಡಿಸಿತ್ತು. ನಂತರ ನರೇಂದ್ರ ಮೋದಿ ಹಾಗೂ ಅಮಿತ್​ ಷಾ ಅವರು ಗೋರಖ್​ಪುರದ ದೇವಾಲಯದಲ್ಲಿ ಮುಖ್ಯ…

View More ಆಡಳಿತದ ಅನುಭವವೇ ಇಲ್ಲದ ಸನ್ಯಾಸಿ ಯೋಗಿ ಆದಿತ್ಯನಾಥ್​ರನ್ನು ಉತ್ತರ ಪ್ರದೇಶ ಸಿಎಂ ಮಾಡಿದ್ದೇಕೆ ಎಂಬುದಕ್ಕೆ ಇಂದು ಉತ್ತರ ಕೊಟ್ಟ ಅಮಿತ್​ ಷಾ

ಅಯೋಧ್ಯೆಯಲ್ಲಿ ಜಗತ್ತಿನ ಅತಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕೆ ಯೋಗಿ ಆದಿತ್ಯನಾಥ್​ ನಿರ್ಧಾರ: ಶೀಘ್ರವೇ ಕೆಲಸ ಪ್ರಾರಂಭ

ಲಖನೌ: ಅಯೋಧ್ಯೆಯಲ್ಲಿ ಶ್ರೀರಾಮನ 251 ಮೀಟರ್​ ಎತ್ತರದ ಪ್ರತಿಮೆ ನಿರ್ಮಾಣ ಮಾಡುವ ಯೋಜನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸೋಮವಾರ ಅನುಮೋದನೆ ನೀಡಿದ್ದಾರೆ. ಶಕ್ತಿ ಸಮಿತಿ ಸಭೆಯಲ್ಲಿ ಮಾತನಾಡಿದ ಯೋಗಿ ಅವರು, ಅಯೋಧ್ಯೆಯಲ್ಲಿರುವ ಸರಯೂ ನದಿ…

View More ಅಯೋಧ್ಯೆಯಲ್ಲಿ ಜಗತ್ತಿನ ಅತಿ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕೆ ಯೋಗಿ ಆದಿತ್ಯನಾಥ್​ ನಿರ್ಧಾರ: ಶೀಘ್ರವೇ ಕೆಲಸ ಪ್ರಾರಂಭ

ಸಿಡಿಲ ಬಡಿತಕ್ಕೆ ಒಂದೇ ದಿನ 32 ಮಂದಿ ಸಾವು: ಸಂತ್ರಸ್ತ ಕುಟುಂಬಕ್ಕೆ ಸಿಎಂ ಯೋಗಿ ಆದಿತ್ಯನಾಥ್​ರಿಂದ ಪರಿಹಾರ ಘೋಷಣೆ

ಲಖನೌ: ಉತ್ತರ ಪ್ರದೇಶದ ಹಲವಡೆ ಭಾನುವಾರ ಸಂಭವಿಸಿದ ಸಿಡಿಲ ಬಡಿತಕ್ಕೆ ಸುಮಾರು 32 ಮಂದಿ ದಾರುಣವಾಗಿ ಸಾವಿಗೀಡಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್​ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದು,…

View More ಸಿಡಿಲ ಬಡಿತಕ್ಕೆ ಒಂದೇ ದಿನ 32 ಮಂದಿ ಸಾವು: ಸಂತ್ರಸ್ತ ಕುಟುಂಬಕ್ಕೆ ಸಿಎಂ ಯೋಗಿ ಆದಿತ್ಯನಾಥ್​ರಿಂದ ಪರಿಹಾರ ಘೋಷಣೆ

ಸೋನ್​ಭದ್ರಾ ಶೂಟೌಟ್​ ಪ್ರಕರಣಕ್ಕೆ ಕಾಂಗ್ರೆಸ್​, ಎಸ್​ಪಿ ಕಾರಣ: 1952ರಿಂದ ವರದಿ ಕೇಳಿದ ಸಿಎಂ ಯೋಗಿ ಆದಿತ್ಯನಾಥ

ಸೋನ್​ಭದ್ರಾ: ಇತ್ತೀಚಿಗೆ ಸೋನ್​ಭದ್ರಾದಲ್ಲಿ ನಡೆದ ಶೂಟೌಟ್​ ಪ್ರಕರಣಕ್ಕೆ ಕಾಂಗ್ರೆಸ್​ ಮತ್ತು ಸಮಾಜವಾದಿ ಪಕ್ಷಗಳೇ ಕಾರಣ. ಬುಡಕಟ್ಟು ಜನಾಂಗದವರು ಸಾಂಪ್ರದಾಯಿಕ ಕೃಷಿ ಕೈಗೊಳ್ಳುತ್ತಿದ್ದ ಭೂಮಿಯು ಅಕ್ರಮವಾಗಿ ಕಾಂಗ್ರೆಸ್​ ನಾಯಕರೊಬ್ಬರ ಹೆಸರಿನಲ್ಲಿ ನೋಂದಾಯಿಸಲ್ಪಟ್ಟಿದೆ. ಇದು 1955ರಲ್ಲಿ ಆಗಿರುವ…

View More ಸೋನ್​ಭದ್ರಾ ಶೂಟೌಟ್​ ಪ್ರಕರಣಕ್ಕೆ ಕಾಂಗ್ರೆಸ್​, ಎಸ್​ಪಿ ಕಾರಣ: 1952ರಿಂದ ವರದಿ ಕೇಳಿದ ಸಿಎಂ ಯೋಗಿ ಆದಿತ್ಯನಾಥ

17 ಅತಿ ಹಿಂದುಳಿದ ಜಾತಿಗಳಿಗೆ ಪರಿಶಿಷ್ಟ ಜಾತಿ ಸ್ಥಾನಮಾನ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಕ್ರಮ

ಲಖನೌ: ಇದುವರೆಗೂ ಅತಿ ಹಿಂದುಳಿದ ವರ್ಗಗಳಲ್ಲಿದ್ದ 17 ಜಾತಿಗಳಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಿ ಸಿಎಂ ಯೋಗಿ ಆದಿತ್ಯನಾಥ್​ ಆದೇಶ ಹೊರಡಿಸಿದ್ದಾರೆ. ಈ ಜಾತಿಗಳಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡುವಂತೆ ಅಲಹಾಬಾದ್​ ಹೈಕೋರ್ಟ್​ 2017ರಲ್ಲೇ…

View More 17 ಅತಿ ಹಿಂದುಳಿದ ಜಾತಿಗಳಿಗೆ ಪರಿಶಿಷ್ಟ ಜಾತಿ ಸ್ಥಾನಮಾನ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಕ್ರಮ

ಸರ್ಕಾರಿ ಉದ್ಯೋಗಿ ಕೈಯಲ್ಲಿ ಶೂಲೇಸ್‌ ಕಟ್ಟಿಸಿಕೊಂಡ ಸಚಿವ ನೀಡಿದ್ದು ಶ್ರೀರಾಮ, ಭರತನ ಉದಾಹರಣೆ!

ನವದೆಹಲಿ: ಯೋಗ ದಿನಾಚರಣೆಗೆಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉತ್ತರ ಪ್ರದೇಶದ ಸಚಿವ ಸರ್ಕಾರಿ ಉದ್ಯೋಗಿಯ ಬಳಿ ತನ್ನ ಶೂ ಲೇಸ್‌ ಕಟ್ಟಿಸಿಕೊಂಡಿದ್ದು ಇದೀಗ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌ ಆಗಿದೆ. ಬಳಿಕ…

View More ಸರ್ಕಾರಿ ಉದ್ಯೋಗಿ ಕೈಯಲ್ಲಿ ಶೂಲೇಸ್‌ ಕಟ್ಟಿಸಿಕೊಂಡ ಸಚಿವ ನೀಡಿದ್ದು ಶ್ರೀರಾಮ, ಭರತನ ಉದಾಹರಣೆ!

ತ್ರಿವಳಿ ತಲಾಕ್​ ಬಳಸಿ ವಿಚ್ಛೇದನ: ಪತ್ನಿಯ ಅಳಲಿಗೆ ಸ್ಪಂದಿಸಿದ ಉತ್ತರ ಪ್ರದೇಶ ಸಿಎಂ ಕಾರ್ಯಾಲಯ, ಪತಿಯ ಬಂಧನ

ಆಗ್ರಾ: ಉತ್ತರ ಪ್ರದೇಶದದಲ್ಲಿ ದಿಢೀರ್​ ತ್ರಿವಳಿ ತಲಾಕ್​ ಬಳಸಿ ಪತ್ನಿಗೆ ವಿಚ್ಛೇದನ ನೀಡಿದ್ದ ಮದ್ರಸಾ ಒಂದರ ನಿರ್ದೇಶಕನನ್ನು ಪೊಲೀಸರು ಬಂಧಿಸಿದ್ದಾರೆ. ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದುದ್ದಲ್ಲದೆ ತ್ರಿವಳಿ ತಲಾಕ್​ ಮೂಲಕ ವಿಚ್ಛೇದನ ನೀಡಿ ಬೇರೊಂದು…

View More ತ್ರಿವಳಿ ತಲಾಕ್​ ಬಳಸಿ ವಿಚ್ಛೇದನ: ಪತ್ನಿಯ ಅಳಲಿಗೆ ಸ್ಪಂದಿಸಿದ ಉತ್ತರ ಪ್ರದೇಶ ಸಿಎಂ ಕಾರ್ಯಾಲಯ, ಪತಿಯ ಬಂಧನ

ಯುಪಿ ಸಿಎಂ ಯೋಗಿ ಕುರಿತು ಅವಹೇಳನಕಾರಿ ಪೋಸ್ಟ್​: ಮತ್ತೊಬ್ಬ ವ್ಯಕ್ತಿ ಬಂಧನ, ಈವರೆಗೆ ನಾಲ್ವರು ಪೊಲೀಸ್​​ ವಶಕ್ಕೆ

ಗೋರಖ್​ಪುರ್​: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್​ ಮಾಡಿದ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳಲ್ಲಿ ಒಟ್ಟು ನಾಲ್ಕು…

View More ಯುಪಿ ಸಿಎಂ ಯೋಗಿ ಕುರಿತು ಅವಹೇಳನಕಾರಿ ಪೋಸ್ಟ್​: ಮತ್ತೊಬ್ಬ ವ್ಯಕ್ತಿ ಬಂಧನ, ಈವರೆಗೆ ನಾಲ್ವರು ಪೊಲೀಸ್​​ ವಶಕ್ಕೆ

ಟ್ವಿಟರ್​ನಲ್ಲಿ ಯೋಗಿ ಆದಿತ್ಯನಾಥ್​ ವಿರುದ್ಧ ಆಕ್ಷೇಪಾರ್ಹ ಪೋಸ್ಟ್​ ಹಾಕಿದ್ದ ಪತ್ರಕರ್ತನ ಬಂಧನ

ನವದೆಹಲಿ: ಉತ್ತರಪ್ರದೇಶ ಮುಖ್ಯಮಂತ್ರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್​ ಹಾಕಿದ್ದ ದೆಹಲಿ ಮೂಲದ ಪತ್ರಕರ್ತನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಅಲ್ಲದೆ ಯೋಗಿ ಅವರ ಮಾನಹಾನಿಯಾಗುವಂಥ ವಿಚಾರಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ನೋಯ್ಡಾದಲ್ಲಿ ಖಾಸಗಿ ವಾಹಿನಿಯೊಂದರ…

View More ಟ್ವಿಟರ್​ನಲ್ಲಿ ಯೋಗಿ ಆದಿತ್ಯನಾಥ್​ ವಿರುದ್ಧ ಆಕ್ಷೇಪಾರ್ಹ ಪೋಸ್ಟ್​ ಹಾಕಿದ್ದ ಪತ್ರಕರ್ತನ ಬಂಧನ