ಯೋಗ ತೋರಲಿದೆ ಸನ್ಮಾರ್ಗ

ಚಿತ್ರದುರ್ಗ: ಯೋಗವೆಂದರೆ ಆರೋಗ್ಯ ಸುಧಾರಣೆಗೆ ಮಾಡುವಂತಹ ಅಂಗ ಸಾಧನೆಯಲ್ಲ ಎಂದು ನಿವೃತ್ತ ಶಿಕ್ಷಕ ನಂದಪ್ಪ ಮಾಸ್ಟರ್ ಹೇಳಿದರು. ನಗರದ ವಿದ್ಯಾನಗರದ ವಿದ್ಯಾವಾಹಿನಿ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಪತಂಜಲಿ ಯೋಗ ಸಮಿತಿಯಿಂದ ಆಯೋಜಿಸಿದ್ದ ಗುರುವಂದನಾ…

View More ಯೋಗ ತೋರಲಿದೆ ಸನ್ಮಾರ್ಗ

ಒತ್ತಡದ ಬದುಕಿಗೆ ಯೋಗ ಅಗತ್ಯ

ಧಾರವಾಡ: ಆಧುನಿಕ ಯುಗದ ಒತ್ತಡದ ಬದುಕಿಗೆ ಯೋಗ ಅಗತ್ಯವಾಗಿದೆ. ಆದ್ದರಿಂದ ನಿತ್ಯದ ಬದುಕಿನಲ್ಲಿ ಯೋಗ ರೂಢಿಸಿಕೊಂಡು ಆರೋಗ್ಯ ವೃದ್ಧಿಸಿಕೊಳ್ಳಬೇಕಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಗುರುರಾಜ ಹುಣಸಿಮರದ ಹೇಳಿದರು. ಇಲ್ಲಿನ…

View More ಒತ್ತಡದ ಬದುಕಿಗೆ ಯೋಗ ಅಗತ್ಯ

ಯಾಗ, ಹೋಮ ವೈಜ್ಞಾನಿಕ ಪದ್ಧತಿಗಳು- ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರ ಅಭಿಮತ

ವೀರಗೋಟದಲ್ಲಿ ಪರ್ಜನ್ಯ ಯಾಗದಲ್ಲಿ ಆಶೀರ್ವಚನ | 65 ಪುರೋಹಿತರು, 864 ಭಕ್ತರಿಂದ ಹೋಮ ನಾಲ್ಕನೇ ದಿನದ ಕಾರ್ಯಕ್ರಮ ಪೂರ್ಣ ದೇವದುರ್ಗ ಗ್ರಾಮೀಣ: ಹಿಂದು ಧರ್ಮದ ಪ್ರತಿ ಆಚರಣೆಗೂ ಒಂದೊಂದು ಅರ್ಥವಿದೆ. ಯಾಗ, ಹೋಮಗಳು ವೈಜ್ಞಾನಿಕ…

View More ಯಾಗ, ಹೋಮ ವೈಜ್ಞಾನಿಕ ಪದ್ಧತಿಗಳು- ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯರ ಅಭಿಮತ

ಚಿಕ್ಕೋಡಿ: ವಿದ್ಯಾರ್ಥಿಗಳಿಗೆ ಕ್ರೀಡೆ, ಯೋಗದ ಜಾಗೃತಿ ಮೂಡಿಸಿ

ಚಿಕ್ಕೋಡಿ: ಶಿಕ್ಷಕರು ವಿದ್ಯಾರ್ಥಿಗಳಿಗೆ ಕ್ರೀಡೆ, ಯೋಗದ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು ಎಂದು ಶ್ರೀಮತಿ ಶಾರದಾದೇವಿ ಕೋರೆ ಕಾಲೇಜಿನ ಪ್ರಾಚಾರ್ಯರಾದ ಎಂ.ಬಿ.ವಾಲಿ ಕರೆ ನೀಡಿದ್ದಾರೆ. ಮಂಗಳವಾರ ಅಂಕಲಿಯಲ್ಲಿ ಡಾ.ಪ್ರಭಾಕರ ಕೋರೆಯವರ 72ನೇ ಹುಟ್ಟುಹಬ್ಬದ ಅಂಗವಾಗಿ…

View More ಚಿಕ್ಕೋಡಿ: ವಿದ್ಯಾರ್ಥಿಗಳಿಗೆ ಕ್ರೀಡೆ, ಯೋಗದ ಜಾಗೃತಿ ಮೂಡಿಸಿ

ಉತ್ತಮ ಕೆಲಸದಿಂದ ಫಲ ಖಚಿತ

ಚಿತ್ರದುರ್ಗ: ಸಮಾನ ಮನಸ್ಕರರು ಒಂದಾಗಿ ಉತ್ತಮ ಕಾರ್ಯ ಮಾಡಿದರೆ ಫಲ ಖಚಿತ ಎಂದು ಯೋಗಗುರು ರವಿ ಕೆ.ಅಂಬೇಕರ್ ಹೇಳಿದರು. ನಗರದ ಶ್ರೀ ಸದ್ಗುರು ಸೇವಾಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ…

View More ಉತ್ತಮ ಕೆಲಸದಿಂದ ಫಲ ಖಚಿತ

ಯೋಗ, ಆರೋಗ್ಯ ಅಣ್ಣ-ತಮ್ಮ ಇದ್ದಂತೆ

ಶಿರಸಿ: ಯೋಗ ಮತ್ತು ಆರೋಗ್ಯ ಅಣ್ಣ ತಮ್ಮಂದಿರಿದ್ದಂತೆ. ಯೋಗ ಸಾಧನೆಯ ಉದ್ದೇಶ ಜ್ಞಾನ ಸಾಧನೆಯಾದರೂ ಆರೋಗ್ಯ ತನ್ನಿಂದ ತಾನೇ ಲಭಿಸುತ್ತದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಡಾ. ವೆಂಕಟ್ರಮಣ ಹೆಗಡೆ…

View More ಯೋಗ, ಆರೋಗ್ಯ ಅಣ್ಣ-ತಮ್ಮ ಇದ್ದಂತೆ

ಕೆರೆಹೂಳೆತ್ತುವ ಕೆಲಸಕ್ಕೆ ಕೈ ಜೋಡಿಸಿದ ರೇಣುಕಾಚಾರ್ಯ: ಕೈಯಲ್ಲಿ ಹಾರೇಕೋಲು ಹಿಡಿದು ಕೂಲಿ ಮಾಡಿದ ಶಾಸಕ

ದಾವಣಗೆರೆ: ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದ ಕೆರೆ ಹೂಳೆತ್ತುವ ಕಾಯಕಕ್ಕೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಕೈಜೋಡಿಸಿದರು. ಉದ್ಯೋಗ ಖಾತ್ರಿ ಯೋಜನೆಯಡಿ ಈ ಕೆರೆಯ ಹೂಳೆತ್ತಲಾಗುತ್ತಿತ್ತು. ಇಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಜತೆ ರೇಣುಕಾಚಾರ್ಯ…

View More ಕೆರೆಹೂಳೆತ್ತುವ ಕೆಲಸಕ್ಕೆ ಕೈ ಜೋಡಿಸಿದ ರೇಣುಕಾಚಾರ್ಯ: ಕೈಯಲ್ಲಿ ಹಾರೇಕೋಲು ಹಿಡಿದು ಕೂಲಿ ಮಾಡಿದ ಶಾಸಕ

ಯೋಗ ಮಂದಿರ ನಿರ್ಮಾಣಕ್ಕೆ ಕ್ರಮ

ಚಳ್ಳಕೆರೆ: ಯೋಗ ಮಾಡುವುದರಿಂದ ಮಾನಸಿಕ ಸಮತೋಲನ ಸಾಧ್ಯವಾಗುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು. ನಗರದ ಬಿಇಒ ಕಚೇರಿ ಆವರಣದಲ್ಲಿ ಶುಕ್ರವಾರ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಮ್ಮಿಕೊಂಡಿದ್ದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.…

View More ಯೋಗ ಮಂದಿರ ನಿರ್ಮಾಣಕ್ಕೆ ಕ್ರಮ

ರಾಜಧಾನಿಯಲ್ಲಿ ಯೋಗಾನುಸಂಧಾನ

ಬೆಳಕು ಮೂಡುವ ಮುನ್ನ ಸಜ್ಜಾಗಿ ಒಂದೆಡೆ ಸೇರಿದ್ದರು.ಸೂರ್ಯ ಕಿರಣಗಳ ಹೊನ್ನ ರಶ್ಮಿಯಿಂದ ಪುಳಕಿತರಾದಂತೆ ಸೂರ್ಯ ನಮಸ್ಕಾರಕ್ಕೆ ಅಣಿಯಾದರು. ಅದರಿಂದ ಚೈತನ್ಯ ಪಡೆದವರಂತೆ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದರು. ವಿಜಯವಾಣಿ, ದಿಗ್ವಿಜಯ 247 ನ್ಯೂಸ್ ಸಹಯೋಗದೊಂದಿಗೆ ವಿವಿಧ…

View More ರಾಜಧಾನಿಯಲ್ಲಿ ಯೋಗಾನುಸಂಧಾನ

ಯೋಗದ ಮಹತ್ವ ಸಾರಿದ ಪ್ರಧಾನಿ ಮೋದಿ

ಜಮಖಂಡಿ (ಗ್ರಾ): ಸಾಧು, ಸಂತರು, ವಿಜ್ಞಾನಿಗಳು ಮಾತ್ರ ಅರಿತಿದ್ದ ಯೋಗದ ಮಹತ್ವವನ್ನು ದೇಶದ ಜನಸಾಮಾನ್ಯರಿಗೆ ಮತ್ತು ವಿಶ್ವದ ಇತರ ದೇಶಗಳಿಗೆ ತಿಳಿಸಿ ಭಾರತವನ್ನು ವಿಶ್ವ ಯೋಗಗುರುವನ್ನಾಗಿಸಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲುತ್ತದೆ ಎಂದು ಜಿಪಂ…

View More ಯೋಗದ ಮಹತ್ವ ಸಾರಿದ ಪ್ರಧಾನಿ ಮೋದಿ