ಸರ್ಕಾರ ನಿಯಮಾವಳಿ ಪಾಲಿಸಲೇಬೇಕು ಇಲ್ಲವಾದಲ್ಲಿ ಸರ್ಕಾರ ಕೆಡವುತ್ತೇನೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ

ಚಿಕ್ಕಮಗಳೂರು: ಬಿಜೆಪಿಯವರು ಸರ್ಕಾರ ನಡೆಸುವ ವಿಚಾರದಲ್ಲಿ ಯಾವುದೇ ನಿಯಮಾವಳಿಗಳಿಗೂ ಮಾನ್ಯತೆ ನೀಡುತ್ತಿಲ್ಲ. ಇದೇ ಧೋರಣೆ ಮುಂದುವರಿಸಿದಲ್ಲಿ ಸರ್ಕಾರ ನಡೆಸಲು ಅವಕಾಶ ನೀಡುವುದಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು. ಜನರ ಸಮಸ್ಯೆ ಬಗೆಹರಿಸುವ…

View More ಸರ್ಕಾರ ನಿಯಮಾವಳಿ ಪಾಲಿಸಲೇಬೇಕು ಇಲ್ಲವಾದಲ್ಲಿ ಸರ್ಕಾರ ಕೆಡವುತ್ತೇನೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ

ಬೆಳಗಾವಿ: ದತ್ತಪೀಠ ಹಿಂದುಗಳಿಗೆ ಒಪ್ಪಿಸಿ

ಬೆಳಗಾವಿ: ಚಿಕ್ಕಮಗಳೂರಿನ ದತ್ತಪೀಠವನ್ನು ಹಿಂದುಗಳಿಗೆ ಒಪ್ಪಿಸುವಂತೆ ಆಗ್ರಹಿಸಿ ಶ್ರೀರಾಮಸೇನೆ ಜಿಲ್ಲಾ ಘಟಕದ ಕಾರ್ಯಕರ್ತರು ಡಿಸಿ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಗುರುವಾರ ಮನವಿ ಸಲ್ಲಿಸಿದರು.ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೀಗುರು ದತ್ತಾತ್ರೇಯರ ತಾಯಿ ಅರುಂಧತಿ, ಋಷಿಗಳ ಪವಿತ್ರ…

View More ಬೆಳಗಾವಿ: ದತ್ತಪೀಠ ಹಿಂದುಗಳಿಗೆ ಒಪ್ಪಿಸಿ

ತಿಂಥಣಿ ಮೌನೇಶ್ವರರ ದರ್ಶನ ಪಡೆದ ಬಿಎಸ್ವೈ

ಕಕ್ಕೇರಾ: ನೆರೆ ಸಮಿಕ್ಷೆಗಾಗಿ ಶನಿವಾರ ತಿಂಥಣಿ ಗ್ರಾಮಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ತಿಂಥಣಿ ಮೌನೇಶ್ವರ ದೇವರ ದರ್ಶನ ಪಡೆದರು. ಯಾದಗಿರಿ ಶ್ರೀ ಶ್ರೀನಿವಾಸ ಸ್ವಾಮೀಜಿ ಸಿಎಂ ಯಡಿಯೂರಪ್ಪಗೆ ಹಾಗೂ ಶಾಸಕ ರಾಜುಗೌಡ ಅವರನ್ನು ಸನ್ಮಾನಿಸಲಾಯಿತು. ನಂತರ…

View More ತಿಂಥಣಿ ಮೌನೇಶ್ವರರ ದರ್ಶನ ಪಡೆದ ಬಿಎಸ್ವೈ

ನದಿಪಾತ್ರದ ಗ್ರಾಮ ಕೂಡಲೇ ಸ್ಥಳಾಂತರಿಸಿ

ಯಾದಗಿರಿ: ನೆರೆಯಿಂದ ಹಾನಿಗೀಡಾದ ನದಿ ಪಾತ್ರದ ಗ್ರಾಮಗಳನ್ನು ಕೂಡಲೇ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಪಂ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ನೆರೆ ಪರಿಹಾರ ಹಾಗೂ ಜಿಲ್ಲಾ ಅಭಿವೃದ್ಧಿ…

View More ನದಿಪಾತ್ರದ ಗ್ರಾಮ ಕೂಡಲೇ ಸ್ಥಳಾಂತರಿಸಿ

ನೆರೆಪರಿಹಾರ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಟೀಕಾಪ್ರಹಾರ

ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಅವಕಾಶ ಸಿಕ್ಕಾಗೆಲ್ಲಾ ಮಾತಿನ ಮೂಲಕ ತಿವಿಯುವ ಮಾಜಿ ಸಿಎಂ ಸಿದ್ದರಾಮಯ್ಯ, ನೆರೆ ಪರಿಹಾರ ವಿಚಾರವಾಗಿ ಮತ್ತೊಮ್ಮೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಹರಿಹಾಯ್ದಿದ್ದಾರೆ. ಬರ ಪರಿಹಾರ…

View More ನೆರೆಪರಿಹಾರ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಟೀಕಾಪ್ರಹಾರ

ಬಿಎಸ್ ವೈ ಗೆ ಅನ್ಯಾಯ ಮಾಡಿದ್ರೆ ಹೋರಾಟ

ಬಾಗಲಕೋಟೆ: ಮುಖ್ಯಮಂತ್ರಿ ಯಡಿಯೂರಪ್ಪ ಲಿಂಗಾಯತ ಮಾತ್ರವಲ್ಲದೆ ಎಲ್ಲ ಸಮುದಾಯದ ನಾಯಕರಾಗಿದ್ದಾರೆ. ಅವರಿಗೆ ಅನ್ಯಾಯ ಮಾಡಿದರೆ ಸಮಾಜಕ್ಕೆ ಅನ್ಯಾಯ ಮಾಡಿದಂತೆ. ಇದನ್ನು ಸಹಿಸದ ಜನರು ಹೋರಾಟ ಮಾಡುತ್ತಾರೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ…

View More ಬಿಎಸ್ ವೈ ಗೆ ಅನ್ಯಾಯ ಮಾಡಿದ್ರೆ ಹೋರಾಟ

ಬಿಎಸ್‌ವೈ ವಿರುದ್ಧ ಪಿತೂರಿ ಅಪಾರ

ದಾವಣಗೆರೆ: ರಾಜ್ಯದ ರಾಜಕೀಯ ಇತಿಹಾಸದಲ್ಲಿ ಯಡಿಯೂರಪ್ಪ ಅವರ ವಿರುದ್ಧ ನಡೆದಷ್ಟು ರಾಜಕೀಯ ಷಡ್ಯಂತ್ರ, ಪಿತೂರಿಗಳು ಯಾರ ಮೇಲೂ ಆಗಿಲ್ಲ ಎಂದು ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಹೇಳಿದರು. ನಗರದ ಹೈಸ್ಕೂಲ್…

View More ಬಿಎಸ್‌ವೈ ವಿರುದ್ಧ ಪಿತೂರಿ ಅಪಾರ

ಬಿಎಸ್‌ವೈ ಪೂರ್ಣಾವಧಿ ಸಿಎಂ

ದಾವಣಗೆರೆ: ಯಡಿಯೂರಪ್ಪನವರು ಪರಿಪೂರ್ಣ ಅವಧಿಗೆ ಸಿಎಂ ಆಗಿ ಮುಂದುವರಿಯಲಿ. ಅವರ ಮುಂದಿನ ಹಾದಿ ಸುಗಮವಾಗಲಿ ಎಂದು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಆಶಿಸಿದರು. ನಗರದಲ್ಲಿ ಭಾನುವಾರ ಉದ್ಘಾಟನೆಯಾದ…

View More ಬಿಎಸ್‌ವೈ ಪೂರ್ಣಾವಧಿ ಸಿಎಂ

ಸಿಎಂಗೆ ಹಾಡಿ ಹೊಗಳಿದ ಶಾಮನೂರು

ದಾವಣಗೆರೆ: ನಗರದಲ್ಲಿ ಭಾನುವಾರ ಉದ್ಘಾಟನೆಯಾದ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಕಾಂಗ್ರೆಸ್‌ನ ಹಿರಿಯ ಶಾಸಕ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು…

View More ಸಿಎಂಗೆ ಹಾಡಿ ಹೊಗಳಿದ ಶಾಮನೂರು

ಮುಖ್ಯಮಂತ್ರಿಗೆ ಮನವಿಗಳ ಮಹಾಪೂರ

ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾನುವಾರ ಜಿಎಂಐಟಿ ಹೆಲಿಪ್ಯಾಡ್‌ಗೆ ಬಂದಿಳಿದಾಗ ಅವರತ್ತ ಮನವಿಗಳ ಮಹಾಪೂರವೇ ಹರಿದು ಬಂದಿತು. 2013ರಲ್ಲಿ ಭದ್ರಾ ನೀರಿಗಾಗಿ ಹೋರಾಡಿದ 9 ರೈತರ ಮೇಲಿನ ಕೇಸ್ ಹಿಂಪಡೆಯಬೇಕು. ಫಸಲ್ ಬಿಮಾ ಯೋಜನೆಯಡಿ 2…

View More ಮುಖ್ಯಮಂತ್ರಿಗೆ ಮನವಿಗಳ ಮಹಾಪೂರ