ಯೋಗದಿಂದ ಚೈತನ್ಯ ವೃದ್ಧಿಸುತ್ತದೆ

ಯಲಬುರ್ಗಾ: ಯೋಗದಿಂದ ಚೈತನ್ಯ ವೃದ್ಧಿಯಾಗುತ್ತದೆ ಎಂದು ಪತಂಜಲಿ ಯೋಗ ಸಮಿತಿಯ ತಾಲೂಕು ಪ್ರಭಾರ ಸಂಗಣ್ಣ ಟೆಂಗಿನಕಾಯಿ ಹೇಳಿದರು. ಪಟ್ಟಣದ ಬೇವೂರ ರಸ್ತೆಯಲ್ಲಿರುವ ಸಂಗಣ್ಣ ಟೆಂಗಿನಕಾಯಿ ಮಿಲ್‌ನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪತಂಜಲಿ ಯೋಗಾಸನ…

View More ಯೋಗದಿಂದ ಚೈತನ್ಯ ವೃದ್ಧಿಸುತ್ತದೆ

ಸಿಡಿಲು ಬಡಿದು ರೈತ ಸಾವು

ಯಲಬುರ್ಗಾ: ಪಟ್ಟಣದ ಸೇರಿ ತಾಲೂಕಿನ ನಾನಾ ಕಡೆ ಗುರುವಾರ ತಡರಾತ್ರಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಚಿಕ್ಕವಂಕಲಕುಂಟಾ ಗ್ರಾಮದ ರೇಷ್ಮೆ ಶೆಡ್‌ಗೆ ಸಿಡಿಲು ಬಡಿದ ಪರಿಣಾಮ ರೈತ ಹನಮಪ್ಪ ಗದ್ದಿ (75)…

View More ಸಿಡಿಲು ಬಡಿದು ರೈತ ಸಾವು

ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಿ- ಚುನಾವಣಾ ಅಧಿಕಾರಿ, ಸಿಬ್ಬಂದಿಗೆ ತಹಸೀಲ್ದಾರ್ ವೈ.ಬಿ.ನಾಗಠಾಣ ಸಲಹೆ

ಯಲಬುರ್ಗಾ: ಲೋಕಸಭಾ ಚುನಾವಣಾ ಕರ್ತವ್ಯವನ್ನು ನಿರ್ಭೀತಿಯಿಂದ ಎದುರಿಸಬೇಕು ಎಂದು ತಹಸೀಲ್ದಾರ್ ವೈ.ಬಿ.ನಾಗಠಾಣ ಹೇಳಿದರು. ಪಟ್ಟಣದ ಸಪ್ರ ದರ್ಜೆ ಕಾಲೇಜಿನಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಮಂಗಳವಾರ ಹಮ್ಮಿಕೊಂಡಿದ್ದ ಮತಗಟ್ಟೆಗಳ ಅಧಿಕಾರಿಗಳು, ಸಿಬ್ಬಂದಿಯ 2ನೇ ಹಂತದ ತರಬೇತಿ…

View More ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಿ- ಚುನಾವಣಾ ಅಧಿಕಾರಿ, ಸಿಬ್ಬಂದಿಗೆ ತಹಸೀಲ್ದಾರ್ ವೈ.ಬಿ.ನಾಗಠಾಣ ಸಲಹೆ

ದೇಶಕ್ಕೆ ಹಾಲಮತ ಸಮುದಾಯದ ಕೊಡುಗೆ ಅಪಾರ

ಯಲಬುರ್ಗಾ: ನಾಡಿಗೆ ದಕ್ಕೆ ಬಂದಾಗ ತಮ್ಮ ಹೋರಾಟದ ಕೆಚ್ಚನ್ನು ಪ್ರದರ್ಶಿಸಿದ ಮಹಾನ್ ಸಮುದಾಯ ಹಾಲುಮತ ಸಮುದಾಯವಾಗಿದೆ ಎಂದು ಶಾಸಕ ಹಾಲಪ್ಪ ಆಚಾರ್ ಹೇಳಿದರು. ಪಟ್ಟಣದ ಮುಧೋಳ ರಸ್ತೆಯಲ್ಲಿರುವ ಶ್ರೀ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ, ವಿಗ್ರಹ…

View More ದೇಶಕ್ಕೆ ಹಾಲಮತ ಸಮುದಾಯದ ಕೊಡುಗೆ ಅಪಾರ

ಸರ್ವೇ ಇಲಾಖೆಯ ವಿಳಂಬ ಧೋರಣೆ ಖಂಡನೀಯ

ಯಲಬುರ್ಗಾ: ಭೂಮಾಪನ ಕಾರ್ಯವನ್ನು ವಿಳಂಬ ಮಾಡುತ್ತಿರುವ ಸರ್ವೇ ಇಲಾಖೆಯ ಧೋರಣೆ ಖಂಡಿಸಿ ಪಟ್ಟಣದ ವಕೀಲರ ಸಂಘ ತಹಸೀಲ್ದಾರ್ ರಮೇಶ ಅಳವಂಡಿಕರ್‌ಗೆ ಸೋಮವಾರ ಮನವಿ ಸಲ್ಲಿಸಿತು. ಸಂಘದ ತಾಲೂಕಾಧ್ಯಕ್ಷ ಆರ್.ಜಿ.ನಿಂಗೋಜಿ ಮಾತನಾಡಿ, ನ್ಯಾಯಾಲಯದಲ್ಲಿ ಮೂಲ ದಾವೆಯಲ್ಲಿ…

View More ಸರ್ವೇ ಇಲಾಖೆಯ ವಿಳಂಬ ಧೋರಣೆ ಖಂಡನೀಯ

ಪೈಪ್ ಅಳವಡಿಸಿದರೆ ರೈತರಿಗೆ ಪರಿಹಾರ ನೀಡಿ

ಹುನಗುಂದ: ನಾರಾಯಣಪುರ ಜಲಾಶಯ ಹಿನ್ನೀರಿನಿಂದ ಕೊಪ್ಪಳ ಜಿಲ್ಲೆಯ ಕುಷ್ಟಗಿ ಹಾಗೂ ಯಲಬುರ್ಗಾ ತಾಲೂಕಿನ 329 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಜಮೀನುಗಳಲ್ಲಿ ಕೊಳವೆ ಮಾರ್ಗ ಅಳವಡಿಸಿದರೆ ರೈತರಿಗೆ ಪರಿಹಾರ ನೀಡಬೇಕೆಂದು ಶಾಸಕ ದೊಡ್ಡನಗೌಡ…

View More ಪೈಪ್ ಅಳವಡಿಸಿದರೆ ರೈತರಿಗೆ ಪರಿಹಾರ ನೀಡಿ

ಚಿಕಿತ್ಸೆ ಫಲಿಸದೆ ಅಧಿಕಾರಿ ದಿನೇಶ್ ಸಾವು

< ಡೀಸೆಲ್ ಬ್ಯಾರಲ್ ಸ್ಫೋಟ ಪ್ರಕರಣ>  ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತ>   ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕು ಲಿಂಗನಬಂಡಿ ಗ್ರಾಮದಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ಮೇಲೆ ದಾಳಿ ನಡೆಸಿದ ವೇಳೆ ಡೀಸೆಲ್ ಬ್ಯಾರಲ್ ಸ್ಫೋಟಗೊಂಡು…

View More ಚಿಕಿತ್ಸೆ ಫಲಿಸದೆ ಅಧಿಕಾರಿ ದಿನೇಶ್ ಸಾವು