VIDEO| ಸರ್ಕಾರ ನಂಬಿ ಕುಂತರೆ ಕೆಲಸ ಆಗಲ್ಲ ಎಂದು ಸ್ವಂತ ಹಣದಿಂದಲೇ ರಸ್ತೆ ದುರಸ್ತಿ ಮಾಡಿದ ವಿದ್ಯಾರ್ಥಿಗಳು!

ಯಾದಗಿರಿ: ಸರ್ಕಾರ ನಂಬಿ ಕುಳಿತರೆ ನಮ್ಮ ಕೆಲಸವಾಗುವುದಿಲ್ಲ ಎಂದರಿತ ಶಾಲಾ ವಿದ್ಯಾರ್ಥಿಗಳು ತಮ್ಮ ಸ್ವಂತ ಹಣವನ್ನು ಸಂಗ್ರಹಸಿ ರಸ್ತೆ ದುರಸ್ತಿ ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಭೀಕರ ಪ್ರವಾಹದಿಂದ ವಡಗೆರಾ ತಾಲೂಕಿನ ಬೆಂಡೆಬೆಂಬಳಿ ಜೋಳದಡಗಿ…

View More VIDEO| ಸರ್ಕಾರ ನಂಬಿ ಕುಂತರೆ ಕೆಲಸ ಆಗಲ್ಲ ಎಂದು ಸ್ವಂತ ಹಣದಿಂದಲೇ ರಸ್ತೆ ದುರಸ್ತಿ ಮಾಡಿದ ವಿದ್ಯಾರ್ಥಿಗಳು!

ಹಾಡ ಹಗಲಲ್ಲೇ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿ

ಯಾದಗಿರಿ: ಹಾಡ ಹಗಲಲ್ಲೇ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿರುವ ಆತಂಕಕಾರಿ ಘಟನೆ ಶಹಾಪುರ ತಾಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ರೇಣುಕಾ ಕೊಲೆಯಾದ ದುರ್ದೈವಿ. ವಾಚ್​ಮನ್​ ಕೆಲಸ ಮಾಡುತ್ತಿದ್ದ ಪತಿ ಯಲ್ಲಪ್ಪ…

View More ಹಾಡ ಹಗಲಲ್ಲೇ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿದ ಪತಿ

ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ: ರಾಷ್ಟ್ರಕವಿ ಕುವೆಂಪು ಹೇಳಿಕೆ ಉಲ್ಲೇಖಿಸಿ ಪ್ರತಿಪಕ್ಷದವರಿಗೆ ಕುಟುಕಿದ ಸಿಎಂ ಎಚ್​ಡಿಕೆ

ಬೆಂಗಳೂರು: ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ ಎಂಬ ರಾಷ್ಟ್ರಕವಿ ಕುವೆಂಪು ಅವರ ಮಾತನ್ನು ಉದಾಹರಣೆಯಾಗಿಟ್ಟುಕೊಂಡು ಗ್ರಾಮ ವಾಸ್ತವ್ಯದ ಬಗ್ಗೆ ಟೀಕೆ ಮಾಡುತ್ತಿದ್ದವರಿಗೆ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ತಿರುಗೇಟು ನೀಡಿದ್ದಾರೆ. ಟ್ವೀಟ್​ ಮೂಲಕ ತಿವಿದಿರುವ ಸಿಎಂ…

View More ಅರ್ಥವಿಲ್ಲದ ಪ್ರಶ್ನೆಗೆ ಸುಮ್ಮನಿರುವುದೇ ಉತ್ತರ: ರಾಷ್ಟ್ರಕವಿ ಕುವೆಂಪು ಹೇಳಿಕೆ ಉಲ್ಲೇಖಿಸಿ ಪ್ರತಿಪಕ್ಷದವರಿಗೆ ಕುಟುಕಿದ ಸಿಎಂ ಎಚ್​ಡಿಕೆ

ವಾಸ್ತವ್ಯದಲ್ಲಿ ವಾಸ್ತವ ಅರಿತ ಸಿಎಂ

ಯಾದಗಿರಿ: ಮೈತ್ರಿ ಸರ್ಕಾರದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಿ, ಜೆಡಿಎಸ್​ಗೆ ಹೊಸ ಇಮೇಜ್ ಕಟ್ಟಿಕೊಡಲು ಮುಂದಾಗಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ದಶಕದ ನಂತರ ಮಹತ್ವಾಕಾಂಕ್ಷಿಯ ಗ್ರಾಮ ವಾಸ್ತವ್ಯದ ಎರಡನೇ ಇನ್ನಿಂಗ್ಸ್​ಗೆ ಜಿಲ್ಲೆಯ ಗಡಿ ಗ್ರಾಮ…

View More ವಾಸ್ತವ್ಯದಲ್ಲಿ ವಾಸ್ತವ ಅರಿತ ಸಿಎಂ

ಸಿಎಂ ಗ್ರಾಮಾಯಣ: ಹಳ್ಳಿಗೆ ಹೊರಟ ಎಚ್ಡಿಕೆ, ಶುರು ಗ್ರಾಮವಾಸ್ತವ್ಯ

ಬೆಂಗಳೂರು: ಮೈತ್ರಿ ಮುನಿಸು, ಸ್ಥಾನವಂಚಿತ ಅತೃಪ್ತರ ಅಸಮಾಧಾನ, ಆಪರೇಷನ್ ಆತಂಕದ ಕಾಮೋಡದಿಂದಾಗಿ ಕಳೆಗುಂದಿರುವ ಸರ್ಕಾರದ ಜತೆಗೆ ತಮ್ಮವರ್ಚಸ್ಸನ್ನೂ ವೃದ್ಧಿಸಿಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಪುನಾರಂಭಿ ಸಿರುವ ಗ್ರಾಮ ವಾಸ್ತವ್ಯದ 2ನೇ ಆವೃತ್ತಿಗೆ ಶುಕ್ರವಾರ ಚಾಲನೆ…

View More ಸಿಎಂ ಗ್ರಾಮಾಯಣ: ಹಳ್ಳಿಗೆ ಹೊರಟ ಎಚ್ಡಿಕೆ, ಶುರು ಗ್ರಾಮವಾಸ್ತವ್ಯ

ಸಾಲ ಮನ್ನಾ ಶ್ವೇತಪತ್ರ ಹೊರಡಿಸಲಿ

ಯಾದಗಿರಿ: ಎಚ್.ಡಿ.ಕುಮಾರಸ್ವಾಮಿ ಸಿಎಂ ಆದ ತಕ್ಷಣ ಘೋಷಿಸಿದ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವ ಸಾಲ ಮನ್ನಾದಿಂದ ಇದುವರೆಗೆ ಯಾವೊಬ್ಬ ರೈತರಿಗೆ ಅನುಕೂಲವಾಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ದೂರಿದರು. ಶಹಾಪುರ ತಾಲೂಕಿನ ಕೆಲ…

View More ಸಾಲ ಮನ್ನಾ ಶ್ವೇತಪತ್ರ ಹೊರಡಿಸಲಿ

ಕುಡಿಯುವ ನೀರು ಒದಗಿಸಲು ಒತ್ತಾಯ

ಸುರಪುರ: ನಗರದ ಜಲಾಲ್ ಮೊಹಲ್ಲಾದಲ್ಲಿ ನೀರಿನ ಸಮಸ್ಯೆಯಾಗಿದ್ದು, ಕೊಳವೆ ಬಾವಿ ಕೊರೆಯಿಸಿ ನೀರು ಪೂರೈಕೆ ಮಾಡುವಂತೆ ನಿವಾಸಿಗಳು ಒತ್ತಾಯಿಸಿದ್ದಾರೆ. ನಗರಸಭೆ ಕಚೇರಿ ಎದುರುಗಡೆ ಸೋಮವಾರ ಕುಡಿಯುವ ನೀರು ಒದಗಿಸುವಂತೆ ಪ್ರತಿಭಟನೆ ನಡೆಸಿದ ನಿವಾಸಿಗಳು ಮಾತನಾಡಿ,…

View More ಕುಡಿಯುವ ನೀರು ಒದಗಿಸಲು ಒತ್ತಾಯ

ರೈತರ ಸಾಲ ಮನ್ನಾ ಮಾಡದಿದ್ರೆ ಹೋರಾಟ

ಯಾದಗಿರಿ: ಬೇಸಿಗೆ ಹಿನ್ನೆಲೆಯಲ್ಲಿ ನಾಲ್ಕು ತಿಂಗಳಿನಿಂದ ಕಾದು ಕೆಂಡದಂತಾಗಿರುವ ಗಿರಿ ಜಿಲ್ಲೆಯಲ್ಲಿ ತೀವ್ರ ಬರದಿಂದ ಕಂಗೆಟ್ಟಿರುವ ಗ್ರಾಮೀಣ ಭಾಗದ ಸ್ಥಿತಿಗತಿ ಅರಿಯಲು ಭಾನುವಾರ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬರ ಅಧ್ಯಯನ…

View More ರೈತರ ಸಾಲ ಮನ್ನಾ ಮಾಡದಿದ್ರೆ ಹೋರಾಟ

ಕೂಡಲೇ ವಿದ್ಯಾರ್ಥಿಗಳಿಗೆ ಬಸ್​ಪಾಸ್​​ ವಿತರಿಸಿ

ಯಾದಗಿರಿ: ಸಮಾಜದಲ್ಲಿನ ಎಲ್ಲ ಬಡ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ಪಾಸ್ ವಿತರಣೆ ಮಾಡುವಂತೆ ಆಗ್ರಹಿಸಿ ಎಐಡಿಎಸ್ಒ ಸಂಘಟನೆಯಿಂದ ಶುಕ್ರವಾರ ನಗರದ ಕೇಂದ್ರ ಬಸ್ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಾಯಿತು. ಸರ್ಕಾರದ ಆದೇಶದನ್ವಯ ದ್ವಿತೀಯ ಪಿಯುಸಿ ತರಗತಿಗಳು ಮೇ…

View More ಕೂಡಲೇ ವಿದ್ಯಾರ್ಥಿಗಳಿಗೆ ಬಸ್​ಪಾಸ್​​ ವಿತರಿಸಿ

ಮಾಹಿತಿ ತರದಿದ್ದರೆ ಸಭೆಗೆ ಬರಲೇಬೇಡಿ

ಯಾದಗಿರಿ: ಜಿಲ್ಲೆ ಅಭಿವೃದ್ಧಿ ಬಗ್ಗೆ ನಡೆಸಲಾಗುವ ಪ್ರಗತಿ ಪರಿಶೀಲನಾ ಸಭೆಗೆ ಅಧಿಕಾರಿಗಳು ತಮ್ಮ ಇಲಾಖೆ ಬಗ್ಗೆ ಸಂಪೂರ್ಣ ಮಾಹಿತಿ ಇದ್ದರೆ ಮಾತ್ರ ಬನ್ನಿ. ಇಲ್ಲವಾದಲ್ಲಿ ಬರುವ ಅಗತ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ…

View More ಮಾಹಿತಿ ತರದಿದ್ದರೆ ಸಭೆಗೆ ಬರಲೇಬೇಡಿ