ಯಾದಗಿರಿ-ಮುದ್ದೇಬಿಹಾಳ ರೈಲು ಮಾರ್ಗ ಆರಂಭಿಸಿ

ಯಾದಗಿರಿ: ಜುಲೈನಲ್ಲಿ ಮಂಡನೆ ಆಗಲಿರುವ ಕೇಂದ್ರ ಬಜೆಟ್ನಲ್ಲಿ ಯಾದಗಿರಿ, ಆಲಮಟ್ಟಿ, ಮುದ್ದೇಬಿಹಾಳ ರೈಲು ಮಾರ್ಗ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಜಯ ಕರ್ನಾಟಕ ಸಂಘಟನೆ ಒತ್ತಾಯಿಸಿದೆ. ಸೋಮವಾರ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದ ಸಂಘಟನೆ ಪದಾಧಿಕಾರಿಗಳು, ಬ್ರಿಟಿಷರು…

View More ಯಾದಗಿರಿ-ಮುದ್ದೇಬಿಹಾಳ ರೈಲು ಮಾರ್ಗ ಆರಂಭಿಸಿ

ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಿಸಿ

ಯಾದಗಿರಿ: ಐದಾರು ದಶಕ ಹಿಂದೆ ಕಾಡುತ್ತಿದ್ದ ಪೋಲಿಯೋ ಎಂಬ ಹೆಮ್ಮಾರಿ ಸದ್ಯ ದೇಶದಿಂದ ದೂರವಾಗಿದ್ದರೂ ಪೋಷಕರು 5 ವರ್ಷದೊಳಗಿನ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿ ಎಂ.ಕೂಮರ್ಾರಾವ್ ಮನವಿ ಮಾಡಿದ್ದಾರೆ. ರಾಜೀವ್ಗಾಂಧಿ…

View More ಮಕ್ಕಳಿಗೆ ಕಡ್ಡಾಯ ಲಸಿಕೆ ಹಾಕಿಸಿ

ಮತಕ್ಷೇತ್ರದ ಅಭಿವೃದ್ಧಿ ನನ್ನ ಗುರಿ

ಯಾದಗಿರಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ರಾಮಸಮುದ್ರ ಗ್ರಾಮದಲ್ಲಿನ ಕೆಲ ಮನೆಗಳು ತೆರವಾಗುತ್ತಿರುವ ಬಗ್ಗೆ ಗ್ರಾಮಸ್ಥರು ಆತಂಕದಲ್ಲಿರುವುದು ಗಮನಕ್ಕೆ ಬಂದಿದ್ದು, ಸಂಬಂಧಿತ ಅಧಿಕಾರಿಗಳ ಜತೆ ಚಚರ್ಿಸುವುದಾಗಿ ಶಾಸಕ ವೆಂಕಟರಡ್ಡಿ ಮುದ್ನಾಳ್ ಭರವಸೆ ನೀಡಿದ್ದಾರೆ. ರಾಮಸಮುದ್ರದಲ್ಲಿ ಶನಿವಾರ…

View More ಮತಕ್ಷೇತ್ರದ ಅಭಿವೃದ್ಧಿ ನನ್ನ ಗುರಿ

ಆರೋಗ್ಯ ಸೇವೆಗಳ ಲಾಭ ಪಡೆದುಕೊಳ್ಳಿ

ವಿಜಯವಾಣಿ ಸುದ್ದಿಜಾಲ ಯಾದಗಿರಿ ನಾನು ಚುನಾವಣೆಯಲ್ಲಿ ಆಯ್ಕೆಯಾಗಿ ಬಂದ ನಂತರ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಕುಡಿವ ನೀರಿನ ಸಮಸ್ಯೆ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದೇನೆ ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ತಿಳಿಸಿದರು.…

View More ಆರೋಗ್ಯ ಸೇವೆಗಳ ಲಾಭ ಪಡೆದುಕೊಳ್ಳಿ

ದಲಿತ ವಚನಕಾರರ ಜಯಂತಿ 4ರಂದು

ವಿಜಯವಾಣಿ ಸುದ್ದಿಜಾಲ ಯಾದಗಿರಿಜಿಲ್ಲಾಡಳಿತದಿಂದ ದಲಿತ ವಚನಕಾರರ ಜಯಂತ್ಯುತ್ಸವ ಕಾರ್ಯಕ್ರಮ 4ರಂದು ಬೆಳಗ್ಗೆ 11ಕ್ಕೆ ಯಾದಗಿರಿ ನಗರದ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ತಿಳಿಸಿದರು. ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ…

View More ದಲಿತ ವಚನಕಾರರ ಜಯಂತಿ 4ರಂದು

ಮೋದಿಯವರನ್ನು ಮತ್ತೆ ಪ್ರಧಾನಿ ಮಾಡೋಣ

ವಿಜಯವಾಣಿ ಸುದ್ದಿಜಾಲ ಯಾದಗಿರಿದೇಶದಲ್ಲಿ ಕಳೆದ ಐದು ವರ್ಷಗಳ ಕಾಲ ಸುಭದ್ರವಾಗಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಪಣ ತೊಟ್ಟಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಾಗರತ್ನ ಕುಪ್ಪಿ ತಿಳಿಸಿದರು. ಗುರುಮಠಕಲ್…

View More ಮೋದಿಯವರನ್ನು ಮತ್ತೆ ಪ್ರಧಾನಿ ಮಾಡೋಣ

ಮಹಾಂತೇಶ್ವರ ಮೂರ್ತಿಗೆ ಅದ್ದೂರಿ ಸ್ವಾಗತ

ವಿಜಯವಾಣಿ ಸುದ್ದಿಜಾಲ ಯಾದಗಿರಿಶಹಾಪುರ ತಾಲೂಕಿನ ದೋರನಳ್ಳಿ ಮಹಾಂತೇಶ್ವರ ಹಿರೇಮಠದ ನೂತನ ಶ್ರೀ ಮಹಾಂತೇಶ್ವರ ಮೂರ್ತಿಯನ್ನು ರಾಜಸ್ಥಾನದ ಜೈಪುರದಿಂದ ತಂದ ಕಾರಣ ಬುಧುವಾರ ನಗರದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಇದಕ್ಕೂ ಮೊದಲು ಮೂರ್ತಿಯನ್ನು ನಗರದ ಲಕ್ಷ್ಮೀ ದೇವಸ್ಥಾನಕ್ಕೆ…

View More ಮಹಾಂತೇಶ್ವರ ಮೂರ್ತಿಗೆ ಅದ್ದೂರಿ ಸ್ವಾಗತ

ಕಲಾವಿದರನ್ನು ಗುರುತಿಸುವ ಹೊಣೆ ಸರ್ಕಾರದ್ದು

ವಿಜಯವಾಣಿ ಸುದ್ದಿಜಾಲ ಕಕ್ಕೇರಾಕಲಾವಿದರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಗುರುತರವಾದ ಜವಾಬ್ದಾರಿ ಸರ್ಕಾರ ಮತ್ತು ಸಂಘ ಸಂಸ್ಥೆಗಳ ಮೇಲೆ ಇದೆ ಎಂದು ಮುದನೂರಿನ ಕಂಠಿಮಠದ ಶ್ರೀ ಸಿದ್ಧಚನ್ನಮಲ್ಲಿಕಾಜರ್ುನ ಶಿವಾಚಾರ್ಯರು…

View More ಕಲಾವಿದರನ್ನು ಗುರುತಿಸುವ ಹೊಣೆ ಸರ್ಕಾರದ್ದು

ನೋಂದಣಿ ಅಭಿಯಾನ ಯಶಸ್ವಿಗೆ ಕರೆ

ವಿಜಯವಾಣಿ ಸುದ್ದಿಜಾಲ ಯಾದಗಿರಿಲೋಕಸಭೆ ಚುನಾವಣೆ ನಿಮಿತ್ತ ಜಿಲ್ಲಾದ್ಯಂತ ಸ್ಥಾಪಿಸಿರುವ ಒಟ್ಟು 1,135 ಮತಗಟ್ಟೆಗಳಲ್ಲಿ ಫೆಬ್ರುವರಿ 23, 24 ಹಾಗೂ ಮಾಚರ್್ 2, 3ರಂದು ಮತದಾರರ ವಿಶೇಷ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ರಾಜಕೀಯ ಮುಖಂಡರು ಹಾಗೂ…

View More ನೋಂದಣಿ ಅಭಿಯಾನ ಯಶಸ್ವಿಗೆ ಕರೆ

ಶೌರ್ಯದ ಸಂಕೇತ ಶಿವಾಜಿ ಮಹಾರಾಜರು

ವಿಜಯವಾಣಿ ಸುದ್ದಿಜಾಲ ಯಾದಗಿರಿಸಮಾಜ ಸೇವೆ, ಹಿಂದೂತ್ವದ ಭಕ್ತಿ ಹಾಗೂ ಸೇನಾ ಚತುರತೆಯ ಗುಣಗಳನ್ನು ಬಾಲ್ಯದಿಂದಲೇ ಶಿವಾಜಿ ಮಹಾರಾಜರು ತಾಯಿ ಜೀಜಾಬಾಯಿ ಅವರ ಮಾರ್ಗದರ್ಶನದಲ್ಲಿ ಮೈಗೂಡಿಸಿಕೊಂಡಿದ್ದರು ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್ ತಿಳಿಸಿದರು. ನಗರದ…

View More ಶೌರ್ಯದ ಸಂಕೇತ ಶಿವಾಜಿ ಮಹಾರಾಜರು