ಕ್ರೇನ್ ದುರಂತದ ಕಾರ್ಖಾನೆಗೆ ಖಾಕಿ ನಿಗಾ

ಸೇಡಂ: ಕ್ರೇನ್ ಬಿದ್ದು ಆರು ಜನ ಮೃತಪಟ್ಟಿದ್ದರಿಂದ ರೊಚ್ಚಿಗೆದ್ದ ಕಾರ್ವಿುಕರು ಶುಕ್ರವಾರ ಬೆಳಗ್ಗೆ ಮಿಂಚಿನ ಪ್ರತಿಭಟನೆಗಿಳಿದು ಕಲ್ಲು ತೂರಾಟ ನಡೆಸಿದ್ದರಿಂದ ಕೋಡ್ಲಾದ ಶ್ರೀಸಿಮೆಂಟ್ ಕಾರ್ಖಾನೆ ಪರಿಸರದಲ್ಲಿ ಉದ್ರಿಕ್ತ ಸ್ಥಿತಿ ನಿರ್ವಣವಾಗಿತ್ತು. ಕಲ್ಲೆಸೆತದಿಂದ ಇನ್​ಸ್ಪೆಕ್ಟರ್ ಸೇರಿ ಕೆಲವರಿಗೆ…

View More ಕ್ರೇನ್ ದುರಂತದ ಕಾರ್ಖಾನೆಗೆ ಖಾಕಿ ನಿಗಾ