ಕ್ರೀಡಾ ಕ್ಷೇತ್ರದಲ್ಲಿ ಬೆಳಗಾವಿ ಸಾಧನೆ ನಮ್ಮ ಹೆಮ್ಮೆ

ಬೆಳಗಾವಿ : ಶಿಕ್ಷಣ ಕ್ಷೇತ್ರದಂತೆ ಕ್ರೀಡಾ ಕ್ಷೇತ್ರದಲ್ಲಿಯೂ ಬೆಳಗಾವಿ ಸಾಧನೆಯ ಕಡೆ ದಾಪುಗಾಲು ಹಾಕುತ್ತಿರುವುದು ಹೆಮ್ಮೆ ಮೂಡಿಸುವಂಥದು ಎಂದು ಅರಣ್ಯ ಮತ್ತು ಪರಿಸರ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸಂತಸ ವ್ಯಕ್ತಪಡಿಸಿದ್ದಾರೆ. ಪದವಿ ಪೂರ್ವ…

View More ಕ್ರೀಡಾ ಕ್ಷೇತ್ರದಲ್ಲಿ ಬೆಳಗಾವಿ ಸಾಧನೆ ನಮ್ಮ ಹೆಮ್ಮೆ

ಬೆಳಗಾವಿ, ಮಂಗಳೂರು, ಚಾಂಪಿಯನ್

ಗದಗ: ಕಳೆದ ಎರಡು ದಿನಗಳಿಂದ ಜರುಗಿದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿಗಳ ಕುಸ್ತಿ ಪಂದ್ಯಾವಳಿಯಲ್ಲಿ ಬಾಲಕರ ಫ್ರೀ ಸ್ಟೈಲ್​ನಲ್ಲಿ 28 ಅಂಕ ಗಳಿಸಿದ ಬೆಳಗಾವಿ, ಗ್ರೀಕೋ ರೋಮನ್ ಸ್ಟೈಲ್​ನಲ್ಲಿ 23 ಅಂಕ ಗಳಿಸಿದ ಚಿಕ್ಕೋಡಿ ಹಾಗೂ…

View More ಬೆಳಗಾವಿ, ಮಂಗಳೂರು, ಚಾಂಪಿಯನ್

ಯಳವಟ್ಟಿಯ ಗಣೇಶ ವಿಜಯಶಾಲಿ

ಬಂಕಾಪುರ: ಸಮೀಪದ ಹೋತನಹಳ್ಳಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ನಿಮಿತ್ತ ನ. 9ರಿಂದ 11ರ ವರೆಗೆ ಮೂರು ದಿನಗಳ ಕಾಲ ಭಾರಿ ಬಯಲು ಜಂಗಿ ಕುಸ್ತಿ ಜರುಗಿದವು. ಅಂತಿಮ ಪಂದ್ಯದಲ್ಲಿ ಯಳವಟ್ಟಿಯ ಗಣೇಶ ಕೋಣನಕೇರಿ ಅವರು…

View More ಯಳವಟ್ಟಿಯ ಗಣೇಶ ವಿಜಯಶಾಲಿ

ಮಾಸಾಶನಕ್ಕೆ ಹೆಚ್ಚಿದ ಬೇಡಿಕೆ

ಬೆಳಗಾವಿ: ಜಿಲ್ಲೆಯಲ್ಲಿ ದೇಸಿ ಕಲೆ ಕುಸ್ತಿ ಕ್ರೀಡೆಯ ಮಾಸಾಶನ ಪಡೆಯುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಈ ವರ್ಷವೂ ಮಾಸಾಶನ ಮಂಜೂರಾತಿ ಕೋರಿ 15-20 ಅರ್ಜಿಗಳು ಸಲ್ಲಿಕೆಯಾಗಿವೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸರ್ಕಾರದ…

View More ಮಾಸಾಶನಕ್ಕೆ ಹೆಚ್ಚಿದ ಬೇಡಿಕೆ

ಧಾರವಾಡದ ಸುನೀಲ್ ದಸರಾ ಕಂಠೀರವ

| ಅವಿನಾಶ್ ಜೈನಹಳ್ಳಿ ಮೈಸೂರು: ದಸರಾ ಸಂಭ್ರಮದಲ್ಲಿ ಝುಗಮಗಿಸುತ್ತಿರುವ ಅರಮನೆ ನಗರಿಯ ಕುಸ್ತಿ ಅಖಾಡದಲ್ಲಿ ದಸರಾ ಕುಮಾರನಾಗಿ, ಮೈಸೂರಿನ (ಕುಂಬಾರ ಕೊಪ್ಪಲು) ಅರವಿಂದ ಟಾಕೂರ್, ‘ದಸರಾ ಕಿಶೋರಿಯಾಗಿ’ ಗದಗಿನ ಶಾಹಿದಾ ಬೇಗಂ, ‘ದಸರಾ ಕೇಸರಿಯಾಗಿ’…

View More ಧಾರವಾಡದ ಸುನೀಲ್ ದಸರಾ ಕಂಠೀರವ

ನಾಡ ಕುಸ್ತಿಯಲ್ಲಿ ಹಂಚ್ಯಾ ಪೈ.ಚೇತನ್ ಗೆಲುವು

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ನಾಡ ಕುಸ್ತಿಯಲ್ಲಿ ಹಂಚ್ಯಾ ಪೈ.ಚೇತನ್ ಗೆಲುವಿನ ನಗೆ ಬೀರಿದರು. ಇವರು ಬೆಳವಾಡಿ ಪೈ.ಮಹದೇವು ಅವರನ್ನು 3.03 ನಿಮಿಷಗಳಲ್ಲಿ ಚಿತ್ ಮಾಡಿದರು.…

View More ನಾಡ ಕುಸ್ತಿಯಲ್ಲಿ ಹಂಚ್ಯಾ ಪೈ.ಚೇತನ್ ಗೆಲುವು

ಮೈನವಿರೇಳಿಸಿದ ಜಟ್ಟಿಗಳ ಕಾಳಗ

ರಬಕವಿ/ಬನಹಟ್ಟಿ: ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ಜಾತ್ರೆ ನಿಮಿತ್ತ ಬುಧವಾರ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿಗಳು ಜರುಗಿದವು. ಸಂಜೆ 4ಕ್ಕೆ ಬನಹಟ್ಟಿಯ ಕಾಡಸಿ ದ್ಧೇಶ್ವರ ಕುಸ್ತಿ ಕಮಿಟಿಯ ಹಿರಿಯರು ಮೈದಾನಕ್ಕೆ ಪೂಜೆ ಸಲ್ಲಿಸಿದರು. ಜಿಪಂ ಅಧ್ಯಕ್ಷೆ…

View More ಮೈನವಿರೇಳಿಸಿದ ಜಟ್ಟಿಗಳ ಕಾಳಗ

ಗ್ರಾಮೀಣ ಕ್ರೀಡೆಗಳಿಗೆ ಮರುಜೀವ ತುಂಬಿ

ಮೈಸೂರು: ಗ್ರಾಮೀಣ ಕ್ರೀಡೆಗಳಿಗೆ ಯುವಜನರು ಮರುಜೀವ ತುಂಬಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು. ದಸರಾ ಕುಸ್ತಿ ಪಂದ್ಯಾವಳಿಯ ಜೋಡಿ ಕಟ್ಟುವ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. ಪುರುಷರಿಗೆ ಸೀಮಿತ ಎಂಬಂತಿದ್ದ…

View More ಗ್ರಾಮೀಣ ಕ್ರೀಡೆಗಳಿಗೆ ಮರುಜೀವ ತುಂಬಿ

ಅಖಾಡಕ್ಕಿಳಿದ ಬಾಲ ಕುಸ್ತಿ ಪಟುಗಳು

|ರಾಜು ಎಸ್. ಗಾಲಿ ಬೆಳಗಾವಿ ಮಕ್ಕಳೇ.., ನಿಮಗೆ ಗರಡಿ ಮನೆಗಳು ಗೊತ್ತಾ… ಅಂತ ಕೇಳಿದ್ರೆ ಹೆಚ್ಚಿನವರು ಇಲ್ಲ ಎಂದೇ ತಲೆ ಆಡಿಸುತ್ತೀರಿ ಅಲ್ಲವೇ..? ಅದು ನಿಮ್ಮ ತಪ್ಪಲ್ಲ ಬಿಡಿ. ಈಗಿನ ಕಾಲದಲ್ಲಿ ಗರಡಿ ಮನೆಗಳೇ…

View More ಅಖಾಡಕ್ಕಿಳಿದ ಬಾಲ ಕುಸ್ತಿ ಪಟುಗಳು

3 ಚಿನ್ನ ಗೆದ್ದ ಭಾರತ, 11 ಪದಕ ಬೇಟೆ

ಗೋಲ್ಡ್​ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್​ನ 9ನೇ ದಿನ ಭಾರತ ಪದಕಗಳ ಸುರಿಮಳೆ ಹರಿಸಿದೆ. ಭಾರತ ತನ್ನ ಪ್ರಾಬಲ್ಯದ ಕ್ರೀಡೆಗಳಾಗಿರುವ ಕುಸ್ತಿ, ಶೂಟಿಂಗ್, ಬಾಕ್ಸಿಂಗ್​ನಲ್ಲಿ ಭರ್ಜರಿ ಪದಕಗಳ ಬೇಟೆ ಮುಂದುವರಿಸಿದೆ. ಕುಸ್ತಿಪಟು ಭಜರಂಗ್ ಹಾಗೂ ಶೂಟಿಂಗ್​ನಲ್ಲಿ ಅನುಭವಿ…

View More 3 ಚಿನ್ನ ಗೆದ್ದ ಭಾರತ, 11 ಪದಕ ಬೇಟೆ