ಬಸ್ ಪಲ್ಟಿ, 20 ಪ್ರಯಾಣಿಕರಿಗೆ ಗಾಯ

ಸಿಂದಗಿ: ಚಾಲಕನ ನಿಯಂತ್ರಣ ತಪ್ಪಿ ಭಾನುವಾರ ಮಧ್ಯಾಹ್ನ ಬಸ್‌ವೊಂದು ರಸ್ತೆ ಪಕ್ಕದ ತಗ್ಗಿನಲ್ಲಿ ಬಿದ್ದಿದ್ದು ಅಂದಾಜು 20 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಳಗಾನೂರ ಗ್ರಾಮದಿಂದ ಸಿಂದಗಿಯತ್ತ ಹೊರಟಿದ್ದ ಬಸ್ ಅಂದಾಜು 2 ಕಿ.ಮೀ ದೂರ…

View More ಬಸ್ ಪಲ್ಟಿ, 20 ಪ್ರಯಾಣಿಕರಿಗೆ ಗಾಯ

33 ವರ್ಷ ಬಳಿಕ ಮನೆಗೆ ಬಂದ ಹಿರಿಮಗ

<ಮಾನಸಿಕ ಖಿನ್ನತೆಯಿಂದ ಊರುಬಿಟ್ಟದ್ದ ರಾಮಖಾರ್ವಿ> ಗಂಗೊಳ್ಳಿ: ಮನೆ ಬಿಟ್ಟು ಹೋಗಿದ್ದ ಯುವಕನೊಬ್ಬ ಬರೋಬ್ಬರಿ 33 ವರ್ಷಗಳ ಬಳಿಕ ತನ್ನ ಮನೆಗೆ ವಾಪಸಾಗಿದ್ದಾನೆ. ಗಂಗೊಳ್ಳಿ ಮ್ಯಾಂಗನೀಸ್ ರಸ್ತೆ ಗೋಧಿಹಿತ್ಲು ನಿವಾಸಿ ದಿ.ಗೋವಿಂದ ಖಾರ್ವಿ ಮತ್ತು ಕಮಲಾ…

View More 33 ವರ್ಷ ಬಳಿಕ ಮನೆಗೆ ಬಂದ ಹಿರಿಮಗ

ಪುಲ್ವಾಮಾ ದಾಳಿಯಲ್ಲಿ ಸಾವು ಗೆದ್ದು ಬಂದ ವೀರ ಯೋಧ

ಬೀದರ್ : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಯೋಧರನ್ನು ಗುರಿಯಾಗಿಸಿ ಉಗ್ರರು ನಡೆಸಿದ್ದ ಆತ್ಮಾಹುತಿ ಬಾಂಬ್​ ದಾಳಿಯಲ್ಲಿ ಜಿಲ್ಲೆಯ ವೀರ ಯೋಧರೊಬ್ಬರು ಗಾಯಗೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಸೋಮವಾರ ತವರಿಗೆ…

View More ಪುಲ್ವಾಮಾ ದಾಳಿಯಲ್ಲಿ ಸಾವು ಗೆದ್ದು ಬಂದ ವೀರ ಯೋಧ

ಅಂಗನವಾಡಿಯ ಐವರು ಮಕ್ಕಳಿಗೆ ಗಾಯ

ಲಕ್ಷ್ಮೇಶ್ವರ: ಹಳೆಯದಾದ ಅಂಗನವಾಡಿ ಕಟ್ಟಡದ ಮೇಲ್ಛಾವಣಿ ಕಳಚಿ ಬಿದ್ದ ಪರಿಣಾಮ ಐವರು ಮಕ್ಕಳು ಗಾಯಗೊಂಡ ಘಟನೆ ತಾಲೂಕಿನ ಬಾಲೇಹೊಸೂರ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಮೂವರಿಗೆ ಗಂಭೀರ ಹಾಗೂ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.…

View More ಅಂಗನವಾಡಿಯ ಐವರು ಮಕ್ಕಳಿಗೆ ಗಾಯ

ಮತ್ತೆ ಆತಂಕ ಹೆಚ್ಚಿಸಿದ ಚಿರತೆಗಳ ದಾಳಿ

ಆಕಳು ಕರು ಬಲಿ ಟಗರು, ಕುರಿಗಳಿಗೆ ಗಾಯ ಕಂಪ್ಲಿ: ಸಮೀಪದ ದೇವಲಾಪುರ, ಚಿನ್ನಾಪುರದಲ್ಲಿ ಎರಡು ದಿನಗಳಿಂದ ಚಿರತೆಗಳ ಹಾವಳಿ ಹೆಚ್ಚಿದ್ದು, ಸ್ಥಳೀಯರು ಕಂಗೆಟ್ಟಿದ್ದಾರೆ. ದೇವಲಾಪುರದ ಗೊರವರ ಸಾಲುಮನೆ ಹನುಮಂತಪ್ಪ ಮನೆ ಮುಂದೆ ಟೈರ್ ಬಂಡಿಗೆ…

View More ಮತ್ತೆ ಆತಂಕ ಹೆಚ್ಚಿಸಿದ ಚಿರತೆಗಳ ದಾಳಿ

ಜೂಜಿನಲ್ಲಿ ಒಂದು ಲಕ್ಷ ಸೋತು ಬಂದ ಮಗನಿಂದ ತಂದೆಗೆ ಚಾಕು ಇರಿತ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಮಗನೇ ತಂದೆಯ ಮೇಲೆ ಹಲ್ಲೆ ಮಾಡಿದ್ದು, ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. ಗಿರಿನಗರದ ದ್ವಾರಕ ನಗರದಲ್ಲಿ ಸಂತೋಷ್​ ಎಂಬಾತ ತನ್ನ ತಂದೆ ರಾಜಣ್ಣಗೆ ಚಾಕು ಇರಿದಿದ್ದಾರೆ. ರಾಜಣ್ಣಗೆ ಗಂಭೀರ ಗಾಯವಾಗಿದ್ದು, ಖಾಸಗಿ…

View More ಜೂಜಿನಲ್ಲಿ ಒಂದು ಲಕ್ಷ ಸೋತು ಬಂದ ಮಗನಿಂದ ತಂದೆಗೆ ಚಾಕು ಇರಿತ

ಅಪಘಾತ, ಇಬ್ಬರಿಗೆ ಗಾಯ

ಧಾರವಾಡ: ಕಾರು ಹಾಗೂ ಟಾಟಾ ಏಸ್ ಗೂಡ್ಸ್ ವಾಹನದ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನವಲೂರು ಬಳಿ ಗುರುವಾರ ರಾತ್ರಿ ಸಂಭವಿಸಿದೆ. ಹುಬ್ಬಳ್ಳಿಯಿಂದ ಧಾರವಾಡಕ್ಕೆ ಆಗಮಿಸುತ್ತಿದ್ದ ಟಾಟಾ…

View More ಅಪಘಾತ, ಇಬ್ಬರಿಗೆ ಗಾಯ

ಕಾರು ಅಪಘಾತದಲ್ಲಿ ಇಬ್ಬರಿಗೆ ಗಾಯ

ಬೋರಗಾಂವ: ಸಮೀಪದ ಯಮಗರ್ಣಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ ಟಯರ್ ಸ್ಫೋಟಗೊಂಡ ಕಾರು ಲಾರಿಗೆ ಡಿಕ್ಕಿ ಹೊಡೆದಿದ್ದು, ಕಾರು ಚಲಾಯಿಸುತ್ತಿದ್ದ ಮಹಿಳೆ ಮತ್ತು ಅವರ ಮಗ ಗಾಯಗೊಂಡಿದ್ದಾರೆ. ಕಾರು ನಡೆಸುತ್ತಿದ್ದ ರೂಪಾಲಿ ಪದ್ಮನ್ನವರ…

View More ಕಾರು ಅಪಘಾತದಲ್ಲಿ ಇಬ್ಬರಿಗೆ ಗಾಯ

ಬೈಕ್ ಸಾಹಸ ಅನುಕರಿಸಲು ಹೋಗಿ ಗಾಯಗೊಂಡ ಯುವಕರು

ಗೋಕಾಕ: ಇಲ್ಲಿನ ಶಾಲೆ ಆವರಣದಲ್ಲಿ ಕೆಟಿಎಂ ಕಂಪನಿಯ ಬೈಕ್ ಸಾಹಸ ಪ್ರದರ್ಶನ ವೀಕ್ಷಿಸಿದ ಇಬ್ಬರು ಯುವಕರು ಈ ಸಾಹಸವನ್ನು ಅನುಕರಣೆ ಮಾಡಲು ಹೋಗಿ ಬೈಕ್‌ನಿಂದ ಬಿದ್ದು ಬುಧವಾರ ಗಾಯಗೊಂಡಿದ್ದಾರೆ. ಇಂತಹ ಅಪಾಯಕಾರಿ ಬೈಕ್ ಪ್ರದರ್ಶನ…

View More ಬೈಕ್ ಸಾಹಸ ಅನುಕರಿಸಲು ಹೋಗಿ ಗಾಯಗೊಂಡ ಯುವಕರು

ಲಾರಿಗೆ ಕಾರು ಡಿಕ್ಕಿಯಾಗಿ ಇಬ್ಬರಿಗೆ ಗಾಯ

ಎಂ.ಕೆ.ಹುಬ್ಬಳ್ಳಿ: ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಾವಿಯಿಂದ ಧಾರವಾಡ ಕಡೆಗೆ ಹೊರಟಿದ್ದ ಲಾರಿಗೆ ಶುಕ್ರವಾರ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ. ಚನ್ನಮ್ಮ ಕಿತ್ತೂರು ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಕಾರ್ ಚಾಲಕ ಓಂಕಾರ ಗದಿಗೆಪ್ಪ ಹಣ್ಣಿಕೇರಿ…

View More ಲಾರಿಗೆ ಕಾರು ಡಿಕ್ಕಿಯಾಗಿ ಇಬ್ಬರಿಗೆ ಗಾಯ