ವಿಶ್ವಬ್ಯಾಂಕ್​ ಅಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಇಂದ್ರಾ ನೂಯಿ ಹೆಸರು ಪರಿಗಣನೆ?

ನ್ಯೂಯಾರ್ಕ್​: ಜಿಮ್​ ಯಂಗ್​ ಕಿಮ್​ ಅವರ ನಿರ್ಗಮನದಿಂದ ತೆರವಾಗಿರುವ ವಿಶ್ವಬ್ಯಾಂಕ್​ ಅಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ, ಪೆಪ್ಸಿಕೋ ಮಾಜಿ ಸಿಇಒ ಇಂದ್ರಾ ನೂಯಿ ಅವರನ್ನು ವೈಟ್​ಹೌಸ್​ ಪರಿಗಣಿಸಿರುವುದಾಗಿ ನ್ಯೂಯಾರ್ಕ್​ ಟೈಮ್​ ವರದಿ ಮಾಡಿದೆ. ಅಮೆರಿಕದ…

View More ವಿಶ್ವಬ್ಯಾಂಕ್​ ಅಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಇಂದ್ರಾ ನೂಯಿ ಹೆಸರು ಪರಿಗಣನೆ?

ಉದ್ಯಮಸ್ನೇಹಿಯತ್ತ ಭಾರತ ಹೆಜ್ಜೆ

ನವದೆಹಲಿ: ಜಾಗತಿಕ ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 77ನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 23 ಹಾಗೂ ಎನ್​ಡಿಎ ಸರ್ಕಾರದ ಅವಧಿಯಲ್ಲಿ 75 ಸ್ಥಾನ ಮೇಲೇರಿದಂತಾಗಿದೆ. ವಿಶ್ವದ 190 ದೇಶಗಳ ಆರ್ಥಿಕ…

View More ಉದ್ಯಮಸ್ನೇಹಿಯತ್ತ ಭಾರತ ಹೆಜ್ಜೆ

ಗುಂಡಿಮಯ ರಸ್ತೆಯಲ್ಲೇ ಸವಾರಿ 

ಧಾರವಾಡ: ನಗರದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ಹಳೆಯ ಡಿಎಸ್​ಪಿ ವೃತ್ತದಿಂದ ಮುರುಘಾ ಮಠದವರೆಗೆ ಸಂಪೂರ್ಣ ಹದಗೆಟ್ಟು ಹೋಗಿದೆ. ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಗುಂಡಿಮಯವಾಗಿದ್ದು, ವಾಹನ ಸಂಚಾರ ಅಸಹನೀಯವಾಗಿದೆ. ಧಾರ್ವಿುಕ…

View More ಗುಂಡಿಮಯ ರಸ್ತೆಯಲ್ಲೇ ಸವಾರಿ 

ಕಾಶಿಗಂಗಾ ಅಣೆಕಟ್ಟು ವಿವಾದವನ್ನು ಮುಂದುವರಿಸಬೇಡಿ: ಪಾಕ್​ಗೆ ವಿಶ್ವಬ್ಯಾಂಕ್ ತಾಕೀತು​

ಇಸ್ಲಾಮಾಬಾದ್​: ತಟಸ್ಥ ತಜ್ಞರನ್ನು ನೇಮಕ ಮಾಡುವ ಭಾರತದ ಪ್ರಸ್ತಾಪವನ್ನು ಸ್ವೀಕರಿಸದೇ ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಆರ್ಬಿಟ್ರೇಷನ್(ICA)ನಲ್ಲಿ ಕಾಶಿಗಂಗಾ ಅಣೆಕಟ್ಟು ವಿವಾದವನ್ನು ವಿನಾಕಾರಣ ಮುಂದುವರಿಸಿಕೊಂಡು ಹೋಗಬೇಡಿ ಎಂದು ವಿಶ್ವಬ್ಯಾಂಕ್​ ಪಾಕಿಸ್ತಾನಕ್ಕೆ ತಾಕೀತು ಮಾಡಿದೆ. ಈ…

View More ಕಾಶಿಗಂಗಾ ಅಣೆಕಟ್ಟು ವಿವಾದವನ್ನು ಮುಂದುವರಿಸಬೇಡಿ: ಪಾಕ್​ಗೆ ವಿಶ್ವಬ್ಯಾಂಕ್ ತಾಕೀತು​

ಸೋಲಿನ ಹೊಣೆ ಇವಿಎಂ ಮೇಲೆ

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸೋಲನ್ನು ಮತಯಂತ್ರಗಳ ಮೇಲೆ (ಇವಿಎಂ) ಹೇರಲು ಪ್ರಯತ್ನಿಸುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕುಟುಕಿದರು. ಬಿಜೆಪಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿ, ನಮ್ಮ ದೇಶದ ಚುನಾವಣಾ ಆಯೋಗದ…

View More ಸೋಲಿನ ಹೊಣೆ ಇವಿಎಂ ಮೇಲೆ

ಬದಲಾಗುತ್ತಿರುವ ಭಾರತವನ್ನು ವಿಶ್ವವೇ ಗಮನಿಸುತ್ತಿದೆ: ಪ್ರಧಾನಿ ಮೋದಿ

ನವದೆಹಲಿ: ಭಾರತ ಪರಿವರ್ತನೆಗೊಳ್ಳುತ್ತ ಮುನ್ನಡೆಯುತ್ತಿದ್ದು, ವಿಶ್ವ ಬ್ಯಾಂಕ್‌, ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಾಗೂ ಮೂಡಿ ಭಾರತವನ್ನು ಧನಾತ್ಮಕವಾಗಿ ನೋಡುವಂತಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದರು. ದೆಹಲಿಯ ಪ್ರವಾಸಿ ಭಾರತೀಯ ಕೇಂದ್ರದಲ್ಲಿ ನಡೆದ…

View More ಬದಲಾಗುತ್ತಿರುವ ಭಾರತವನ್ನು ವಿಶ್ವವೇ ಗಮನಿಸುತ್ತಿದೆ: ಪ್ರಧಾನಿ ಮೋದಿ

ಜಿಎಸ್​ಟಿಯಿಂದಾಗಿ ಉದ್ಯಮಸ್ನೇಹಿ ರಾಷ್ಟ್ರ ಶ್ರೇಯಾಂಕದಲ್ಲಿ ಮತ್ತಷ್ಟು ಏರಿಕೆ : ಮೋದಿ

>> ಭಾರತದ ಚೇತರಿಕೆಗೆ ಶಹಬ್ಬಾಸ್ ಎಂದ ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಾಲಿನಾ ಜಾರ್ಜಿವಾ ನವದೆಹಲಿ: ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 130 ನೇ ಸ್ಥಾನದಿಂದ 100 ನೇ ಸ್ಥಾನಕ್ಕೆ ಜಿಗಿದಿರುವ ಬೆನ್ನಲ್ಲೇ ಜಿಎಸ್​ಟಿ ಪರಿಣಾಮದಿಂದಾಗಿ…

View More ಜಿಎಸ್​ಟಿಯಿಂದಾಗಿ ಉದ್ಯಮಸ್ನೇಹಿ ರಾಷ್ಟ್ರ ಶ್ರೇಯಾಂಕದಲ್ಲಿ ಮತ್ತಷ್ಟು ಏರಿಕೆ : ಮೋದಿ

ಹಾರ್ವರ್ಡ್​ ವಿವಿಯಲ್ಲಿ ಹಣಕಾಸು ಸಚಿವ ಜೇಟ್ಲಿ ಉಪನ್ಯಾಸ

ವಾಷಿಂಗ್ಟನ್​: ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾರ್ವರ್ಡ್​ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ವಿಶ್ವವಿದ್ಯಾಲಯ ಶುಕ್ರವಾರ ತಿಳಿಸಿದೆ. ಅಕ್ಟೋಬರ್​ನಲ್ಲಿ ವಾಷಿಂಗ್ಟನ್​ ಗೆ ತೆರಳಲಿರುವ ಜೇಟ್ಲಿ, ಅಂತರಾಷ್ಟ್ರೀಯ ಹಣಕಾಸು ನಿಧಿ (IMF) ಮತ್ತು ವಿಶ್ವ…

View More ಹಾರ್ವರ್ಡ್​ ವಿವಿಯಲ್ಲಿ ಹಣಕಾಸು ಸಚಿವ ಜೇಟ್ಲಿ ಉಪನ್ಯಾಸ

ಮೋದಿ ಸ್ಪೀಡ್​ ನೋಡಿದ್ರೆ ದೇಶದಲ್ಲಿ 2025ಕ್ಕೆ ಅದು ಇಲ್ಲವಾಗುತ್ತದೆ!

ನವದೆಹಲಿ: ಮೂರು ವರ್ಷ ಪೂರೈಸಿ ಯಶಸ್ವಿ ನಾಲ್ಕನೇ ವರ್ಷದತ್ತ ಮುನ್ನುಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವನ್ನು ಜನಸಾಮಾನ್ಯರು ಮೆಚ್ಚಿಕೊಂಡಿದ್ದಾರೆ. ರಾಜಕೀಯದಲ್ಲಿ ಸದಾ ಸಕ್ರಿಯರಾಗಿರುವ ಮೋದಿ ಅವರು ದೇಶ ಕಂಡ ಉತ್ತಮ ಪ್ರಧಾನಿ…

View More ಮೋದಿ ಸ್ಪೀಡ್​ ನೋಡಿದ್ರೆ ದೇಶದಲ್ಲಿ 2025ಕ್ಕೆ ಅದು ಇಲ್ಲವಾಗುತ್ತದೆ!