ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ಗೆ ಅಧಿಕಾರ ಕೊಡಿ

ಯಾದಗಿರಿ: ದೇಶದ ಭವಿಷ್ಯ ರೂಪಿಸಲು ಮತ್ತು ಸಮಾನತೆ ಸಮಾಜ ನಿಮರ್ಿಸಲು ಕಾಂಗ್ರೆಸ್ಗೆ ಬೆಂಬಲಿಸಿ ಎಂದು ಕಲಬುರಗಿ ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರ ಮನವಿ ಮಾಡಿದ್ದಾರೆ. ಮುಂಡರಗಿ, ಮೈಲಾಪುರ, ರಾಮಸಮುದ್ರ, ಅರಕೇರಾ(ಕೆ) ಗ್ರಾಮಗಳಲ್ಲಿ ಚುನಾವಣಾ…

View More ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ಗೆ ಅಧಿಕಾರ ಕೊಡಿ

ಡೈಲಾಗ್‌ನಿಂದ ಅಭಿವೃದ್ಧಿ ಆಗಲ್ಲ!

ಕೆ.ಆರ್.ಸಾಗರ: ಚುನಾವಣೆ ಸಂದರ್ಭದಲ್ಲಿ ಟಾಟಾ ಮಾಡಿ ಡೈಲಾಗ್ ಹೇಳಿ ಹೋಗುವುದರಿಂದ ಅಭಿವೃದ್ಧಿ ಆಗುವುದಿಲ್ಲ ಎಂದು ಚಿತ್ರನಟರನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಲೇವಡಿ ಮಾಡಿದರು. ಗ್ರಾಮದಲ್ಲಿ ಸೋಮವಾರ ಆಯೋಜಿಸಿದ್ದ ಬೆಳಗೊಳ ಹೋಬಳಿಯ 5 ಗ್ರಾಮ ಪಂಚಾಯಿತಿಗಳ…

View More ಡೈಲಾಗ್‌ನಿಂದ ಅಭಿವೃದ್ಧಿ ಆಗಲ್ಲ!

ಸಮಾವೇಶಕ್ಕೆ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿ

ವಿಜಯವಾಣಿ ಸುದ್ದಿಜಾಲ ಯಾದಗಿರಿಲೋಕಸಭೆ ಚುನವಣೆ ಹಿನ್ನೆಲೆಯಲ್ಲಿ 6ರಂದು ಕಲಬುರಗಿಯಲ್ಲಿ ಬಿಜೆಪಿಯಿಂದ ಹಮ್ಮಿಕೊಂಡ ಬೃಹತ್ ಸಮಾವೇಶಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ತಿಳಿಸಿದರು. ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಪ್ರಧಾನಿ…

View More ಸಮಾವೇಶಕ್ಕೆ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿ

ರಾಹುಲ್‌ ಗಾಂಧಿ ಹಸ್ತಕ್ಷೇಪದಿಂದಲೇ ರಾಜೀನಾಮೆ ನೀಡಿ ಹೊರಬಂದೆ: ಎಸ್‌ ಎಂ ಕೃಷ್ಣ

ಮಂಡ್ಯ: ಭಾರತದ ನಿರ್ಣಾಯಕ ಘಟ್ಟ ಮುಟ್ಟುತ್ತಿದ್ದೇವೆ. 2014ರಲ್ಲಿ ದೇಶದಲ್ಲಿ ದೊಡ್ಡ ಕ್ರಾಂತಿ ನಡೆಯಿತು. ಆ ಕ್ರಾಂತಿಯೇ ಪ್ರಧಾನಿ ನರೇಂದ್ರ ಮೋದಿ. ಮೋದಿ 5 ವರ್ಷದಲ್ಲಿ ಭ್ರಷ್ಟಾಚಾರ ಮುಕ್ತ, ಉತ್ತಮ ಆಡಳಿತ ನೀಡಿದ್ದಾರೆ ಎಂದು ಮಾಜಿ…

View More ರಾಹುಲ್‌ ಗಾಂಧಿ ಹಸ್ತಕ್ಷೇಪದಿಂದಲೇ ರಾಜೀನಾಮೆ ನೀಡಿ ಹೊರಬಂದೆ: ಎಸ್‌ ಎಂ ಕೃಷ್ಣ

ಫೆ.13ಕ್ಕೆ ಡಿಸಿ ಕಚೇರಿ ಎದುರು ಪ್ರತಿಭಟನೆ

ಮಂಡ್ಯ: ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ರೈತ ಸಂಘ (ಮೂಲ ಸಂಘಟನೆ) ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಯಿತು. ರೈತ ನಾಯಕ ದಿವಂಗತ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 83ನೇ ಜಯಂತ್ಯುತ್ಸವ ಮತ್ತು 15ನೇ ವರ್ಷದ ಸ್ಮರಣೆ ಅಂಗವಾಗಿ…

View More ಫೆ.13ಕ್ಕೆ ಡಿಸಿ ಕಚೇರಿ ಎದುರು ಪ್ರತಿಭಟನೆ