ದೇಶದ ಸಂಸ್ಕೃತಿ ಉಳಿವು ಸ್ತ್ರೀಯರ ಹೊಣೆ

ಗಜೇಂದ್ರಗಡ: ಭಾರತೀಯ ಮಹಿಳೆಗೆ ವಿಶ್ವದಲ್ಲಿಯೇ ಅತ್ಯಂತ ಗೌರವಯುತ ಸ್ಥಾನವಿದೆ. ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗದೆ ದೇಶಿ ಸಂಸ್ಕೃತಿ ಉಳಿಸಿ-ಬೆಳೆಸುವ ಹೊಣೆ ಮಹಿಳೆಯರ ಮೇಲಿದೆ ಎಂದು ಇನ್ನರ್​ವಿ್ಹೕಲ್ ಕ್ಲಬ್​ನ ಅಧ್ಯಕ್ಷೆ ಮಂಜುಳಾ ರೇವಡಿ ಹೇಳಿದರು. ಪಟ್ಟಣದ…

View More ದೇಶದ ಸಂಸ್ಕೃತಿ ಉಳಿವು ಸ್ತ್ರೀಯರ ಹೊಣೆ

ಸಂಕೇಶ್ವರ: ಹಳೇ ವಿದ್ಯಾರ್ಥಿಗಳ ಸಮ್ಮೇಳನ, ಮಹಿಳಾ ದಿನಾಚರಣೆ

ಸಂಕೇಶ್ವರ: ಸಮೀಪದ ಹೆಬ್ಬಾಳ ಗ್ರಾಮದ ಎಲ್.ಕೆ.ಖೋತ ಪದವಿ ಮಹಾವಿದ್ಯಾಲಯದಲ್ಲಿ ಈಚೆಗೆ ಹಳೇ ವಿದ್ಯಾರ್ಥಿಗಳ ಸಮ್ಮೇಳನ ಹಾಗೂ ಮಹಿಳಾ ದಿನಾಚರಣೆ ಜರುಗಿತು. ಹಳೇ ವಿದ್ಯಾರ್ಥಿ ಸಂಘದ ಪರವಾಗಿ ದೀಪಕ ಬಸಲಿಂಗಗೋಳ ಮಾತನಾಡಿ, ವಿದ್ಯಾಭ್ಯಾಸ ಮಾಡಿದ ಸಂಸ್ಥೆ…

View More ಸಂಕೇಶ್ವರ: ಹಳೇ ವಿದ್ಯಾರ್ಥಿಗಳ ಸಮ್ಮೇಳನ, ಮಹಿಳಾ ದಿನಾಚರಣೆ

ಚಿಕ್ಕೋಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಚಿಕ್ಕೋಡಿ: ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರ ಸ್ಥಾನಮಾನ ಹಾಗೂ ಏಳ್ಗೆಗೆ ಸ್ವಯಂ ಪ್ರೇರಣೆ ಮುಖ್ಯ ಎಂದು ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ನಾಗರತ್ನಾ ಫರಾಂಡೆ ಹೇಳಿದ್ದಾರೆ. ಸಿ.ಎಲ್.ಇ ಸಂಸ್ಥೆಯ ಪದವಿ ಮಹಾವಿದ್ಯಾಲಯ ಹಮ್ಮಿಕೊಂಡ ಶುಕ್ರವಾರ…

View More ಚಿಕ್ಕೋಡಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ

ಮತ್ತೆ ಕೂಲಿಯಾಗುವತ್ತ ಗ್ರಾ.ಪಂ ಸದಸ್ಯೆಯರು!

< ಕೈ ತಪ್ಪಿದ ನರೇಗಾ ಉದ್ಯೋಗ ಖಾತರಿ * ಸುತ್ತೋಲೆ ವಾಪಸ್ ಪಡೆಯಲು ಒತ್ತಾಯ> – ವೇಣುವಿನೋದ್ ಕೆ.ಎಸ್. ಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯೆಯರಾಗುವ ಅವಕಾಶ ಪಡೆದು, ಜೊತೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೂಲಿ…

View More ಮತ್ತೆ ಕೂಲಿಯಾಗುವತ್ತ ಗ್ರಾ.ಪಂ ಸದಸ್ಯೆಯರು!

ಮಹಿಳಾ ಅಧಿಕಾರ ಯಾತ್ರೆಗೆ ಚಾಲನೆ

ಮಡಿಕೇರಿ: ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಆರಂಭಿಸಿರುವ ಮಹಿಳಾ ಅಧಿಕಾರ ಯಾತ್ರೆಗೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಚಾಲನೆ ನೀಡಲಾಯಿತು. ಜಿಲ್ಲಾ ಮಹಿಳಾ ಕಾಂಗ್ರೆಸ್ ತಂಡದ ನೇತೃತ್ವ…

View More ಮಹಿಳಾ ಅಧಿಕಾರ ಯಾತ್ರೆಗೆ ಚಾಲನೆ

ಎಸ್​ಜೆಎಂವಿ ಮಹಿಳಾ ಕಾಲೇಜ್ ಚಾಂಪಿಯನ್

ಧಾರವಾಡ: ನಗರದ ವಿದ್ಯಾಗಿರಿ ಜೆಎಸ್​ಎಸ್ ಕಾಲೇಜು ಬುಧವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರತಿಭಾನ್ವೇಷಣೆ ‘ಸಂಕಲ್ಪ- 2019’ರಲ್ಲಿ ಹುಬ್ಬಳ್ಳಿಯ ಎಸ್.ಜೆ.ಎಂ.ವಿ. ಮಹಿಳಾ ಕಾಲೇಜ್ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು. ಪ್ರತಿಭಾನ್ವೇಷಣೆಯ ವಿವಿಧ ಸ್ಪರ್ಧೆಗಳಲ್ಲಿ 54 ಕಾಲೇಜ್​ಗಳ…

View More ಎಸ್​ಜೆಎಂವಿ ಮಹಿಳಾ ಕಾಲೇಜ್ ಚಾಂಪಿಯನ್

ಕೋಣಗಳ ಸಾಕಾಣಿಕೆ ಮಾತ್ರವಲ್ಲ, ಯಜಮಾನಿಕೆಗೂ ಮಹಿಳೆಯರು ಸೈ

<ಮಗಳು, ಪತ್ನಿಯ ಹೆಸರಿನಲ್ಲಿ ಯಶಸ್ಸು ಕಂಡವರು ಹಲವರು * ಕೋಣಗಳ ಮೇಲಿನ ಪ್ರೀತಿ ಸಂತಾನವಿಲ್ಲದವರಲ್ಲಿ ಅಪರಿಮಿತ> ವಿಜಯಕುಮಾರ್ ಕಂಗಿನಮನೆ ಕಂಬಳ ಎಂದ ಕೂಡಲೇ ಅದು ಪುರುಷರ ಆಡುಂಬೋಲ ಎಂದು ಮಹಿಳೆಯರು ಮೂಗು ಮುರಿಯುತ್ತಾರೇನೋ ಎಂದು…

View More ಕೋಣಗಳ ಸಾಕಾಣಿಕೆ ಮಾತ್ರವಲ್ಲ, ಯಜಮಾನಿಕೆಗೂ ಮಹಿಳೆಯರು ಸೈ

ಕಲಬುರಗಿ ಬಸ್ ನಿಲ್ದಾಣದಲ್ಲಿಲ್ಲ ಬೇಬಿ ಕೇರ್

ರಮೇಶ ಮೇಳಕುಂದಾ ಕಲಬುರಗಿಮಗುವಿಗೆ ಹಾಲುಣಿಸಲು ತೀವ್ರ ಮುಜಗರಕ್ಕೀಡಾಗುತ್ತಿರುವ ತಾಯಂದಿರಿಗೆ ಸಾರಿಗೆ ಇಲಾಖೆ ರಾಜ್ಯದ ಕೆಲ ಜಿಲ್ಲೆಗಳ ಬಸ್ ನಿಲ್ದಾಣಗಳಲ್ಲಿ ಬೇಬಿ ಕೇರ್ ರೂಮ್ಗಳನ್ನು ಆರಂಭಿಸಿದೆ. ಆದರೆ ಕಲಬುರಗಿ ಜಿಲ್ಲೆ ಬಸ್ ನಿಲ್ದಾಣಗಳಲ್ಲಿ ಈ ರೂಮ್ಗಳನ್ನು…

View More ಕಲಬುರಗಿ ಬಸ್ ನಿಲ್ದಾಣದಲ್ಲಿಲ್ಲ ಬೇಬಿ ಕೇರ್

ಕಾರ್ವಿುಕರ ಹಿತ ಕಾಪಾಡಿ

ವಿಜಯಪುರ: ಸರ್ಕಾರಗಳು ಕಾರ್ವಿುಕರ ಹಿತ ಕಾಪಾಡಬೇಕಿದೆ. ಅವರ ಶ್ರೇಯೋಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಸಿಐಟಿಯುಸಿ ರಾಜ್ಯಾಧ್ಯಕ್ಷೆ ಎಸ್.ವರಲಕ್ಷಿ್ಮ ಸಲಹೆ ನೀಡಿದರು. ನಗರದ ಎನ್​ಜಿಒ ನೌಕರರ ಭವನದಲ್ಲಿ ಕಾರ್ವಿುಕರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ…

View More ಕಾರ್ವಿುಕರ ಹಿತ ಕಾಪಾಡಿ

ಕಸಮುಕ್ತ ನಗರ ನಿರ್ಮಾಣ ನಮ್ಮ ಸಂಕಲ್ಪ

ವಿಜಯಪುರ: 2019ರ ಸ್ವಚ್ಛ ಸರ್ವೆಕ್ಷಣಾ ಸಮೀಕ್ಷೆಯಲ್ಲಿ ನಗರದ ಶ್ರೇಯಾಂಕ ಹೆಚ್ಚಿಸುವ ಸಂಕಲ್ಪದೊಂದಿಗೆ ‘ಸ್ವಚ್ಛ ನಗರ ನಮ್ಮ ಹೊಣೆ’ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಶೇಖರ ಮಗಿಮಠ ತಿಳಿಸಿದರು.…

View More ಕಸಮುಕ್ತ ನಗರ ನಿರ್ಮಾಣ ನಮ್ಮ ಸಂಕಲ್ಪ