ಪತ್ನಿ ತೊರೆದಿರುವ 8 ಎನ್​ಆರ್​ಐಗಳ ಪಾಸ್​ಪೋರ್ಟ್​ ರದ್ದು

ನವದೆಹಲಿ: ಪತ್ನಿಯನ್ನು ತೊರೆದು ವಿದೇಶಕ್ಕೆ ಹಾರಿರುವ ಎಂಟು ಜನ ಅನಿವಾಸಿ ಭಾರತೀಯರ(ಎನ್​ಆರ್​ಐ) ಪಾಸ್​ಪೋರ್ಟ್​ಗಳನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶುಕ್ರವಾರ ತಿಳಿಸಿದೆ. ಪತ್ನಿಯರಿಗೆ ವಂಚಿಸಿ ಬೇರೆ ದೇಶಕ್ಕೆ ಪಲಾಯನ…

View More ಪತ್ನಿ ತೊರೆದಿರುವ 8 ಎನ್​ಆರ್​ಐಗಳ ಪಾಸ್​ಪೋರ್ಟ್​ ರದ್ದು