ರಜನಿಕಾಂತ್​ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆ: ‘ತಲೈವಾ’ ಗೆ ಚಿತ್ರರಂಗದ ದಿಗ್ಗಜರ ಬೆಸ್ಟ್​ ವಿಶಸ್​

ನವದೆಹಲಿ: ಸೂಪರ್ ಸ್ಟಾರ್​ ರಜನಿಕಾಂತ್​ ಇಂದು 68ನೇ ಜನ್ಮದಿನ ಆಚರಿಸಿಕೊಳ್ಳುತ್ತಿದ್ದು ಅವರ ಮಿತ್ರರು, ಅಭಿಮಾನಿಗಳು ಶುಭ ಹಾರೈಸಿದ್ದಾರೆ. ದಿಗ್ಗಜರಾದ ಅಮಿತಾಬ್​ಬಚ್ಚನ್​, ಅಕ್ಷಯ್​ ಕುಮಾರ್​, ಮೋಹನ್​ಲಾಲ್​, 2.0 ಸಿನಿಮಾ ನಿರ್ದೇಶಕ ಎಸ್​.ಶಂಕರ್​ ಸೇರಿ ಹಲವರು ಶುಭಕೋರಿದ್ದಾರೆ.…

View More ರಜನಿಕಾಂತ್​ ಜನ್ಮದಿನಕ್ಕೆ ಶುಭಾಶಯಗಳ ಸುರಿಮಳೆ: ‘ತಲೈವಾ’ ಗೆ ಚಿತ್ರರಂಗದ ದಿಗ್ಗಜರ ಬೆಸ್ಟ್​ ವಿಶಸ್​

ಸಾವಿನಲ್ಲೂ ಸಾರ್ಥಕತೆ ಮೆರೆದ ಶಾರದಾ ತಾಯಿ

ಬೆಳಗಾವಿ: ಹಿಂಡಲಗಾದ ಲಿಂಗರಾಜ ಕಾಲನಿ ನಿವಾಸಿ ಶಾರದಾ ಚಂದ್ರಶೇಖರ ಸಬರದ(95) ಚರ್ಮ ಹಾಗೂ ದೇಹದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಕಂಡಿದ್ದಾರೆ. ಶಾರದಾ ಸಬರದ ಬುಧವಾರ ನಿಧನರಾಗಿದ್ದು, ಓರ್ವ ಪುತ್ರ, ಐವರು ಪುತ್ರಿಯರು ಇದ್ದಾರೆ.…

View More ಸಾವಿನಲ್ಲೂ ಸಾರ್ಥಕತೆ ಮೆರೆದ ಶಾರದಾ ತಾಯಿ

ಬಿಜೆಪಿ ಕಟ್ಟಾಳು ಎಲ್‌.ಕೆ.ಆಡ್ವಾಣಿಗೆ ಶುಭಾಶಯ ಕೋರಿದ ಮೋದಿ

ನವದೆಹಲಿ: ರಾಮ ಜನ್ಮಭೂಮಿ ಹೋರಾಟ ಅಂದಾಕ್ಷಣ ನೆನಪಿಗೆ ಬರುವುದು ದೇಶದ ಉದ್ದಗಲಕ್ಕೂ ಹಮ್ಮಿಕೊಳ್ಳಲಾದ ಸಂಚಲನಾತ್ಮಕ ರಥಯಾತ್ರೆಗಳ ಕೇಂದ್ರಬಿಂದುವೇ ಆಗಿದ್ದ ಆಡ್ವಾಣಿ ಅವರ ಹೆಸರು. ಅವರಿಗಿಂದು 91ನೇ ಹುಟ್ಟುಹಬ್ಬದ ಸಂಭ್ರಮ. Shri LK Advani Ji’s…

View More ಬಿಜೆಪಿ ಕಟ್ಟಾಳು ಎಲ್‌.ಕೆ.ಆಡ್ವಾಣಿಗೆ ಶುಭಾಶಯ ಕೋರಿದ ಮೋದಿ

ಇನ್ಮುಂದೆ ಶುಭಾಶಯ ಕೋರಲು ಮಾತ್ರ ಟ್ವಿಟರ್​ ಬಳಸುತ್ತೇನೆ ಎಂದ್ರು ನಟ ಜಗ್ಗೇಶ

ಬೆಂಗಳೂರು: ನವರಸನಾಯಕ ಜಗ್ಗೇಶ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅದರಲ್ಲೇ ಅಭಿಮಾನಿಗಳ ಜತೆ ಮಾತುಕತೆ ನಡೆಸುತ್ತಾರೆ. ಆದರೆ, ಇನ್ಮುಂದೆ ಶುಭಾಶಯ ಕೋರಲು ಮಾತ್ರ ಟ್ವೀಟ್​ ಮಾಡ್ತಾರಂತೆ. ಸಂಸ್ಕೃತ ಶ್ಲೋಕ, ನುಡಿಗಟ್ಟುಗಳ ಮೂಲಕ ತಮ್ಮದೇ…

View More ಇನ್ಮುಂದೆ ಶುಭಾಶಯ ಕೋರಲು ಮಾತ್ರ ಟ್ವಿಟರ್​ ಬಳಸುತ್ತೇನೆ ಎಂದ್ರು ನಟ ಜಗ್ಗೇಶ

ಸಿಎಂ ಎಚ್​ಡಿಕೆಯಿಂದ ನಾಡಿನ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯ

ಬೆಂಗಳೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಅವರು ಸಮಸ್ತ ಕನ್ನಡ ನಾಡಿನ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಸಿಎಂ ಆಫ್​ ಕರ್ನಾಟಕ ಟ್ವಿಟರ್​ ಖಾತೆಯಿಂದ ಶುಭಾಶಯ ತಿಳಿಸಿದ್ದು, ವಿಘ್ನ ನಿವಾರಕನು ಎಲ್ಲರಿಗೂ ಸುಖ,…

View More ಸಿಎಂ ಎಚ್​ಡಿಕೆಯಿಂದ ನಾಡಿನ ಜನತೆಗೆ ಗೌರಿ-ಗಣೇಶ ಹಬ್ಬದ ಶುಭಾಶಯ

ಜಾತ್ಯತೀತ ತತ್ತ್ವದಡಿ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ : ಎಚ್​ಡಿಡಿ

ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗೆ ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೂ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಅವರು ಟ್ವಿಟರ್​ನಲ್ಲಿ ಅಭಿನಂದನೆ ತಿಳಿಸಿದ್ದಾರೆ. ನಿನ್ನೆಯಷ್ಟೇ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಈ ನಿಟ್ಟಿನಲ್ಲಿ ಎಚ್​ಡಿಡಿ ತಮ್ಮ ಅಧಿಕೃತ…

View More ಜಾತ್ಯತೀತ ತತ್ತ್ವದಡಿ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ : ಎಚ್​ಡಿಡಿ

72ನೇ ಸ್ವಾತಂತ್ರ್ಯ ಸಂಭ್ರಮದಂದು ಪ್ರಮುಖ ನಾಯಕರ ಮನದಾಳದ ಮಾತು

ನವದೆಹಲಿ: ಆಗಸ್ಟ್​ 15 ಬಂತೆಂದರೆ ಸಾಕು ಆ ದಿನ ಭಾರತೀಯರ ಪಾಲಿಗೆ ಎಂದೂ ಮರೆಯದ ಉತ್ಸಾಹದ ಚಿಲುಮೆಯ ದಿನವಾಗಿ ಮನದಲ್ಲಿ ಉಳಿದುಬಿಡುತ್ತದೆ. ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಮಿಂದೇಳುವ ರಾಷ್ಟ್ರ ಗಣ್ಯರು ತಮ್ಮ ಮನದಾಳವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು,…

View More 72ನೇ ಸ್ವಾತಂತ್ರ್ಯ ಸಂಭ್ರಮದಂದು ಪ್ರಮುಖ ನಾಯಕರ ಮನದಾಳದ ಮಾತು