ವಿದ್ಯುತ್ ತಂತಿ ತುಳಿದು 2 ಹಸು, ನಾಯಿ ಸಾವು

ಆಲೂರು: ತಾಲೂಕಿನ ಮೇರ್ವೆ ಗ್ರಾಮದಲ್ಲಿ ಸೋಮವಾರ ಸಂಜೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಎರಡು ಹಸು ಹಾಗೂ ಒಂದು ನಾಯಿ ಮೃತಪಟ್ಟಿವೆ. ಗ್ರಾಮದ ನಂಜಮ್ಮ ಮತ್ತು ಅಪ್ಪಣ್ಣ ಎಂಬುವರಿಗೆ ಸೇರಿದ ಹಸುಗಳು ದಾರುಣ…

View More ವಿದ್ಯುತ್ ತಂತಿ ತುಳಿದು 2 ಹಸು, ನಾಯಿ ಸಾವು

ವಿದ್ಯುತ್ ತಂತಿ ಸ್ಪರ್ಶಿಸಿ ನೂರಾರು ಮರಗಳು ಭಸ್ಮ

ಗುಂಡ್ಲುಪೇಟೆ: ತಾಲೂಕಿನ ಮೂಡಗೂರು ಗ್ರಾಮದಲ್ಲಿ ಕೆಳ ಮಟ್ಟದಲ್ಲಿ ಜೋತಾಡುತ್ತಿದ್ದ ವಿದ್ಯುತ್ ತಂತಿಗಳ ಸ್ಪರ್ಶದಿಂದ ಬಿದ್ದ ಕಿಡಿಯಿಂದ ಬೆಂಕಿ ಹೊತ್ತಿಕೊಂಡು ವ್ಯಾಪಿಸಿ ನೂರಾರು ಮರಗಳು ಭಸ್ಮವಾಗಿವೆ. ಗ್ರಾಮದ ಗುರುಪ್ರಸಾದ್ ಎಂಬುವರ ಜಮೀನಿನಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗಳು…

View More ವಿದ್ಯುತ್ ತಂತಿ ಸ್ಪರ್ಶಿಸಿ ನೂರಾರು ಮರಗಳು ಭಸ್ಮ

ವಿದ್ಯುತ್ ತಂತಿ ಹರಿದುಬಿದ್ದು ಕಬ್ಬು ಬೆಂಕಿಗೆ ಆಹುತಿ

ಕಬ್ಬೂರ: ಸಮೀಪದ ಕೆಂಚನಟ್ಟಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಗುರುವಾರ ಬೆಂಕಿ ಹೊತ್ತಿಕೊಂಡು ಸುಮಾರು ಒಂದೂವರೆ ಎಕರೆಯಲ್ಲಿ ಬೆಳೆದು ನಿಂತಿದ್ದ ಅಂದಾಜು 65 ಟನ್ ಕಬ್ಬು ಬೆಂಕಿಗೆ ಆಹುತಿಯಾಗಿದೆ. ವಿದ್ಯುತ್ ತಂತಿ ಹರಿದು ಬಿದ್ದು ಕಬ್ಬಿಗೆ…

View More ವಿದ್ಯುತ್ ತಂತಿ ಹರಿದುಬಿದ್ದು ಕಬ್ಬು ಬೆಂಕಿಗೆ ಆಹುತಿ

ವಿದ್ಯುತ್ ತಂತಿ ಬಿದ್ದು ಕಬ್ಬು ಭಸ್ಮ

ಕೆ.ಆರ್.ಪೇಟೆ: ತಾಲೂಕಿನ ಬೂಕನಕೆರೆ ಹೋಬಳಿ ಬಳ್ಳೇಕೆರೆ ಗ್ರಾಮದಲ್ಲಿ ಶನಿವಾರ ವಿದ್ಯುತ್ ತಂತಿ ಬಿದ್ದ ಪರಿಣಾಮ ಕಟಾವಿಗೆ ಬಂದಿದ್ದ 30 ಗುಂಟೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣ ಸುಟ್ಟುಹೋಗಿದೆ. ಗ್ರಾಮದ ರಾಜೇಗೌಡರ ಪತ್ನಿ ಯಶೋದಮ್ಮ ಎಂಬುವರ…

View More ವಿದ್ಯುತ್ ತಂತಿ ಬಿದ್ದು ಕಬ್ಬು ಭಸ್ಮ

ಸ್ಕೂಟರ್ ಡಿಕ್ಕಿಯಾಗಿ ನಿವೃತ್ತ ಶಿಕ್ಷಕ ಸಾವು

ಮಳವಳ್ಳಿ: ಪಟ್ಟಣದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-209ರ ಮಾರೇಹಳ್ಳಿ ಬಳಿ ರಸ್ತೆಬದಿಯಲ್ಲಿ ಮೊಬೈಲ್ ಫೋನಿನಲ್ಲಿ ಮಾತನಾಡುತ್ತ ನಿಂತಿದ್ದ ನಿವೃತ್ತ ಶಿಕ್ಷಕನಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ. ತಾಲೂಕಿನ ಸುಜ್ಜಲೂರು ಗ್ರಾಮದ…

View More ಸ್ಕೂಟರ್ ಡಿಕ್ಕಿಯಾಗಿ ನಿವೃತ್ತ ಶಿಕ್ಷಕ ಸಾವು

ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಮಲಪ್ರಭಾ ಜಾಕವೇಲ್‌ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನೋರ್ವ ಮೃತಪಟ್ಟಿದ್ದಾನೆ. ಗ್ರಾಮದ ಶಿವಾನಂದ ಮರಕುಂಬಿ (15) ಮೃತ ಬಾಲಕ. ಬಾಲಕ ಆಡು ಮೇಯಿಸಲು ಹೋದಾಗ ಈ ಅವಘಡ ಸಂಭವಿಸಿದೆ. ದೊಡವಾಡ…

View More ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕ ಸಾವು

ವಿದ್ಯುತ್ ತಂತಿ ತಗುಲಿ ಮಂಗ ಸಾವು

ಕಡಬಿ: ಸಮೀಪದ ಬೋಳಕಡಬಿ ಗ್ರಾಮದಲ್ಲಿ ಗುರುವಾರ ಗಿಡದಿಂದ ಗಿಡಕ್ಕೆ ಹಾರುವ ವೇಳೆ ವಿದ್ಯುತ್ ತಂತಿ ತಗುಲಿ ಮಂಗ ಸಾವನ್ನಪ್ಪಿದೆ. ಗ್ರಾಮದ ಯುವಕರು ಗ್ರಾಮದಲ್ಲಿ ಮೆರವಣಿಗೆ ಮಾಡಿ ನಂತರ ರೇವಣಸಿದ್ದೇಶ್ವರ ಗುಡಿಯ ಮುಂದೆ ಮಂಗನ ಅಂತ್ಯಕ್ರಿಯೆ…

View More ವಿದ್ಯುತ್ ತಂತಿ ತಗುಲಿ ಮಂಗ ಸಾವು

ವಿದ್ಯುತ್ ತಂತಿ ತುಳಿದು ಮೇಕೆ ಸಾವು

ಬೆಳಗಾವಿ: ತಾಲೂಕಿನ ದೇವಗಿರಿ ಗ್ರಾಮದ ಜಮೀನಿನಲ್ಲಿ ಭಾನುವಾರ ಮೇಯುತ್ತಿದ್ದ ಒಂದು ಮೇಕೆ ಪಂಪಸೆಟ್‌ಗಾಗಿ ಅಳವಡಿಸಿದ ವಿದ್ಯುತ್ ತಂತಿಯನ್ನು ತುಳಿದು ಸ್ಥಳದಲ್ಲಿಯೇ ಮೃತಪಟ್ಟಿದೆ. ದೇವಗಿರಿ ಗ್ರಾಮದ ಬಸಪ್ಪ ಯಲ್ಲಪ್ಪ ಕುಂಬರಗಿ ಎಂಬುವರಿಗೆ ಮೇಕೆ ಸೇರಿದೆ.ಅದೇ ಗ್ರಾಮದ ಬಸವಂತ…

View More ವಿದ್ಯುತ್ ತಂತಿ ತುಳಿದು ಮೇಕೆ ಸಾವು