2019ನೇ ಮಿಸ್​ ಇಂಡಿಯಾ ವರ್ಲ್ಡ್​ ಕಿರೀಟ ಮುಡಿಗೇರಿಸಿಕೊಂಡ ರಾಜಸ್ಥಾನದ ಚೆಲುವೆ!

ನವದೆಹಲಿ: ರಾಜಸ್ಥಾನ ಮೂಲದ ಸುಮನ್​ ರಾವ್ ಎಂಬುವರು​ 2019ರ ಫೆಮಿನಾ ಮಿಸ್​ ಇಂಡಿಯಾ ವರ್ಲ್ಡ್​ ಕಿರೀಟಕ್ಕೆ ಭಾಜನರಾಗಿದ್ದಾರೆ. ಚತ್ತೀಸ್​ಗಢದ ಶಿವಾನಿ ಜಾಧವ್​ ಎಂಬುವರು 2019ರ ಫೆಮಿನಾ ಮಿಸ್​ ಗ್ರ್ಯಾಂಡ್​ ಇಂಡಿಯಾ ಟೈಟಲ್​ ಮುಡಿಗೇರಿಸಿಕೊಂಡರೆ, ಬಿಹಾರದ…

View More 2019ನೇ ಮಿಸ್​ ಇಂಡಿಯಾ ವರ್ಲ್ಡ್​ ಕಿರೀಟ ಮುಡಿಗೇರಿಸಿಕೊಂಡ ರಾಜಸ್ಥಾನದ ಚೆಲುವೆ!

ವಿಶ್ವಕಪ್​ನಲ್ಲಿ 70 ಕೋಟಿ ರೂ. ಪಣಕ್ಕೆ!

ಲಂಡನ್: ಇಂಗ್ಲೆಂಡ್ ಆತಿಥ್ಯದಲ್ಲಿ ನಡೆಯಲಿರುವ 12ನೇ ಆವೃತ್ತಿಯ ಏಕದಿನ ವಿಶ್ವಕಪ್ ಟೂರ್ನಿಯ ಬಹುಮಾನ ಮೊತ್ತವನ್ನು ಐಸಿಸಿ ಶುಕ್ರವಾರ ಪ್ರಕಟಿಸಿದೆ. ಒಟ್ಟಾರೆ 10 ದಶಲಕ್ಷ ಯುಎಸ್ ಡಾಲರ್ (70.17 ಕೋಟಿ ರೂ.) ಬಹುಮಾನ ಮೊತ್ತದಲ್ಲಿ ಈ…

View More ವಿಶ್ವಕಪ್​ನಲ್ಲಿ 70 ಕೋಟಿ ರೂ. ಪಣಕ್ಕೆ!

ಕ್ರಿಕೆಟ್​ ವಿಶ್ವಕಪ್​ ಚಾಂಪಿಯನ್ಸ್​ಗೆ ಸಿಗಲಿದೆ ಭಾರಿ ಗಂಟು: ಈವರೆಗಿನ ಟೂರ್ನಿಯಲ್ಲೇ ಅತ್ಯಧಿಕ ಬಹುಮಾನ ಇದಾಗಲಿದೆ

ನವದೆಹಲಿ: ಏಕದಿನ ವಿಶ್ವಕಪ್​ ಕ್ರಿಕೆಟ್​ಗೆ ದಿನಗಣನೆ ಆರಂಭವಾಗಿದ್ದು, ಕ್ರಿಕೆಟ್​​​ ತವರು ಇಂಗ್ಲೆಂಡ್​ ಮತ್ತು ವೇಲ್ಸ್​ನಲ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿ​ ಅದ್ಧೂರಿಯಾಗಿ ಜರುಗಲಿದೆ. ಈ ಮಧ್ಯೆ ಐಸಿಸಿ ಈ ಬಾರಿಯ ವಿಶ್ವಕಪ್​ ಪ್ರಶಸ್ತಿ ಮೊತ್ತವನ್ನು…

View More ಕ್ರಿಕೆಟ್​ ವಿಶ್ವಕಪ್​ ಚಾಂಪಿಯನ್ಸ್​ಗೆ ಸಿಗಲಿದೆ ಭಾರಿ ಗಂಟು: ಈವರೆಗಿನ ಟೂರ್ನಿಯಲ್ಲೇ ಅತ್ಯಧಿಕ ಬಹುಮಾನ ಇದಾಗಲಿದೆ

ಗುರಿ ತಲುಪಲು ಗುರು ಮುಖ್ಯ

ವಿಜಯವಾಣಿ ಸುದ್ದಿಜಾಲ ಬಸವಕಲ್ಯಾಣಗುರುಕುಲ ಪದ್ಧತಿಯಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವೆ ಅವಿನಾಭಾವ ಸಂಬಂಧವಿತ್ತು. ವಿದ್ಯಾಥರ್ಿಗಳು ಗುರುಗಳ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಿ ಯಶಸ್ವಿಯಾಗಿ ಗುರಿ ತಲುಪುತ್ತಿದ್ದರು ಎಂದು ದೂರದರ್ಶನ ಕೇಂದ್ರದ ಅಭಿಯಂತರ ಹಾಗೂ ಶ್ರೀ ರಾಮಚಂದ್ರ…

View More ಗುರಿ ತಲುಪಲು ಗುರು ಮುಖ್ಯ

ಬಾಲಸಾಧಕರಿಗೆ ಪ್ರಧಾನಿ ಪ್ರೇರಣೆ ಮಾತು

< ಮತ್ತಷ್ಟು ಸಾಧನೆ ಮಾಡುವಂತೆ, ಇತರರಿಗೂ ನೆರವಾಗುವಂತೆ ಸಲಹೆ> ನವದೆಹಲಿ: ಪ್ರಕೃತಿಯೊಂದಿಗಿನ ಒಡನಾಟ ಹೊಸ ಸಂಶೋಧನೆಗೆ ಪೂರಕವಾಗಬಹುದು. ದೇಶದಲ್ಲಿನ ಯುವಶಕ್ತಿಯ ಸಾಮರ್ಥ್ಯ ಹೊರಹೊಮ್ಮಿಸಲು ಶ್ರಮಿಸುವಂತೆ ಬಾಲಶಕ್ತಿ ಪುರಸ್ಕಾರ್ ಪುರಸ್ಕೃತರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ…

View More ಬಾಲಸಾಧಕರಿಗೆ ಪ್ರಧಾನಿ ಪ್ರೇರಣೆ ಮಾತು

ಕಿರುತೆರೆಯಿಂದ ಬಿಗ್​ಬಾಸ್​ವರೆಗೆ ದೀಪಿಕಾ ನಡೆದು ಬಂದ ದಾರಿ…

2010ರಲ್ಲಿ ಕಿರುತೆರೆ ಮೂಲಕವೇ ನಟನೆ ಆರಂಭಿಸಿದ ದೀಪಿಕಾ ಕಕ್ಕರ್, ಇಲ್ಲಿಯವರೆಗೂ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಟ್ಯಾಲೆಂಟ್ ತೋರಿಸಿದ್ದಾರೆ. ಇದೀಗ ರಿಯಾಲಿಟಿ ಶೋಗಳ ದೊಡ್ಡಪ್ಪ ಎಂದೇ ಕರೆಸಿಕೊಳ್ಳುವ ‘ಬಿಗ್​ಬಾಸ್’ನಿಂದಲೂ ವಿನ್ನರ್ ಪಟ್ಟ…

View More ಕಿರುತೆರೆಯಿಂದ ಬಿಗ್​ಬಾಸ್​ವರೆಗೆ ದೀಪಿಕಾ ನಡೆದು ಬಂದ ದಾರಿ…

ವಿಜಯೋತ್ಸವ ಲಕ್ಕಿಡ್ರಾ ಅದೃಷ್ಟಶಾಲಿಗಳ ಆಯ್ಕೆ

ಬೆಂಗಳೂರು: ದಸರಾ ಹಾಗೂ ದೀಪಾವಳಿ ಸಂಭ್ರಮದ ಘಳಿಗೆಯಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ 247 ಆಯೋಜಿಸಿದ್ದ ವಿಜಯೋತ್ಸವ ಲಕ್ಕಿ ಡ್ರಾದ ಬೆಂಗಳೂರು ಆವೃತ್ತಿಯ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗಿದೆ. ಗುರುವಾರ ವಿಜಯವಾಣಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ…

View More ವಿಜಯೋತ್ಸವ ಲಕ್ಕಿಡ್ರಾ ಅದೃಷ್ಟಶಾಲಿಗಳ ಆಯ್ಕೆ

ವಿಧಾನ ಪರಿಷತ್‌ ಉಪ ಚುನಾವಣೆ: ‘ಕೈ’ ಅಭ್ಯರ್ಥಿ ಸುನೀಲ್​ ಗೌಡ ಬಿ. ಪಾಟೀಲ್​ ಗೆಲುವು

ವಿಜಯಪುರ: ವಿಜಯಪುರ-ಬಾಗಲಕೋಟೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ನ ಒಂದು ಸ್ಥಾನಕ್ಕೆ ನಡೆದ​ ಉಪಚುನಾವಣೆಯಲ್ಲಿ ಜೆಡಿಎಸ್​ ಬೆಂಬಲಿತ ಕಾಂಗ್ರೆಸ್​ ಅಭ್ಯರ್ಥಿ ಸುನಿಲ್​ಗೌಡ ಬಿ. ಪಾಟೀಲ್​ ಗೆಲುವು ಸಾಧಿಸಿದ್ದಾರೆ. ಬಸನಗೌಡ ರಾ. ಪಾಟೀಲ ಯತ್ನಾಳ ರಾಜೀನಾಮೆಯಿಂದ ತೆರವಾಗಿದ್ದ…

View More ವಿಧಾನ ಪರಿಷತ್‌ ಉಪ ಚುನಾವಣೆ: ‘ಕೈ’ ಅಭ್ಯರ್ಥಿ ಸುನೀಲ್​ ಗೌಡ ಬಿ. ಪಾಟೀಲ್​ ಗೆಲುವು

ಗೆದ್ದವರ ಸಂಭ್ರಮ, ಸೋತವರ ಬೇಸರ

ಮಂಡ್ಯ: ಪ್ರತಿ ಕ್ಷಣವೂ ಕುತೂಹಲ, ಒಂದು ಕಡೆ ಸುಮ್ಮನೆ ನಿಲ್ಲದ ಅಭ್ಯರ್ಥಿಗಳು ಮತ್ತು ಅವರ ಆಪ್ತ ಬಳಗ, ಸಿಳ್ಳೆ ಚಪ್ಪಾಳೆ ಮೂಲಕ ಅಬ್ಬರಿಸುತ್ತಿದ್ದ ಕಾರ್ಯಕರ್ತರು, ಗೆದ್ದವರ ಖುಷಿಗೆ ಪಾರವೇ ಇರಲಿಲ್ಲ. ಸೋತವರ ಕಥೆ ಕೇಳೋರು ಇರಲಿಲ್ಲ.…

View More ಗೆದ್ದವರ ಸಂಭ್ರಮ, ಸೋತವರ ಬೇಸರ