VIDEO: ನಮ್ಮ ಮಿಗ್​ ಯುದ್ಧವಿಮಾನ ಪಾಕ್​ನ ಎಫ್​ 16 ಯುದ್ಧವಿಮಾನ ಹೊಡೆದುರುಳಿಸಿದ್ದನ್ನು ಕಂಡು ತೃಪ್ತಿಯಾಯಿತು: ಮಿಂಟಿ ಅಗರ್​ವಾಲ್​

ನವದೆಹಲಿ: ಪುಲ್ವಾಮಾ ಉಗ್ರ ದಾಳಿಯ ನಂತರದಲ್ಲಿ ಪಾಕಿಸ್ತಾನದ ಬಾಲಾಕೋಟ್​ನಲ್ಲಿದ್ದ ಉಗ್ರರ ನೆಲೆಗಳ ಮೇಲಿನ ದಾಳಿ ಹಾಗೂ ಮರುದಿನ ಭಾರತದ ಗಡಿಯೊಳಗೆ ನುಗ್ಗಲು ಯತ್ನಿಸಿದ ಪಾಕ್​ ಯುದ್ಧವಿಮಾನಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗಳಲ್ಲಿ ನಾನು ಪಾಲ್ಗೊಂಡಿದ್ದೆ. ನಮ್ಮ ಯುದ್ಧವಿಮಾನ…

View More VIDEO: ನಮ್ಮ ಮಿಗ್​ ಯುದ್ಧವಿಮಾನ ಪಾಕ್​ನ ಎಫ್​ 16 ಯುದ್ಧವಿಮಾನ ಹೊಡೆದುರುಳಿಸಿದ್ದನ್ನು ಕಂಡು ತೃಪ್ತಿಯಾಯಿತು: ಮಿಂಟಿ ಅಗರ್​ವಾಲ್​

ಪಾಕ್​ ಯುದ್ಧವಿಮಾನ ಹೊಡೆದುರುಳಿಸಿದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ಗೆ ವೀರ ಚಕ್ರ ಪದಕ ಖಚಿತ

ನವದೆಹಲಿ: ಭಾರತದ ವಾಯುಗಡಿಯನ್ನು ಉಲ್ಲಂಘಿಸಿ ನುಗ್ಗಲು ಯತ್ನಿಸಿದ್ದ ಪಾಕಿಸ್ತಾನದ ಎಫ್​ 16 ಯುದ್ಧವಿಮಾನವನ್ನು ಹೊಡೆದುರುಳಿಸಿದ ಸಾಹಸಕ್ಕಾಗಿ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ಗೆ ಸರ್ಕಾರ ವೀರ ಚಕ್ರ ಪದಕ ಗೌರವ ದೊರೆಯುವುದು ಬಹುತೇಕ…

View More ಪಾಕ್​ ಯುದ್ಧವಿಮಾನ ಹೊಡೆದುರುಳಿಸಿದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ಗೆ ವೀರ ಚಕ್ರ ಪದಕ ಖಚಿತ

ಕಾರ್ಗಿಲ್​ ವಿಜಯ್​ ದಿವಸ್​ಗಾಗಿ ಭಾರತೀಯ ವಾಯುಪಡೆ ಯೋಧನ ಸಾಹಸ: 8,500 ಅಡಿ ಮೇಲಿಂದ ವಿಂಗ್​ ಸೂಟ್​ ಸ್ಕೈಡೈವ್​

ನವದೆಹಲಿ: ಕಾರ್ಗಿಲ್​ ಯುದ್ಧ ನಡೆದು 2 ದಶಕಗಳೇ ಕಳೆದಿವೆ. ಅಂದು ಪಾಕ್​ ಸೇನೆಯನ್ನು ಭಾರತೀಯ ಸೇನಾಪಡೆ ಪುಡಿಗಟ್ಟಿ, ಟೈಗರ್​ ಹಿಲ್ಸ್​ ಮೇಲೆ ವಿಜಯ ಪತಾಕೆಯನ್ನು ಹಾರಿಸಿದ್ದರು. ಇದರ ಸ್ಮರಣಾರ್ಥ ಹಲವು ರೀತಿಯ ಕಾರ್ಯಕ್ರಮಗಳು ದೇಶದಾದ್ಯಂತ…

View More ಕಾರ್ಗಿಲ್​ ವಿಜಯ್​ ದಿವಸ್​ಗಾಗಿ ಭಾರತೀಯ ವಾಯುಪಡೆ ಯೋಧನ ಸಾಹಸ: 8,500 ಅಡಿ ಮೇಲಿಂದ ವಿಂಗ್​ ಸೂಟ್​ ಸ್ಕೈಡೈವ್​

ಸೂರತ್​ಗಢ ವಾಯುನೆಲೆಗೆ ವಿಂಗ್​ ಕಮಾಂಡರ್​ ಅಭಿನಂದನ್​ ನೇಮಕ: ಪಾಕ್​ನಿಂದ ಪಾರಾಗಿ ಬಂದಿರುವ ವೀರಯೋಧ

ಜೈಪುರ: ಪಾಕಿಸ್ತಾನ ಸೇನಾಪಡೆಯಿಂದ ಪಾರಾಗಿ ಬಂದಿರುವ ಭಾರತೀಯ ವಾಯುಪಡೆಯ ವೀರಯೋಧ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಸೂರತ್​ಗಢದ ವಾಯುನೆಲೆಯಲ್ಲಿ ಕತ್ಯವ್ಯಕ್ಕೆ ಮರುನೇಮಕಗೊಂಡಿದ್ದಾರೆ. ರಾಜಸ್ಥಾನದಲ್ಲಿರುವ ಈ ವಾಯುನೆಲೆಯಲ್ಲಿ ಅವರು ಶನಿವಾರವೇ ಕರ್ತವ್ಯಕ್ಕೆ ಹಾಜರಾಗಿದ್ದಾಗಿ ವಾಯುಪಡೆ ಮೂಲಗಳು…

View More ಸೂರತ್​ಗಢ ವಾಯುನೆಲೆಗೆ ವಿಂಗ್​ ಕಮಾಂಡರ್​ ಅಭಿನಂದನ್​ ನೇಮಕ: ಪಾಕ್​ನಿಂದ ಪಾರಾಗಿ ಬಂದಿರುವ ವೀರಯೋಧ

ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್ ಇನ್ನು ಮುಂದೆ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುವುದಿಲ್ಲ !

ನವದೆಹಲಿ: ಪಾಕಿಸ್ತಾನದಲ್ಲಿ ಮಿಗ್-21 ಯುದ್ಧ ವಿಮಾನ ಪತನಗೊಂಡು ಅಲ್ಲಿನ ಸೈನಿಕರಿಂದ ಬಂಧಿತನಾಗಿ ಎರಡೇ ದಿನದಲ್ಲಿ ಭಾರತಕ್ಕೆ ಮರಳಿ ಸದ್ಯ ರಜೆಯಲ್ಲಿರುವ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಶೀಘ್ರದಲ್ಲಿಯೇ ಕರ್ತವ್ಯಕ್ಕೆ ವಾಪಸ್​ ಆಗುವುದು ನಿಶ್ಚಿತವಾಗಿದೆ. ಅಭಿನಂದನ್​…

View More ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್ ಇನ್ನು ಮುಂದೆ ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುವುದಿಲ್ಲ !

ಭಾರತೀಯ ಸೈನ್ಯದ ಮಾಹಿತಿ ಪಡೆಯಲು ಅಭಿನಂದನ್​ಗೆ ಪಾಕ್​ ಹೀಗೆಲ್ಲ ಹಿಂಸೆ ನೀಡಿತ್ತು…

ನವದೆಹಲಿ: ಪಾಕಿಸ್ತಾನದಲ್ಲಿ ಬಂಧಿತರಾಗಿದ್ದ ಭಾರತ ವಾಯುಪಡೆ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರಿಂದ ಭಾರತೀಯ ಸೇನೆಯ ನಿಯೋಜನೆ, ಭದ್ರತಾ ಉನ್ನತ ರೇಡಿಯೋ ತರಂಗಗಳ ಮತ್ತು ಸೈನಿಕರ ಸಂಚಾರ, ಯುದ್ಧಸಾಮಗ್ರಿಗಳನ್ನು ಸಾಗಿಸುವ ಬಗ್ಗೆ ಮಾಹಿತಿಯನ್ನು ಹೊರಹಾಕಿಸಲು…

View More ಭಾರತೀಯ ಸೈನ್ಯದ ಮಾಹಿತಿ ಪಡೆಯಲು ಅಭಿನಂದನ್​ಗೆ ಪಾಕ್​ ಹೀಗೆಲ್ಲ ಹಿಂಸೆ ನೀಡಿತ್ತು…

ರಾಜಸ್ಥಾನದ ಪ್ರಾಥಮಿಕ ಶಾಲಾ ಪಠ್ಯಕ್ರಮದಲ್ಲಿ ಅಭಿನಂದನ್​ ಸಾಹಸಗಾಥೆ ಸೇರ್ಪಡೆಗೊಳಿಸಲು ನಿರ್ಧಾರ

ಜೈಪುರ: ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಅವರ ಸಾಹಸಗಾಥೆ ಪ್ರತಿಯೊಬ್ಬರ ಬಾಯಲ್ಲಿ ಕೇಳಿಬರುತ್ತಿದೆ. ಈ ಮಧ್ಯೆ ರಾಜಸ್ಥಾನ ಪ್ರಾಥಮಿಕ ಶಿಕ್ಷಣದ ಪಠ್ಯಪುಸ್ತಕದಲ್ಲಿ ಅಭಿನಂದನ್​ ಶೌರ್ಯದ ಕತೆಯನ್ನು ಸೇರಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ರಾಜ್ಯದ ಶಿಕ್ಷಣ…

View More ರಾಜಸ್ಥಾನದ ಪ್ರಾಥಮಿಕ ಶಾಲಾ ಪಠ್ಯಕ್ರಮದಲ್ಲಿ ಅಭಿನಂದನ್​ ಸಾಹಸಗಾಥೆ ಸೇರ್ಪಡೆಗೊಳಿಸಲು ನಿರ್ಧಾರ

ಯುವಕನ ಬಂಧನಕ್ಕೆ ಆಗ್ರಹ

ಇಳಕಲ್ಲ: ಪಾಕಿಸ್ತಾನ ಪರ ಹಾಗೂ ಪ್ರಧಾನಿ ನರೇಂದ್ರ ಮೋದಿ, ವಿಂಗ್ ಕಮಾಂಡರ್ ಅಭಿನಂದನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಬರೆದು ೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಯುವಕ ಯೂಸ್ು ಕರಡಿಯನ್ನು ಬಂಧಿಸುವಂತೆ ಒತ್ತಾಯಿಸಿ ಪೊಲೀಸ್ ಠಾಣೆ ಎದುರು…

View More ಯುವಕನ ಬಂಧನಕ್ಕೆ ಆಗ್ರಹ

ಎಫ್​-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಮೊದಲ ಸೇನಾ ಪೈಲಟ್​ ಅಭಿನಂದನ್​

ನವದೆಹಲಿ: ಅಮೆರಿಕ ನಿರ್ಮಿತ, ಅತ್ಯಾಧುನಿಕ ಎಫ್​-16 ಅನ್ನು ಹೊಡೆದುರುಳಿಸಿದ ಮೊದಲ ಯುದ್ಧ ಪೈಲಟ್​ ಅಭಿನಂದನ್​ ಎಂದು ವಾಯುಪಡೆಯ ನಿವೃತ್ತ ಏರ್​ ಚೀಫ್​ ಮಾರ್ಷಲ್​ ಕೃಷ್ಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ಭಾರತದ ಮಿಗ್​ 21 ಯುದ್ಧ ವಿಮಾನ ಅತ್ಯಾಧುನಿಕವಾದರೂ,…

View More ಎಫ್​-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ಮೊದಲ ಸೇನಾ ಪೈಲಟ್​ ಅಭಿನಂದನ್​

ಅಭಿನಂದನ್​ ಮರಳಿ ಭಾರತಕ್ಕೆ ಆಗಮಿಸಿದ ಸನ್ನಿವೇಶವನ್ನು ಹಿಡಿದಿಟ್ಟ ಅಮುಲ್​ ಕಾರ್ಟೂನ್​

ನವದೆಹಲಿ: ಪಾಕಿಸ್ತಾನದಲ್ಲಿ ಬಂಧಿತರಾಗಿದ್ದ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ ಸ್ವದೇಶಕ್ಕೆ ಮರಳುತ್ತಿದ್ದಂತೆ ದೇಶದಲ್ಲೆಡೆ ಸಂಭ್ರಮ ಮನೆ ಮಾಡಿದೆ. ಹಾಗೇ ಅಮುಲ್​ ಸಹ ತನ್ನ ಮುದ್ದಾದ ಕಾರ್ಟೂನ್​ ಮೂಲಕ ಅಭಿನಂದನ್​ಗೆ ಸ್ವಾಗತ ಕೋರಿದ್ದು, ಅವರು ಗಡಿದಾಟಿ…

View More ಅಭಿನಂದನ್​ ಮರಳಿ ಭಾರತಕ್ಕೆ ಆಗಮಿಸಿದ ಸನ್ನಿವೇಶವನ್ನು ಹಿಡಿದಿಟ್ಟ ಅಮುಲ್​ ಕಾರ್ಟೂನ್​