ಆಂಡರ್‌ಸನ್‌ಗೆ ಗೆಲುವಿನ ವಿದಾಯ: ವಿಂಡೀಸ್ ಎದುರು ಲಾರ್ಡ್ಸ್ ಟೆಸ್ಟ್‌ನಲ್ಲಿ ಆಂಗ್ಲರಿಗೆ ಇನಿಂಗ್ಸ್ ಜಯ
ಲಂಡನ್: ತವರಿನ ಲಾರ್ಡ್ಸ್ ಅಂಗಣದಲ್ಲಿ ವೇಗಿ ಜೇಮ್ಸ್ ಆಂಡರ್‌ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗೆಲುವಿನ ವಿದಾಯ ಹೇಳಿದ್ದಾರೆ.…
ವಿಂಡೀಸ್ ಆಸೆ ಜೀವಂತವಿಟ್ಟ ಹೋಪ್:ಬೃಹತ್ ಗೆಲುವು ಕಂಡ ಕೆರಿಬಿಯನ್ಸ್
ಬ್ರಿಜ್ಟೌನ್: ಆರಂಭಿಕ ಶೈ ಹೋಪ್ (82* ರನ್, 39 ಎಸೆತ, 4 ಬೌಂಡರಿ, 8 ಸಿಕ್ಸರ್)…
ಆಸೀಸ್ ಟೆಸ್ಟ್ ತಂಡಕ್ಕೆ ನೂತನ ಆರಂಭಿಕ: ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ತಂಡ ಪ್ರಕಟ
ಮೆಲ್ಬೋರ್ನ್: ಆರಂಭಿಕ ಡೇವಿಡ್ ವಾರ್ನರ್ ನಿವೃತಿಯಿಂದ ತೆರವಾಗಿರುವ ಆಸೀಸ್ ಟೆಸ್ಟ್ ತಂಡದ ಆರಂಭಿಕನ ಸ್ಥಾನವನ್ನು ಅನುಭವಿ…
ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಜೂನ್ 29ಕ್ಕೆ ಫೈನಲ್: ಈ ಬಾರಿ ಟೂರ್ನಿಯ ಸ್ವರೂಪ ಹೇಗಿದೆ ಗೊತ್ತಾ!
ಬೆಂಗಳೂರು: ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿ ಆತಿಥ್ಯದಲ್ಲಿ ನಡೆಯಲಿರುವ 9ನೇ ಆವೃತ್ತಿಯ ಚುಟುಕು ಕ್ರಿಕೆಟ್…
25 ವರ್ಷಗಳ ನಂತರ ಆಂಗ್ಲರ ಎದುರು ಸರಣಿ ಗೆದ್ದ ವಿಂಡೀಸ್ : 3ನೇ ಏಕದಿನ ಪಂದ್ಯದಲ್ಲಿ 4 ವಿಕೆಟ್ ಜಯ
ಬ್ರಿಡ್ಜ್‌ಟೌನ್: ಸರ್ವಾಂಗೀಣ ನಿರ್ವಹಣೆ ತೋರಿದ ಆತಿಥೇಯ ವೆಸ್ಟ್ ಇಂಡೀಸ್ ತಂಡ ಮಳೆ ಬಾಧಿತ ಮೂರನೆ ಹಾಗೂ…
ಒಂದೇ ಕೈಯಲ್ಲಿ ಸಿಕ್ಸರ್ ಸಿಡಿಸಿ ರಿಷಭ್ ಪಂತ್‌ಗೆ ಧನ್ಯವಾದ ತಿಳಿಸಿದ ಇಶಾನ್ ಕಿಶನ್
ಪೋಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ 4ನೇ ದಿನದಂತ್ಯಕ್ಕೆ ಭಾರತ…