ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಅಗತ್ಯ

ರಾಣೆಬೆನ್ನೂರ: ಇಂದಿನ ದಿನದಲ್ಲಿ ಉತ್ತಮ ಗಾಳಿ ಹಾಗೂ ಪರಿಸರ ಹೊಂದಲು ನಮ್ಮ ಹಿರಿಯರು ಬೆಳೆಸಿದ ಗಿಡ, ಮರಗಳೇ ಕಾರಣ. ಅದರಂತೆ ನಾವೂ ಕೂಡ ಸಸಿಗಳನ್ನು ನೆಟ್ಟು ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕಲ್ಪಿಸಿಕೊಡಬೇಕು ಎಂದು…

View More ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಅಗತ್ಯ

ಭಾರಿ ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ

ನಾಲತವಾಡ: ಶುಕ್ರವಾರ ತಡರಾತ್ರಿ ಸುರಿದ ಭಾರೀ ಮಳೆ ಗಾಳಿಗೆ ಪಟ್ಟಣದ ಹಳೇ ಗ್ರಾಪಂ ಮುಂದಿನ ಅಂದಾಜು 150 ವರ್ಷದ ಪುರಾತನ ಆಲದ ಮರಯೊಂದ ಧರೆಗುರುಳಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ. ಪ್ರಮುಖ ಮುಖ್ಯ ಮಾರುಕಟ್ಟೆಯ ಮಧ್ಯೆದಲ್ಲಿ…

View More ಭಾರಿ ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ

ಮುರಿದ ವಿದ್ಯುತ್ ಕಂಬಗಳು

ಅರಸೀಕೆರೆ: ಮುಂಗಾರು ಪೂರ್ವ ಮಳೆ, ಗಾಳಿಯ ಅಬ್ಬರಕ್ಕೆ ತಾಲೂಕಿನ ಸಂಕೋಡನಹಳ್ಳಿ ಗ್ರಾಮದ ಜಮೀನಿನಲ್ಲಿ ವಿದ್ಯುತ್ ಕಂಬಗಳ ಮೇಲೆ ತೆಂಗಿನ ಮರ ಬಿದ್ದು, ಕಂಬಗಳು ಮುರಿದು ಬಿದ್ದಿವೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ತೋಟದಲ್ಲಿರುವ ಮನೆಗಳ…

View More ಮುರಿದ ವಿದ್ಯುತ್ ಕಂಬಗಳು

ಮಳೆ, ಗಾಳಿಗೆ ಹಾರಿದ ಟಿನ್‌ಗಳು, ರಸ್ತೆಗೆ ಉರುಳಿದ ಮರ

ಸಿರವಾರ: ತಾಲೂಕಿನ ಕುರುಕುಂದಾ ಗ್ರಾಮದಲ್ಲಿ ಗುರುವಾರ ರಾತ್ರಿ ಬೀಸಿದ ಗಾಳಿಗೆ ಮನೆಗಳ ಟಿನ್‌ಗಳು ಕಿತ್ತು ಹೋಗಿದ್ದು, ಅಪಾರ ಪ್ರಮಾಣ ಹಾನಿ ಉಂಟಾಗಿದೆ. ರಾತ್ರಿ 8ರ ಸುಮಾರಿಗೆ ಏಕಾಏಕಿ ಬೀಸಿದ ಭಾರಿ ಗಾಳಿ ಮತ್ತು ಮಳೆಯಿಂದ…

View More ಮಳೆ, ಗಾಳಿಗೆ ಹಾರಿದ ಟಿನ್‌ಗಳು, ರಸ್ತೆಗೆ ಉರುಳಿದ ಮರ

ಸಿಲಿಕಾನ್​​ ಸಿಟಿ ಸೇರಿದಂತೆ ರಾಜ್ಯದ ಹಲವೆಡೆ ಮಳೆರಾಯನ ಅರ್ಭಟ, ರೈತರ ಮುಖದಲ್ಲಿ ಮಂದಹಾಸ

ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ಹಲವೆಡೆ ಬುಧವಾರ ಸಂಜೆ ಧಾರಾಕಾರ ಮಳೆಯಾಗಿದೆ. ನಗರದ ಹೃದಯ ಭಾಗವಾಗದ ಕೆ.ಆರ್​. ಮಾರ್ಕೆಟ್​​​​​, ಮೆಜೆಸ್ಟಿಕ್​​​, ಕಾರ್ಪೊರೇಷನ್​​, ಟೌನ್​​ಹಾಲ್​​, ಲಾಲ್​ಬಾಗ್​​, ವಿಲ್ಸನ್​​ ಗಾರ್ಡನ್​​, ಶಾಂತಿ ನಗರ ಮತ್ತು ಜಯನಗರ ಸೇರಿದಂತೆ…

View More ಸಿಲಿಕಾನ್​​ ಸಿಟಿ ಸೇರಿದಂತೆ ರಾಜ್ಯದ ಹಲವೆಡೆ ಮಳೆರಾಯನ ಅರ್ಭಟ, ರೈತರ ಮುಖದಲ್ಲಿ ಮಂದಹಾಸ

ನೆಲಕಚ್ಚಿದ ಬಾಳೆ, ಅಡಕೆ ಮರಗಳು

ಹೊಸದುರ್ಗ: ತಾಲೂಕಿನಾದ್ಯಂತ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಗಾಳಿಯ ಆರ್ಭಟಕ್ಕೆ ಬಾಳೆಗಿಡ, ತೆಂಗಿನಮರಗಳು ನೆಲಕಚ್ಚಿದ್ದು, ನಷ್ಟ ಪ್ರಮಾಣದ ಮಾಹಿತಿ ಲಭ್ಯವಾಗಿಲ್ಲ. ಶ್ರೀರಾಂಪುರ ಹೋಬಳಿಯಲ್ಲಿ 60.2, ಮತ್ತೋಡಿನಲ್ಲಿ 58, ಮಾಡದಕೆರೆಯಲ್ಲಿ 17 ಹಾಗೂ ಬಾಗೂರಿನಲ್ಲಿ 15.2…

View More ನೆಲಕಚ್ಚಿದ ಬಾಳೆ, ಅಡಕೆ ಮರಗಳು

ಹುನಗುಂದ ತಾಲೂಕಿನಲ್ಲಿ ಹೆಚ್ಚು ಆರ್ಭಟ

ಬಾಗಲಕೋಟೆ: ಕೆಂಡದಂತಹ ಬಿಸಿಲಿಗೆ ಹೈರಾಣಾಗಿದ್ದ ಜಿಲ್ಲೆಯ ಜನರಿಗೆ ಭಾನುವಾರ ರಾತ್ರಿ ಸುರಿದ ರೋಹಿಣಿ ಮಳೆ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ. ಜಿಲ್ಲೆಯ ಹುನಗುಂದ, ಬಾದಾಮಿ, ಬಾಗಲಕೋಟೆ ತಾಲೂಕಿನಲ್ಲಿ ಉತ್ತಮ ಮಳೆ ಸುರಿದಿದ್ದರೆ ಬೀಳಗಿಯಲ್ಲಿ…

View More ಹುನಗುಂದ ತಾಲೂಕಿನಲ್ಲಿ ಹೆಚ್ಚು ಆರ್ಭಟ

ಗಾಳಿಗೆ ಮರದ ತುಂಡು ಬಿದ್ದು ವೃದ್ಧ ಸಾವು

ಮಸ್ಕಿ: ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬೀಸಿದ ಗಾಳಿಗೆ ಮರದತುಂಡು ಬಿದ್ದು, ಕಟ್ಟೆಮೇಲೆ ಮಲಗಿದ್ದ ದುರುಗಪ್ಪ ಹನುಮಂತ ನಾಯಕ (60) ಮೃತರಾಗಿದ್ದಾರೆ. ಮರದ ಸುತ್ತ ಕಟ್ಟಿಸಿದ್ದ ಕಟ್ಟೆ ಮೇಲೆ ರಾತ್ರಿ ಮಲಗಿದ್ದಾಗ ಈ…

View More ಗಾಳಿಗೆ ಮರದ ತುಂಡು ಬಿದ್ದು ವೃದ್ಧ ಸಾವು

ಸಿಡಿಲು ಬಡಿದು ರೈತ ಸಾವು

ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾನುವಾರ ಸಂಜೆ ಗುಡುಗು ಸಮೇತ ಭಾರಿ ಮಳೆ ಸುರಿದಿದ್ದು, ರಾಣೆಬೆನ್ನೂರ ತಾಲೂಕಿನ ಗಂಗಾಪುರ ಗ್ರಾಮದಲ್ಲಿ ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿದ್ದಾನೆ. ಚಿದಾನಂದಪ್ಪ ಕೃಷ್ಣಪ್ಪ ಹಳೇಗೌಡ್ರ (48) ಮೃತ…

View More ಸಿಡಿಲು ಬಡಿದು ರೈತ ಸಾವು

‘ಮೋದಿ ಗಾಳಿ’ ಹಾಸನದಲ್ಲೇಕೆ ಬೀಸಲಿಲ್ಲ?

ಮಂಜು ಬನವಾಸೆ ಹಾಸನಫೋಟೋ ಫಿನಿಷ್ ಫಲಿತಾಂಶ ಬರುತ್ತದೆ, ಭಾರಿ ಬಿರುಸಿನ ಪೈಪೋಟಿ ನೀಡುತ್ತಾರೆ ಎನ್ನುವ ನಿರೀಕ್ಷೆ ಹುಟ್ಟಿಸಿದ್ದ ಬಿಜೆಪಿ ಅಭ್ಯರ್ಥಿ ಎ.ಮಂಜು, ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದ ಸೋಲುಂಡಿದ್ದು, ರಾಜ್ಯಾದ್ಯಂತ ಬೀಸಿದ ‘ಮೋದಿ ಗಾಳಿ’…

View More ‘ಮೋದಿ ಗಾಳಿ’ ಹಾಸನದಲ್ಲೇಕೆ ಬೀಸಲಿಲ್ಲ?