ಗೆಲ್ಲೋ ಲೆಕ್ಕ ಯಾರು ಪಕ್ಕಾ!

ಬೆಂಗಳೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಮುಗಿದಿದ್ದು, ರಾಜಕೀಯ ಪಕ್ಷಗಳು ಮತದಾರನ ನಾಡಿ ಮಿಡಿತ ಅರಿಯುವ ಪ್ರಯತ್ನ ಮಾಡಿವೆ. ಈ ಬಾರಿ ಮಂಡ್ಯ ಕ್ಷೇತ್ರ ಹೊರತುಪಡಿಸಿ ಉಳಿದ 27 ಕಡೆ ಕಾಂಗ್ರೆಸ್-ಜೆಡಿಎಸ್ ಮತ್ತು ಬಿಜೆಪಿ…

View More ಗೆಲ್ಲೋ ಲೆಕ್ಕ ಯಾರು ಪಕ್ಕಾ!

ಪ್ರಜ್ವಲ್‌ಗೆ 3 ಲಕ್ಷ ಮತಗಳ ಅಂತರದ ಗೆಲುವು

ಬೇಲೂರು: ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ 3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅಭಿವೃದ್ಧಿ ಕೆಲಸಗಳನ್ನು…

View More ಪ್ರಜ್ವಲ್‌ಗೆ 3 ಲಕ್ಷ ಮತಗಳ ಅಂತರದ ಗೆಲುವು

ಭ್ರಷ್ಟಾಚಾರ ನಿರ್ಮೂಲನೆಗೆ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿ

ಹಲಗೂರು: 20 ಜನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಜತೆ ನಿಖಿಲ್ ಅವರನ್ನೂ ಸಂಸತ್‌ಗೆ ಕರೆದೊಯ್ಯಲು ನೀವೆಲ್ಲರೂ ಆಶೀರ್ವಾದ ಮಾಡಿ ಎಂದು ಮಾಜಿ ಪ್ರಧಾನಿ ದೇವೇಗೌಡ ಸೋಮವಾರ ಮತಯಾಚಿಸಿದರು. ಗ್ರಾಮದ ಹಾಡ್ಲಿ ವೃತ್ತದಲ್ಲಿ ಮತ ಪ್ರಚಾರ…

View More ಭ್ರಷ್ಟಾಚಾರ ನಿರ್ಮೂಲನೆಗೆ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿ

ದ.ಕ.ದಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ

ಮಂಗಳೂರು: ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಕೈಗೊಂಡಿರುವ ಜನಕಲ್ಯಾಣ ಕಾರ್ಯಕ್ರಮಗಳು, ನರೇಂದ್ರ ಮೋದಿಯವರ ದಿಟ್ಟ ನಿರ್ಧಾರ ಹಾಗೂ 10 ವರ್ಷಗಳಲ್ಲಿ ನಳಿನ್‌ಕುಮಾರ್ ಕಟೀಲು ಅವರ ವ್ಯಾಪಕ ಜನಸಂಪರ್ಕ, ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿರುವುದು ಮತ್ತೊಮ್ಮೆ ಗೆಲ್ಲುವುದಕ್ಕೆ ನೆರವಾಗಲಿದೆ…

View More ದ.ಕ.ದಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ

ಮೋದಿಯಿಂದ ಬಿಜೆಪಿಗೆ ಭೀಮ ಬಲ

ಶಿಕಾರಿಪುರ: ಮೋದಿಯವರ ಸಮರ್ಥ ಆಡಳಿತದಿಂದ ಬಿಜೆಪಿಗೆ ಭೀಮ ಬಲಬಂದಿದೆ. ಜನತೆ ಬಿಜೆಪಿಯ ಕಡೆಗೆ ಆಸೆಯ ಕಂಗಳಿಂದ ನೋಡುತ್ತಿದ್ದಾರೆ. ಪುಲ್ವಾಮಾ ಘಟನೆ ನಂತರ ಮೋದಿ ತೆಗೆದುಕೊಂಡ ಕ್ರಮಗಳಿಂದ ಜನತೆ ದೇಶದ ರಕ್ಷಣೆಗೆ ಪೂರಕವಾಗಿ ಬಿಜೆಪಿ ಸರ್ಕಾರ…

View More ಮೋದಿಯಿಂದ ಬಿಜೆಪಿಗೆ ಭೀಮ ಬಲ

ದೋಸ್ತಿ ಪಕ್ಷಗಳ ಶಕ್ತಿ ಪ್ರದರ್ಶನ

ಬಾಗಲಕೋಟೆ: ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಾಗಲಕೋಟೆ ಕ್ಷೇತ್ರ ಮರಳಿ ತನ್ನ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ಕಣಕ್ಕೆ ಇಳಿಸಿದ್ದು, ಸೋಮವಾರ ಮೈತ್ರಿ ಪಕ್ಷಗಳು ಶಕ್ತಿ ಪ್ರದರ್ಶನ ನಡೆಸಿದವು. ಕಾಂಗ್ರೆಸ್, ಜೆಡಿಎಸ್…

View More ದೋಸ್ತಿ ಪಕ್ಷಗಳ ಶಕ್ತಿ ಪ್ರದರ್ಶನ

ಧ್ಯಾನ-ಯೋಗದಿಂದ ಮನಸ್ಸು ಗೆಲ್ಲಲು ಸಾಧ್ಯ

ಮಡಿಕೇರಿ: ಮನುಷ್ಯನ ಎಲ್ಲ ಚಟುವಟಿಕೆಗಳಿಗೆ ಮನಸ್ಸೇ ಮುಖ್ಯ ಸಾಧನವಾಗಿದ್ದು, ಅಂತಹ ಮನಸ್ಸು ಗೆಲ್ಲಲು ಧ್ಯಾನ- ಯೋಗದಿಂದ ಮಾತ್ರ ಸಾಧ್ಯ ಎಂದು ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಹೇಳಿದರು. ವಾಂಡರರ್ಸ್‌ ಸ್ಪೋರ್ಟ್ಸ್ ಕ್ಲಬ್…

View More ಧ್ಯಾನ-ಯೋಗದಿಂದ ಮನಸ್ಸು ಗೆಲ್ಲಲು ಸಾಧ್ಯ

ಕೈ ನಾಗಾಲೋಟ ಬ್ರೇಕ್ಗೆ ಲೋಟಸ್ ರನ್

| ಜಯತೀರ್ಥ ಪಾಟೀಲ ಕಲಬುರಗಿಈವರೆಗಿನ ಕಲಬುರಗಿ ಲೋಕಸಭಾ ಕ್ಷೇತ್ರದ ಚುನಾವಣೆಗಳಲ್ಲಿ ಕಾಂಗ್ರೆಸ್ ದಿಗ್ವಿಜಯದ ದಾರಿಯಲ್ಲಿ ಮುನ್ನುಗ್ಗುತ್ತಿದೆ. ಸಾಮಾನ್ಯವಾಗಿದ್ದ ಈ ಕ್ಷೇತ್ರ ಇದೀಗ ಮೀಸಲು ಕ್ಷೇತ್ರವಾಗಿ ಪರಿವರ್ತನೆಗೊಂಡಿದೆ. ಕಾಂಗ್ರೆಸ್ ದಿಗ್ವಿಜಯಕ್ಕೆ ಬ್ರೇಕ್ ಹಾಕಲು ಕಮಲ ಪಾಳೆಯ…

View More ಕೈ ನಾಗಾಲೋಟ ಬ್ರೇಕ್ಗೆ ಲೋಟಸ್ ರನ್

ಕೈ ಹಿಡಿದರೂ ಶಂಕರ್ ಕೈಗೆ ಸಿಗದ ಅಧಿಕಾರ

ಚಿಕ್ಕಮಗಳೂರು: ಜನತಾದಳದಲ್ಲಿ ರಾಜಕೀಯ ಉನ್ನತ ಸ್ಥಾನಮಾನ ಕಂಡುಕೊಂಡಿದ್ದ ಬಿ.ಎಲ್.ಶಂಕರ್ ಕಾಂಗ್ರೆಸ್ ಸೇರ್ಪಡೆಯಾದ ನಂತರ ಅಧಿಕಾರದ ನೆಲೆ ಕಂಡುಕೊಳ್ಳಲಾಗುತ್ತಿಲ್ಲ. ಜನತಾದಳದಲ್ಲಿ ಅಧಿಕಾರದ ಅದೃಷ್ಟ ರೇಖೆ ಹೊಂದಿ ಸಂಸದ, ಸಚಿವ, ವಿಧಾನಪರಿಷತ್ ಸದಸ್ಯ, ಸಭಾಪತಿಯಂತಹ ಉನ್ನತ ಹುದ್ದೆ…

View More ಕೈ ಹಿಡಿದರೂ ಶಂಕರ್ ಕೈಗೆ ಸಿಗದ ಅಧಿಕಾರ

ಕೆಎಲ್​ಇಐಟಿ, ಜಾಬಿನ್ ತಂಡಕ್ಕೆ ಗೆಲುವು

ಹುಬ್ಬಳ್ಳಿ: ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಹುಬ್ಬಳ್ಳಿಯ 6ನೇ ಕೆಎಲ್​ಇ ಟಿ- 20 ಕ್ರಿಕೆಟ್ ಪಂದ್ಯಗಳಿಗೆ ಮಂಗಳವಾರ ಇಲ್ಲಿ ಚಾಲನೆ ನೀಡಲಾಯಿತು. ಕೆಎಲ್​ಇ ತಾಂತ್ರಿಕ ವಿವಿ ಪ್ರಾಚಾರ್ಯ ಡಾ. ಪ್ರಕಾಶ ತೆವರಿ ಚಾಲನೆ ನೀಡಿದರು. ಸಿ.ಐ.…

View More ಕೆಎಲ್​ಇಐಟಿ, ಜಾಬಿನ್ ತಂಡಕ್ಕೆ ಗೆಲುವು