ಮುದ ನೀಡಿದ ಆನೆ ಪ್ರದರ್ಶನ

ಶಿವಮೊಗ್ಗ: ಒಂದೆಡೆ ಭಾನುವಾರದ ಪಿಕ್​ನಿಕ್. ಇನ್ನೊಂದೆಡೆ ಆನೆಗಳ ವಿಶೇಷ ಪ್ರದರ್ಶನ. ಹೀಗಾಗಿ ಸಕ್ರೆಬೈಲು ಆನೆ ಬಿಡಾರದಲ್ಲಿ ಸಂಭ್ರಮದ ವಾತಾವರಣ. ವನ್ಯಜೀವಿ ಸಪ್ತಾಹದ ಸಮಾರೋಪದಲ್ಲಿ ಆನೆಗಳ ಆಟೋಟ ನೋಡಲಾಗದವರು ಭಾನುವಾರ ಆನೆಗಳ ವಿಶೇಷ ಚಟುವಟಿಕೆ ಕಂಡು…

View More ಮುದ ನೀಡಿದ ಆನೆ ಪ್ರದರ್ಶನ

ಫುಟ್​ಬಾಲ್, ಕ್ರಿಕೆಟ್, ಓಟದ ಸ್ಪರ್ಧೆಯಲ್ಲಿ ಆನೆಗಳ ಪೈಪೋಟಿ

ಶಿವಮೊಗ್ಗ: ಆನೆಗಳ ಫುಟ್​ಬಾಲ್, ಕ್ರಿಕೆಟ್, ಓಟದ ಸ್ಪರ್ಧೆ, ಆನೆಗಳ ತುಂಟಾಟ, ಜನರ ಮೇಲೆ ನೀರೆರೆಚುವುದು ಸೇರಿ ಆನೆಗಳು ವೈವಿಧ್ಯ ಆಟೋಟಗಳ ಮೂಲಕ ಸಾರ್ವಜನಿಕರಿಗೆ ಮನರಂಜನೆ ನೀಡಿದವು. ಅರಣ್ಯ ಇಲಾಖೆ ವನ್ಯಜೀವಿ ಸಪ್ತಾಹದ ಸಮಾರೋಪದ ಪ್ರಯುಕ್ತ…

View More ಫುಟ್​ಬಾಲ್, ಕ್ರಿಕೆಟ್, ಓಟದ ಸ್ಪರ್ಧೆಯಲ್ಲಿ ಆನೆಗಳ ಪೈಪೋಟಿ

ಆಡು ಮಲ್ಲೇಶ್ವರ ಮೃಗಾಲಯದಲ್ಲಿ ಹೊಸ ಪಕ್ಷಿಗಳ ಕಲರವ

ಚಿತ್ರದುರ್ಗ: ಜೋಗಿಮಟ್ಟಿ ಅಭಯಾರಣ್ಯದ ಆಡು ಮಲ್ಲೇಶ್ವರ ಮೃಗಾಲಯದಲ್ಲಿ ಸದ್ಯದಲ್ಲೇ ಹೊಸ ಪಕ್ಷಿಗಳ ಕಲರವ ಕೇಳಿ ಬರಲಿದೆ. ಕಿರುನಿಂದ ಸಣ್ಣ ಮೃಗಾಲಯವಾಗಿ ಉನ್ನತಿ ಹೊಂದಲಿರುವ ಇದನ್ನು ಪ್ರವಾಸಿಗರ ನೆಚ್ಚಿನ ತಾಣವನ್ನಾಗಿ ಮಾಡಬೇಕೆಂಬ ಯೋಜನೆಗಳ ಪೈಕಿ ಮೃಗಾಲಯಕ್ಕೆ…

View More ಆಡು ಮಲ್ಲೇಶ್ವರ ಮೃಗಾಲಯದಲ್ಲಿ ಹೊಸ ಪಕ್ಷಿಗಳ ಕಲರವ