ರೈಲಿಗೆ ಸಿಲುಕಿ ಕಾಡುಕೋಣ ಸಾವು

ಬೆಳಗಾವಿ: ಆಹಾರ ಅರಸುತ್ತಾ ಹಳಿಗಳ ಮೇಲೆ ಸಂಚರಿಸುತ್ತಿದ್ದ ಕಾಡುಕೋಣ ಸೋಮವಾರ ರೈಲಿಗೆ ಸಿಲುಕಿ ದುರ್ಮರಣಕ್ಕೀಡಾಗಿದೆ. ಸಮೀಪದ ಲೋಂಡಾ ಅರಣ್ಯವಲಯದ ಗವ್ವೇಗಾಳಿ ಗ್ರಾಮದ ಬಳಿ ಲೋಂಡಾ-ಕ್ಯಾಸಲ್ ರಾಕ್-ಗೋವಾ ಮಾರ್ಗದಲ್ಲಿ ಚಲಿಸುವ ರೈಲಿಗೆ ಸಿಲುಕಿ ಕಾಡುಕೋಣ ಮೃತಟ್ಟಿದ್ದು,…

View More ರೈಲಿಗೆ ಸಿಲುಕಿ ಕಾಡುಕೋಣ ಸಾವು

ಬಂಡೀಪುರಕ್ಕೆ ಬೆಂಕಿ ಕಪ್ಪುಚುಕ್ಕಿ

| ಪ್ರಸಾದ್ ಲಕ್ಕೂರು ಚಾಮರಾಜನಗರ ವೈವಿಧ್ಯಮಯ ವನ್ಯಸಂಪತ್ತಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಕಳೆದ ವಾರ ಬೆಂಕಿ ಕಾಣಿಸಿಕೊಂಡು ಅಂದಾಜು 20 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಪ್ರದೇಶ ಸುಟ್ಟು ಹೋಗಿದೆ. ಬಂಡೀಪುರ ಅರಣ್ಯದ ಪಾಲಿಗೆ…

View More ಬಂಡೀಪುರಕ್ಕೆ ಬೆಂಕಿ ಕಪ್ಪುಚುಕ್ಕಿ

ಕಾಳ್ಗಿಚ್ಚು ನಿಯಂತ್ರಣಕ್ಕೆ ಅನುದಾನದ್ದೇ ಕೊರತೆ

| ಅರವಿಂದ ಅಕ್ಲಾಪುರ ಶಿವಮೊಗ್ಗ ಬಿರು ಬೇಸಿಗೆಯಲ್ಲಿ ಅಭಯಾರಣ್ಯ ಸೇರಿ ಸಂರಕ್ಷಿತ ಪ್ರದೇಶದಲ್ಲಿ ಕಾಳ್ಗಿಚ್ಚನ್ನು ನಿಯಂತ್ರಿಸುವ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗಕ್ಕೆ ಅನುದಾನದ್ದೇ ಕೊರತೆ. ಪ್ರತಿ ವಲಯಕ್ಕೆ ಈ ವರ್ಷ ಸಿಕ್ಕಿದ್ದು 2 ಲಕ್ಷ…

View More ಕಾಳ್ಗಿಚ್ಚು ನಿಯಂತ್ರಣಕ್ಕೆ ಅನುದಾನದ್ದೇ ಕೊರತೆ

ಬಂಡೀಪುರ ಕಾಡ್ಗಿಚ್ಚಿಗೆ ದರ್ಶನ್ ಮರುಕ

ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಬೆಂಕಿಯದ್ದೇ ಸುದ್ದಿ. ಸದ್ಯ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ಅಪಾರ ಪ್ರಮಾಣದ ಪರಿಸರ ಸಂಪತ್ತು ನಾಶವಾಗಿದೆ. ಎಷ್ಟೋ ಪ್ರಾಣಿ-ಪಕ್ಷಿಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿವೆ, ಇನ್ನೆಷ್ಟೋ ಪ್ರಾಣಿಗಳು ಆಹಾರವಿಲ್ಲದೆ…

View More ಬಂಡೀಪುರ ಕಾಡ್ಗಿಚ್ಚಿಗೆ ದರ್ಶನ್ ಮರುಕ

PHOTOS|ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು: ಬೆಂಕಿ ನಂದಿಸಲು ಸಹಕರಿಸುವಂತೆ ನಟ ದರ್ಶನ್​ ಮನವಿ

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಸಂಭವಿಸಿರುವ ಹಿನ್ನೆಲೆಯಲ್ಲಿ ಬೆಂಕಿ ನಂದಿಸಲು ಸಹಕರಿಸುವಂತೆ ನಟ ದರ್ಶನ್ ಸ್ವಯಂ ಸೇವಕರಿಗೆ ಮನವಿ ಮಾಡಿದ್ದಾರೆ.​ ಫೇಸ್​ಬುಕ್​ ಖಾತೆಯ ಮೂಲಕ ಮನವಿ ಮಾಡಿರುವ ದರ್ಶನ್​, ಬಂಡೀಪುರ…

View More PHOTOS|ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು: ಬೆಂಕಿ ನಂದಿಸಲು ಸಹಕರಿಸುವಂತೆ ನಟ ದರ್ಶನ್​ ಮನವಿ

ಹಿಮವದ್​ ಗೋಪಾಲಸ್ವಾಮಿ ಬೆಟ್ಟದ ಸಮೀಪ ಕಾಡ್ಗಿಚ್ಚು: 20 ಎಕರೆ ಪ್ರದೇಶ ಬೆಂಕಿಗಾಹುತಿ

ಚಾಮರಾಜನಗರ: ಗುಂಡ್ಲುಪೇಟೆಯ ಬಂಡೀಪುರ ರಾಷ್ಟ್ರೀಯ ಉದ್ಯಾನದ ಸಮೀಪವಿರುವ ಹಿಮವದ್​ ಗೋಪಾಲಸ್ವಾಮಿ ಬೆಟ್ಟದ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 20 ಎಕರೆ ಪ್ರದೇಶ ಬೆಂಕಿಗಾಹುತಿಯಾಗಿದೆ. ಬೆಂಕಿ ಹೊತ್ತಿಕೊಂಡಿರುವ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದು ಕಾರ್ಯಪ್ರವೃತ್ತರಾದ ಅರಣ್ಯ…

View More ಹಿಮವದ್​ ಗೋಪಾಲಸ್ವಾಮಿ ಬೆಟ್ಟದ ಸಮೀಪ ಕಾಡ್ಗಿಚ್ಚು: 20 ಎಕರೆ ಪ್ರದೇಶ ಬೆಂಕಿಗಾಹುತಿ

ಭಾರಿ ಆಪತ್ತು ತಂದ ಕ್ಯಾಲಿಫೋರ್ನಿಯಾ ಅಗ್ನಿ ದುರಂತ

ಆಗಾಗ ಅಗ್ನಿ ಅವಘಡಗಳಿಗೆ ಸಾಕ್ಷಿಯಾಗುವ ಅಮೆರಿಕದ ಕ್ಯಾಲಿಫೋರ್ನಿಯಾದ ದಟ್ಟಾರಣ್ಯ ಈ ಬಾರಿ ಹಿಂದೆಂದೂ ಕಾಣದಂಥ ದೊಡ್ಡ ದುರಂತಕ್ಕೆ ಸಾಕ್ಷಿಯಾಗಿದೆ. ನವೆಂಬರ್ 8ರಂದು ಕಾಣಿಸಿಕೊಂಡಿರುವ ಬೆಂಕಿ ವ್ಯಾಪಿಸುತ್ತಲೇ ಸಾಗಿದ್ದು, ಪ್ಯಾರಡೈಸ್ ನಗರ ಈಗ ಅವಶೇಷದಂತಾಗಿದೆ. ನಗರವನ್ನು…

View More ಭಾರಿ ಆಪತ್ತು ತಂದ ಕ್ಯಾಲಿಫೋರ್ನಿಯಾ ಅಗ್ನಿ ದುರಂತ

ಕಾಡ್ಗಿಚ್ಚಿಗೆ ಕ್ಯಾಲಿಫೋರ್ನಿಯಾ ಕಂಗಾಲು

ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಒರೆಗಾನ್ ಗಡಿಭಾಗದ ಶಾಸ್ಟಾ ಕೌಂಟಿ ಹಾಗೂ ಕೆಸ್ವಿಕ್ ಟೌನ್​ಶಿಪ್​ನ ನೆರೆಹೊರೆ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿರುವ ಕಾಡ್ಗಿಚ್ಚು, ಹತ್ತಾರು ಸಾವಿರ ಜನರನ್ನು ಸಂಕಷ್ಟಕ್ಕೆ ದೂಡಿದೆ. ಶಾಸ್ಟಾ ಕೌಂಟಿಯಲ್ಲಿ ಮನೆಗಳೂ ಸೇರಿ…

View More ಕಾಡ್ಗಿಚ್ಚಿಗೆ ಕ್ಯಾಲಿಫೋರ್ನಿಯಾ ಕಂಗಾಲು

ಪಾಳುಬಿದ್ದ ಭತ್ತದ ಗದ್ದೆಗಳು

ಬಣಕಲ್ (ಮೂಡಿಗೆರೆ ತಾ.): ಮುಂಗಾರು ಪ್ರಾರಂಭವಾದರೆ ಮಲೆನಾಡಿನ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಗರಿಗೆದರುತ್ತದೆ. ಮಳೆ ಶುರುವಾಗುವ ತಿಂಗಳ ಮೊದಲೇ ಬೇಸಾಯಕ್ಕೆ ತಯಾರಿ ಮಾಡಿಕೊಳ್ಳುವ ರೈತ ಭತ್ತದ ಬೇಸಾಯದಲ್ಲಿ ಮಗ್ನನಾಗುತ್ತಾನೆ. ಆದರೆ ಮಲೆನಾಡಿನ ಸುತ್ತಮುತ್ತ ಈ…

View More ಪಾಳುಬಿದ್ದ ಭತ್ತದ ಗದ್ದೆಗಳು