ಬಾವಿಗೆ ಬಿದ್ದ ಆಡು ರಕ್ಷಿಸಿದ ಶಿಕ್ಷಕ

ವಿಟ್ಲ: ಆಳವಾದ ಬಾವಿಗೆ ಬಿದ್ದ ಆಡೊಂದನ್ನು ಸೊಂಟಕ್ಕೆ ಹಗ್ಗ ಬಿಗಿದು ಬಾವಿಗಿಳಿದು ಊರವರ ಸಹಕಾರದಿಂದ ಮೇಲಕ್ಕೆತ್ತುವ ಮೂಲಕ ವಿಟ್ಲ ಸಮೀಪದ ಕಾನತ್ತಡ್ಕ ಶ್ರೀಕೃಷ್ಣ ವಿದ್ಯೋದಯ ಅನುದಾನಿತ ಪ್ರಾಥಮಿಕ ಶಾಲೆಯ ಶಿಕ್ಷಕ ಐತ್ತಪ್ಪ ನಾಯ್ಕ ಸಾಹಸ…

View More ಬಾವಿಗೆ ಬಿದ್ದ ಆಡು ರಕ್ಷಿಸಿದ ಶಿಕ್ಷಕ

ಕುಡಿಯುವ ನೀರಿಗೆ ಜನರ ಪರದಾಟ

ಅಂಕೋಲಾ: ತಾಲೂಕಿನ ಹಲವು ಭಾಗಗಳಲ್ಲಿ ನೆರೆ ಹಾವಳಿಯಿಂದಾಗಿ ಇಡೀ ಆವರಣವೇ ಜಲಾವೃತಗೊಂಡಿದೆ. ಇದರಿಂದಾಗಿ ಬಾವಿ ನೀರು ಸಂಪೂರ್ಣ ಕಲುಷಿತಗೊಂಡಿದೆ. ಜನರು ನೀರಿಗಾಗಿ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಹೆಚ್ಚು ಜನಸಂಖ್ಯೆ ಹೊಂದಿರುವ ಬೆಳಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ…

View More ಕುಡಿಯುವ ನೀರಿಗೆ ಜನರ ಪರದಾಟ

ಐತಿಹಾಸಿಕ ಬಾವಿಗಳ ಸಮೀಕ್ಷೆ ಆರಂಭ

ವಿಜಯಪುರ: ನಗರದ ಐತಿಹಾಸಿಕ ಬಾವಿಗಳ ಸಂರಕ್ಷಣೆಗಾಗು ಪುನಃಶ್ಚೇತನ ಹಾಗೂ ಒತ್ತುವರಿ ತೆರವಿಗೆ ‘ಮಾಸ್ಟರ್ ಪ್ಲಾನ್’ ರೂಪಿಸಲಾಗಿದ್ದು ಆಗಲೇ ಸಮೀಕ್ಷೆ ಕಾರ್ಯ ಭರದಿಂದ ಸಾಗಿದೆ.ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ…

View More ಐತಿಹಾಸಿಕ ಬಾವಿಗಳ ಸಮೀಕ್ಷೆ ಆರಂಭ

ಗ್ರಾಪಂ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೊಡೇಕಲ್: ಕೊಳವೆ ಬಾವಿಗೆ ಹ್ಯಾಂಡಲ್ ಇಲ್ಲದೆ ನೀರೆತ್ತುವುದು ಎಂದರೆ ಅದೊಂದು ದೊಡ್ಡ ಯುದ್ಧ ಗೆದ್ದಂತೆ. ಹೌದು ಇದು ಅಕ್ಷರ ಸಹ ನಿಜ. ಕೊಡೇಕಲ್ ಹೋಬಳಿ ವಲಯದ ಬೈಲಕುಂಟಿ ಗ್ರಾಪಂ ವ್ಯಾಪ್ತಿಗೆ ಬರುವ ಕಡದರಾಳ ಗ್ರಾಮದ…

View More ಗ್ರಾಪಂ ವಿರುದ್ಧ ಗ್ರಾಮಸ್ಥರ ಆಕ್ರೋಶ

ಕೃಷಿ ಚಟುವಟಿಕೆಗೆ ಹಿನ್ನಡೆ

< ರೈತರಲ್ಲಿ ಆತಂಕ * ಯಾಂತ್ರೀಕೃತ ಉಪಕರಣಗಳಿಂದ ಉಳುಮೆ> ಕೊಕ್ಕರ್ಣೆ: ಜೂನ್ ತಿಂಗಳು ಮುಗಿದರೂ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗದೆ ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ. ರೈತರು ಬಿತ್ತನೆ ಬೀಜ, ಗೊಬ್ಬರಗಳನ್ನು ಕೃಷಿ ಇಲಾಖೆ ಹಾಗೂ ಖಾಸಗಿಯಾಗಿ…

View More ಕೃಷಿ ಚಟುವಟಿಕೆಗೆ ಹಿನ್ನಡೆ

ಮಳೆಗಾಲವೂ ಜೀವಜಲಕ್ಕೆ ಹಾಹಾಕಾರ

< ಸಚ್ಚೇರಿಪೇಟೆಯ 100ಕ್ಕೂ ಅಧಿಕ ಬಾವಿಗಳಲ್ಲಿ ನೀರಿಲ್ಲ * ಸಂಕಷ್ಟದಲ್ಲಿ ಸಾರ್ವಜನಿಕರು> ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಕೆಲವು ದಿನಗಳಿಂದ ಬಿಟ್ಟುಬಿಟ್ಟು ಸಾಧಾರಣ ಮಳೆಯಾಗುತ್ತಿದ್ದು, ಈಗಾಗಲೇ ಒಂದು ತಿಂಗಳ ಮಳೆಗಾಲ ಮುಗಿದಿದ್ದರೂ ಮುಂಡ್ಕೂರು ಗ್ರಾಮ ಪಂಚಾಯಿತಿ…

View More ಮಳೆಗಾಲವೂ ಜೀವಜಲಕ್ಕೆ ಹಾಹಾಕಾರ

ಶಾಸಕರೇ ಎಲ್ಲಿದ್ದೀರಿ ತಕ್ಷಣ ಬನ್ನಿ !

ಭಾಗ್ಯವಾನ್ ಸನಿಲ್ ಮೂಲ್ಕಿ ಶಾಸಕರೇ ಎಲ್ಲಿದ್ದೀರಿ ತಕ್ಷಣ ನಮ್ಮಲ್ಲಿಗೆ ಬನ್ನಿ… ಎಂಬ ಕರೆ ಮೂಲ್ಕಿಯ ಪೇಟೆ ನಾಗರಿಕರದ್ದು. ಮೂಲ್ಕಿ ನಗರದ ವಾಣಿಜ್ಯ ಸಂಕೀರ್ಣಗಳು ಹಾಗೂ ವಸತಿ ಸಂಕೀರ್ಣಗಳ ತ್ಯಾಜ್ಯ ನೀರು ಮೂಲ್ಕಿ ರಾಷ್ಟ್ರೀಯ ಹೆದ್ದಾರಿ…

View More ಶಾಸಕರೇ ಎಲ್ಲಿದ್ದೀರಿ ತಕ್ಷಣ ಬನ್ನಿ !

ಬಟ್ಟೆ ತೊಳೆಯಲು ಬಾವಿ ಬಳಿಗೆ ಹೋಗಿ ಇಬ್ಬರು ಮಕ್ಕಳೊಂದಿಗೆ ಜೀವ ಕಳೆದುಕೊಂಡ ತಾಯಿ

ಚಿಕ್ಕಬಳ್ಳಾಪುರ: ಇಲ್ಲಿಗೆ ಸಮೀಪದ ತಿಪ್ಪೇನಹಳ್ಳಿಯಲ್ಲಿ ಬಟ್ಟೆ ತೊಳೆಯಲೆಂದು ಮಕ್ಕಳೊಂದಿಗೆ ಬಾವಿಯ ಬಳಿ ಹೋಗಿದ್ದ ತಾಯಿ ತನ್ನಿಬ್ಬರು ಮಕ್ಕಳನ್ನೂ ಕಳೆದುಕೊಂಡು, ತಾನೂ ಮೃತಪಟ್ಟಿದ್ದಾರೆ. ವಿಜಯಲಕ್ಷ್ಮೀ (30), ಅವರ ಮಕ್ಕಳಾದ ಅಜಯ್​ (10) ಹಾಗೂ ಐಶ್ವರ್ಯ (8)…

View More ಬಟ್ಟೆ ತೊಳೆಯಲು ಬಾವಿ ಬಳಿಗೆ ಹೋಗಿ ಇಬ್ಬರು ಮಕ್ಕಳೊಂದಿಗೆ ಜೀವ ಕಳೆದುಕೊಂಡ ತಾಯಿ

ರಾಮಸಮುದ್ರ, ಮುಂಡ್ಲಿಯಲ್ಲಿ ಬೃಹತ್ ಬಾವಿ

ಆರ್.ಬಿ. ಜಗದೀಶ್ ಕಾರ್ಕಳ ಕಡು ಬೇಸಿಗೆಯಲ್ಲಿ ಕಾಡುತ್ತಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಕಳ ಪುರಸಭೆ ರಾಮಸಮುದ್ರ ಹಾಗೂ ಮುಂಡ್ಲಿಯಲ್ಲಿ ಬೃಹತ್ ಗಾತ್ರದ ಬಾವಿ ನಿರ್ಮಿಸುವ ಮಹತ್ವದ ಯೋಜನೆ ಹಾಕಿಕೊಂಡಿದೆ. 1994ರಲ್ಲಿ ದುರ್ಗ…

View More ರಾಮಸಮುದ್ರ, ಮುಂಡ್ಲಿಯಲ್ಲಿ ಬೃಹತ್ ಬಾವಿ

ಪುಟ್ಟ ಜಮೀನಿನಲ್ಲಿ ಜಲಮರುಪೂರಣ

ಪುರುಷೋತ್ತಮ ಪೆರ್ಲ ಕಾಸರಗೋಡು ಎಲ್ಲೆಲ್ಲೂ ನೀರಿಗಾಗಿ ಪರಿತಪಿಸುತ್ತಿದ್ದರೆ, ಚಕ್ರಕೋಡಿ ನಾರಾಯಣ ಶಾಸ್ತ್ರಿ(ಸಿ.ಎನ್ ಶಾಸ್ತ್ರಿ)ಅವರು ತಮ್ಮ ಪುಟ್ಟ ಜಮೀನಿನಲ್ಲಿ ನೀರಿಂಗಿಸಿಕೊಳ್ಳುವ ಮೂಲಕ ಬಾವಿಯನ್ನು ಸಜೀವವಾಗಿಟ್ಟುಕೊಂಡಿದ್ದಾರೆ. ವಿದ್ಯಾನಗರ-ಸೀತಾಂಗೋಳಿ ರಸ್ತೆಯ ಉಳಿಯತ್ತಡ್ಕ ಎಸ್.ಪಿ ನಗರ ಸನಿಹದ ಧನ್ವಂತರಿ ನಗರದಲ್ಲಿನ…

View More ಪುಟ್ಟ ಜಮೀನಿನಲ್ಲಿ ಜಲಮರುಪೂರಣ