ನಟಿ ಆಶ್ರಿತಾ ಶೆಟ್ಟಿ ಕೈಹಿಡಿಯಲಿದ್ದಾರೆ ಕ್ರಿಕೆಟರ್​ ಮನೀಶ್​ ಪಾಂಡೆ; ಡಿಸೆಂಬರ್​ನಲ್ಲಿ ಮದುವೆ

ಮುಂಬೈ: ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮೆನ್​ ಮನೀಶ್​ ಪಾಂಡೆ ತಮ್ಮ ಜೀವನದ ಹೊಸ ಇನಿಂಗ್ಸ್​ ಶುರು ಮಾಡಲು ಸಜ್ಜಾಗಿದ್ದಾರೆ. ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ಈಗಾಗಲೇ ಹೆಸರು ಮಾಡಿರುವ ನಟಿ ಆಶ್ರಿತಾ ಶೆಟ್ಟಿಯವರ…

View More ನಟಿ ಆಶ್ರಿತಾ ಶೆಟ್ಟಿ ಕೈಹಿಡಿಯಲಿದ್ದಾರೆ ಕ್ರಿಕೆಟರ್​ ಮನೀಶ್​ ಪಾಂಡೆ; ಡಿಸೆಂಬರ್​ನಲ್ಲಿ ಮದುವೆ

‘ಆಹಾ ನಮ್ಮ ಆ್ಯಂಡಿ ಮದುವೆಯಂತೆ ..!’ ಪ್ರೀತಿಸಿದ ಹುಡುಗಿಯ ಕೈಹಿಡಿಯಲಿದ್ದಾರೆ ಬಿಗ್​ಬಾಸ್​ ಮಾಜಿ ಸ್ಪರ್ಧಿ ಆ್ಯಂಡ್ರೂ ಜಯಪಾಲ್​

ಬೆಂಗಳೂರು: ಕನ್ನಡ ಬಿಗ್​ಬಾಸ್​ 6ನೇ ಸೀಸನ್​ನಲ್ಲಿ ಭಾಗವಹಿಸಿದ್ದ ಆ್ಯಂಡಿ (ಆಂಡ್ರ್ಯೂ ಜಯಪಾಲ್​) ಸಿಕ್ಕಾಪಟೆ ಫೇಮಸ್​ ಆಗಿದ್ದರು. ತಾವೊಬ್ಬ ಕಾಮಿಡಿಯನ್​ ಎಂದುಕೊಂಡು ಬಂದಿದ್ದ ಆ್ಯಂಡಿ ಅದೆಷ್ಟು ವಿವಾದ ಸೃಷ್ಟಿಸಿದ್ದರು ಎಂಬುದು ಬಿಗ್​ಬಾಸ್​ ವೀಕ್ಷಕರಿಗೆ ಗೊತ್ತು. ಕೆಲವೊಮ್ಮೆಯಂತೂ…

View More ‘ಆಹಾ ನಮ್ಮ ಆ್ಯಂಡಿ ಮದುವೆಯಂತೆ ..!’ ಪ್ರೀತಿಸಿದ ಹುಡುಗಿಯ ಕೈಹಿಡಿಯಲಿದ್ದಾರೆ ಬಿಗ್​ಬಾಸ್​ ಮಾಜಿ ಸ್ಪರ್ಧಿ ಆ್ಯಂಡ್ರೂ ಜಯಪಾಲ್​

PHOTOS| ಸಪ್ತಪದಿ ತುಳಿದ ಭಾರತ-ಪಾಕ್​​ ಮೂಲದ ಸಲಿಂಗಿ ಜೋಡಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಮದುವೆ ಫೋಟೊಗಳು!

ನ್ಯೂಯಾರ್ಕ್​: ಭಾರತ ಮತ್ತು ಪಾಕಿಸ್ತಾನ ಮೂಲದ ಸಲಿಂಗಿ ಜೋಡಿಯೊಂದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಪ್ತಪದಿ ತುಳಿದಿದ್ದು, ವಿವಾಹದ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿವೆ. ಮೂಲಗಳ ಪ್ರಕಾರ ಕೊಲಂಬಿಯನ್​-ಇಂಡಿಯನ್​ ಕ್ರಿಸ್ಚಿಯನ್​ ಆಗಿರುವ ಬಿಯಾಂಕಾ ಮೈಲಿ ಅವರು…

View More PHOTOS| ಸಪ್ತಪದಿ ತುಳಿದ ಭಾರತ-ಪಾಕ್​​ ಮೂಲದ ಸಲಿಂಗಿ ಜೋಡಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಮದುವೆ ಫೋಟೊಗಳು!

ಕೆಲಸಕ್ಕೆ ಕುತ್ತು ತಂದ ಪ್ರೀ ವೆಡ್ಡಿಂಗ್​ ವಿಡಿಯೋ: ಭಾವಿ ಪತ್ನಿಯನ್ನು ಮೆಚ್ಚಿಸಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ಪೊಲೀಸ್​ ಪೇದೆ!

ಜೈಪುರ: ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್​ ವಿಡಿಯೋ ಒಂದು ಟ್ರೆಂಡ್​ ಆಗಿದೆ. ಮದುವೆ ಸಂಪ್ರದಾಯ ಹೊರತುಪಡಿಸಿ, ವಿವಾಹಕ್ಕೂ ಮುಂಚೆ ನವಜೋಡಿಗಳ ವಿಭಿನ್ನ ಶೈಲಿಯನ್ನು ಸೆರೆಹಿಡಿಯುವುದು ಹೊಸ ಜಮಾನ​ ಆಗಿದೆ. ಆದರೆ, ಇದೇ ಪ್ರೀ ವೆಡ್ಡಿಂಗ್…

View More ಕೆಲಸಕ್ಕೆ ಕುತ್ತು ತಂದ ಪ್ರೀ ವೆಡ್ಡಿಂಗ್​ ವಿಡಿಯೋ: ಭಾವಿ ಪತ್ನಿಯನ್ನು ಮೆಚ್ಚಿಸಲು ಹೋಗಿ ಇಕ್ಕಟ್ಟಿಗೆ ಸಿಲುಕಿದ ಪೊಲೀಸ್​ ಪೇದೆ!

ಅರುಣ್​ ಜೇಟ್ಲಿಯವರ ಬಂಗಲೆಯಲ್ಲೇ ಅದ್ಧೂರಿಯಾಗಿ ನಡೆದಿತ್ತು ವೀರೇಂದ್ರ ಸೆಹ್ವಾಗ್​ ಮದುವೆ; ಆದರೆ ಜೇಟ್ಲಿಯವರೇ ಪಾಲ್ಗೊಂಡಿರಲಿಲ್ಲ…

ನವದೆಹಲಿ: ಮಾಜಿ ಸಚಿವ ಅರುಣ್​ ಜೇಟ್ಲಿ ನಿಧನಕ್ಕೆ ರಾಜಕೀಯ ಮುಖಂಡರಲ್ಲದೆ ಬಾಲಿವುಡ್​ ನಟರು, ಕ್ರಿಕೆಟ್​ ಆಟಗಾರರೂ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಕ್ರಿಕೆಟರ್​ ವೀರೇಂದ್ರ ಸೆಹ್ವಾಗ್​ ಟ್ವೀಟ್​ ಮಾಡಿ, ನನಗೆ ವೈಯಕ್ತಿಕವಾಗಿ ತುಂಬ ನಷ್ಟವಾಗಿದೆ. ಅವರೊಂದಿಗೆ ನನಗೆ…

View More ಅರುಣ್​ ಜೇಟ್ಲಿಯವರ ಬಂಗಲೆಯಲ್ಲೇ ಅದ್ಧೂರಿಯಾಗಿ ನಡೆದಿತ್ತು ವೀರೇಂದ್ರ ಸೆಹ್ವಾಗ್​ ಮದುವೆ; ಆದರೆ ಜೇಟ್ಲಿಯವರೇ ಪಾಲ್ಗೊಂಡಿರಲಿಲ್ಲ…

ರೈತನೆಂದು ಮೂಗು ಮುರಿಯಬೇಡಿ, ಈತನ ಮದುವೆಗೆ ವಧು ಮಂಟಪಕ್ಕೆ ಬಂದಿಳಿದಿದ್ದು ಹೆಲಿಕಾಪ್ಟರ್‌ನಲ್ಲಿ!

ಪಂಡರಾಪುರ: ಸಾಮಾನ್ಯವಾಗಿ ರೈತ ಎಂದರೆ ಕಣ್ಮುಂದೆ ಬರುವುದು ಬಡತನ. ಆದರೆ ತಾನು ಮದುವೆಯಾಗುವ ಹುಡುಗಿಯನ್ನು ಕರೆತರಲು ಹೆಲಿಕಾಪ್ಟರ್‌ನ್ನೇ ಕಳುಹಿಸಿದ ಎಂದರೆ ನೀವಿದನ್ನು ನಂಬಲೇಬೇಕು. ಹೌದು, ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಸಮೀಪದ ಪಂಡರಾಪುರದಲ್ಲಿ ಮಧುಮಗ ವಧುವನ್ನು…

View More ರೈತನೆಂದು ಮೂಗು ಮುರಿಯಬೇಡಿ, ಈತನ ಮದುವೆಗೆ ವಧು ಮಂಟಪಕ್ಕೆ ಬಂದಿಳಿದಿದ್ದು ಹೆಲಿಕಾಪ್ಟರ್‌ನಲ್ಲಿ!

ಮಗಳ ಮದುವೆಗೆ ಕೇವಲ ಒಂದೇ ದಿನ ರಜೆ ಪಡೆದ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಪುತ್ರಿ ವಿವಾಹಕ್ಕೆ ಕೇವಲ ಒಂದು ದಿನ ರಜೆ ತೆಗೆದುಕೊಂಡಿದ್ದಾರೆ. ಆ ಮೂಲಕ ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ. ಅರಮನೆ ಮೈದಾನ ಅಥವಾ ಇನ್ನಿತರ ಐಷಾರಾಮಿ ಸ್ಥಳದಲ್ಲಿ ಮದುವೆ ಮಾಡುವ…

View More ಮಗಳ ಮದುವೆಗೆ ಕೇವಲ ಒಂದೇ ದಿನ ರಜೆ ಪಡೆದ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ

PHOTOS | ಅದ್ಧೂರಿಯಾಗಿ ನಡೆದ ಕ್ರೇಜಿಸ್ಟಾರ್​ ರವಿಚಂದ್ರನ್​ ಪುತ್ರಿ ಗೀತಾಂಜಲಿ, ಅಜಯ್​ ಆರತಕ್ಷತೆ

ಬೆಂಗಳೂರು: ಕನ್ನಡ ಚಲನಚಿತ್ರ ರಂಗದ ಹಿರಿಯ ನಟ, ಕ್ರೇಜಿಸ್ಟಾರ್​ ರವಿಚಂದ್ರನ್ ಅವರ ಪುತ್ರಿ ಗೀತಾಂಜಲಿ ಹಾಗೂ ಅಜಯ್ ಅವರ ವಿವಾಹ ಮಹೋತ್ಸವ ಬುಧವಾರ ನಡೆಯಲಿದ್ದು ಮಂಗಳವಾರ ಬೆಂಗಳೂರು ಅರಮನೆ ಮೈದಾನದಲ್ಲಿ ಆರತಕ್ಷತೆ ಸಮಾರಂಭ ಅದ್ದೂರಿಯಾಗಿ…

View More PHOTOS | ಅದ್ಧೂರಿಯಾಗಿ ನಡೆದ ಕ್ರೇಜಿಸ್ಟಾರ್​ ರವಿಚಂದ್ರನ್​ ಪುತ್ರಿ ಗೀತಾಂಜಲಿ, ಅಜಯ್​ ಆರತಕ್ಷತೆ

ಮಗಳ ಮದುವೆ ಸಂಭ್ರಮದಲ್ಲಿ ಏರ್ಪಡಿಸಲಾಗಿದ್ದ ಆರ್ಕೆಸ್ಟ್ರಾದಲ್ಲಿ ಹಾಡುವ ವೇಳೆ ವೇದಿಕೆ ಮೇಲೆಯೇ ಕುಸಿದು ಬಿದ್ದು ಪ್ರಾಣಬಿಟ್ಟ ತಂದೆ

ಕೊಲ್ಲಂ​: ಮಗಳ ಮದುವೆ ಸಂಭ್ರಮದಲ್ಲಿ ಆಯೋಜಿಸಲಾಗಿದ್ದ ಆರ್ಕೆಸ್ಟ್ರಾದಲ್ಲಿ ವಧುವಿನ ತಂದೆಯೇ ಮೈಕ್​ ಹಿಡಿದು ವೇದಿಕೆ ಮೇಲೆ ಹಾಡುವ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಪಿ.ವಿಷ್ಣುಪ್ರಸಾದ್​ (55) ಮೃತರು.…

View More ಮಗಳ ಮದುವೆ ಸಂಭ್ರಮದಲ್ಲಿ ಏರ್ಪಡಿಸಲಾಗಿದ್ದ ಆರ್ಕೆಸ್ಟ್ರಾದಲ್ಲಿ ಹಾಡುವ ವೇಳೆ ವೇದಿಕೆ ಮೇಲೆಯೇ ಕುಸಿದು ಬಿದ್ದು ಪ್ರಾಣಬಿಟ್ಟ ತಂದೆ

ನೆರೆಮನೆಯ ಮದುವೆ ಸಮಾರಂಭದಲ್ಲಿ ಅನ್ಯ ಮಹಿಳೆ ಜತೆ ನರ್ತನ: ಆಕ್ಷೇಪಿಸಿದ ಪತ್ನಿಯ ತಲೆ ಕಡಿದ ಹಿರಿಯ ನಾಗರಿಕ

ಉದಯ್​ಪುರ: ನೆರೆಮನೆಯವರ ಮದುವೆ ಸಮಾರಂಭದಲ್ಲಿ ಅನ್ಯ ಮಹಿಳೆ ಜತೆ ನರ್ತಿಸಿದ್ದಕ್ಕೆ ಆಕ್ಷೇಪಿಸಿದ ಪತ್ನಿಯನ್ನು ತಲೆಯನ್ನು ಪತಿಯೊಬ್ಬ ಕೊಡಲಿಯಿಂದ ಕಡಿದು ಹತ್ಯೆ ಮಾಡಿದ್ದಾನೆ. ಭಿಕಾಲಿ (50) ಹತ್ಯೆಯಾದಾಕೆ. ಕಾಶುರಾಂ (60) ಹತ್ಯೆ ಮಾಡಿದವನು. ಉದಯ್​ಪುರದ ನಿವಾಸಿಗಳಾದ…

View More ನೆರೆಮನೆಯ ಮದುವೆ ಸಮಾರಂಭದಲ್ಲಿ ಅನ್ಯ ಮಹಿಳೆ ಜತೆ ನರ್ತನ: ಆಕ್ಷೇಪಿಸಿದ ಪತ್ನಿಯ ತಲೆ ಕಡಿದ ಹಿರಿಯ ನಾಗರಿಕ