ಸುರತ್ಕಲ್ ಲೈಟ್‌ಹೌಸ್ ನವೀಕರಣಕ್ಕೆಕೇಂದ್ರ ಸಚಿವರಿಂದ ಮಂಜೂರಾತಿ
ಮಂಗಳೂರು: ನಗರ ವ್ಯಾಪ್ತಿಯಲ್ಲಿ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಸುರತ್ಕಲ್ ಲೈಟ್‌ಹೌಸ್ ನವೀಕರಣ ಮಾಡಿ ಅಭಿವೃದ್ಧಿಪಡಿಸಲು ವಿವಿಧ ಕಾಮಗಾರಿಗಳಿಗೆ…
ಕರಾವಳಿಯಾದ್ಯಂತ ಚುರುಕು ಪಡೆದ ಮಳೆ
ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಭಾನುವಾರ ಮಧ್ಯಾಹ್ನದಿಂದ ಮಳೆ ಚುರುಕುಗೊಂಡಿದೆ. ಸೆ. 21 ಹಾಗೂ 23 ರಂದು…
ಬೆಳೆ ವಿಮೆ ನೋಂದಣಿಗೆ ಅವಧಿ ವಿಸ್ತರಣೆ
ಶಿವಮೊಗ್ಗ: ಪ್ರಸಕ್ತ ಸಾಲಿನ ಮುಂಗಾರು ಮತ್ತು ಹಿಂಗಾರು ಅವಧಿಯ ಹವಾಮಾನ ಆಧಾರಿತ ಬೆಳೆ ವಿಮೆಗೆ ಹೆಸರು…
ಮೇಘದೂತ ಆಪ್್ಯ ಕನ್ನಡದಲ್ಲಿ
ಹಾವೇರಿ: ಹವಾಮಾನ ಮುನ್ಸೂಚನೆ, ಹವಾಮಾನ ಆಧಾರಿತ ಬೆಳೆಗಳು, ವಿವಿಧ ಕೀಟ, ರೋಗಗಳಿಂದ ಬೆಳೆಗಳ ರಕ್ಷಣೆ ಮುಂತಾದ…
ಅಡಕೆ ಬೆಳೆಗೆ ಮಿಡತೆ ಕಾಟ
ಶೃಂಗೇರಿ: ಅಡಕೆ ಹಳದಿ ಎಲೆ ರೋಗ, ಕಾಫಿ, ಕಾಳುಮೆಣಸಿಗೆ ಸೊರಗು ರೋಗ, ಹವಾಮಾನ ವೈಪರಿತ್ಯದಿಂದ ಬೆಳೆ…
ಶುಂಠಿ ಕಿತ್ತರೆ ನಷ್ಟ, ಹಾಗೇ ಬಿಟ್ಟರೆ ನಾಶ!
ಮೂಡಿಗೆರೆ: ತಾಲೂಕಿನ ಶುಂಠಿ ಬೆಳೆಗಾರರು ಕೈಸುಟ್ಟುಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಕರೊನಾ ವೈರಸ್ನಿಂದ ಶುಂಠಿಗೆ ಬೇಡಿಕೆ ಇಲ್ಲದೆ…
ಜಿಲ್ಲೆಯ ವಿವಿಧೆಡೆ ಗಾಳಿ ಮಳೆ
ಹುಬ್ಬಳ್ಳಿ/ಧಾರವಾಡ: ವಾಡಿಕೆ ಮುಂಗಾರು ಆರಂಭಕ್ಕೆ ಇನ್ನೂ ಒಂದು ವಾರವಿರುವಾಗಲೇ ಭಾನುವಾರ ಸಂಜೆ ಧಾರವಾಡ ಜಿಲ್ಲೆಯ ವಿವಿಧೆಡೆ…
ವಾತಾವರಣ ತಂಪು ಮಾಡಿದ ಮಳೆ
ಶಿರಸಿ: ಬಿಸಿಲಿಗೆ ಸುಡುತ್ತಿದ್ದ ನಗರ ಹಾಗೂ ಗ್ರಾಮೀಣ ಭಾಗದ ವಾತಾವರಣ ಶುಕ್ರವಾರ ಬಿದ್ದ ಮಳೆಗೆ ತಂಪಾಯಿತು.…
ಮಾವಿಲ್ಲದೆ ಕರಗಿ ಹೋಯ್ತು ಮಾಸ
ನಾಗರಾಜ ಮಂಜಗುಣಿ ಅಂಕೋಲಾ: ಬೇಸಿಗೆ ಬಂತೆಂದರೆ ಸಾಕು ಅಂಕೋಲಾದ ರಸ್ತೆಗಳೆಲ್ಲ ಮಾವಿನ ಹಣ್ಣಿನ ಘಮದಲ್ಲಿ ತುಂಬಿರುತ್ತಿದ್ದವು.…
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡರೆ ಆತಂಕ ದೂರ
ಡಾ.ಬಿ.ಎಂ.ಹೆಗ್ಡೆ ಖ್ಯಾತ ವೈದ್ಯರು ಕರೊನಾ ವೈರಸ್ ಕುರಿತು ಭಯ ಹುಟ್ಟಿಸುವ ಕೆಲಸ ವ್ಯಾಪಕವಾಗಿ ನಡೆಯುತ್ತಿದ್ದು, ಇದೇ…