ಕೊಳವೆಮಾರ್ಗದ ಹೈಡ್ರೋಟೆಸ್ಟಿಂಗ್ ಯಶಸ್ವಿ, ಅಲ್ಲಿಪುರ ಕೆರೆಯಿಂದ ನಗರಕ್ಕೆ ನೀರು ಪೂರೈಕೆ

ಬಳ್ಳಾರಿ: ನಗರಕ್ಕೆ ಕುಡಿವ ನೀರು ಪೂರೈಸುವ ಕುಡತಿನಿ ರಸ್ತೆಯಲ್ಲಿನ ಮುಖ್ಯ ಕೊಳವೆ ಮಾರ್ಗದಲ್ಲಿ ಸೋಮವಾರ ಹೈಡ್ರೋಟೆಸ್ಟಿಂಗ್ ನಡೆಸಲಾಯಿತು. ತುಂಗಭದ್ರಾ ಜಲಾಶಯದಿಂದ ಎಚ್‌ಎಲ್‌ಸಿಗೆ ಆ.1 ರಿಂದ ನೀರು ಬಿಡಲಾಗಿದ್ದು, ನಗರಕ್ಕೆ ನಿರಂತರ ನೀರು ಪೂರೈಸಲು ಅಲ್ಲಿಪುರ…

View More ಕೊಳವೆಮಾರ್ಗದ ಹೈಡ್ರೋಟೆಸ್ಟಿಂಗ್ ಯಶಸ್ವಿ, ಅಲ್ಲಿಪುರ ಕೆರೆಯಿಂದ ನಗರಕ್ಕೆ ನೀರು ಪೂರೈಕೆ

ಸುರಕ್ಷತೆ ಕಡೆಗಣನೆಗೆ ಜಾಗದ ಕೊರತೆ ನೆಪ

ಲೋಕೇಶ್ ಸುರತ್ಕಲ್ ರಸ್ತೆಯಡಿ ಹಾಕಲಾಗಿದ್ದ ನೀರು ಪೂರೈಕೆ ಪೈಪ್‌ಲೈನ್‌ನಲ್ಲಿ ಸೋರಿಕೆ ಕಾರಣ ಮಂಗಳೂರು ಜನತೆ ವರ್ಷದ ಹಿಂದೆ ಪಟ್ಟಿದ್ದ ಪಡಿಪಾಟಲು ಇನ್ನೂ ಮರೆತಿಲ್ಲ. ಇದೇ ವೇಳೆ ಸರ್ವೀಸ್ ರಸ್ತೆ ಬರುವ ಸ್ಥಳದಲ್ಲಿ ನೀರು ಪೂರೈಕೆ…

View More ಸುರಕ್ಷತೆ ಕಡೆಗಣನೆಗೆ ಜಾಗದ ಕೊರತೆ ನೆಪ

ನೀರು ಸರಬರಾಜು ಸ್ಥಗಿತಗೊಳಿಸಿ ಹೋರಾಟ

ವಿಜಯಪುರ: ಜಿಲ್ಲೆಯ ವಿವಿಧ ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ನೌಕರರು ವೇತನ ಹಾಗೂ ಶಾಸಕ ಬದ್ಧ ಸೌಕರ್ಯಗಳಾದ ಪಿಎಫ್ ಮತ್ತು ಇಎಸ್‌ಐ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.ಕುಡಿಯುವ ನೀರಿನ ಯೋಜನೆಗಳನ್ನು…

View More ನೀರು ಸರಬರಾಜು ಸ್ಥಗಿತಗೊಳಿಸಿ ಹೋರಾಟ

ತುಂಗಭದ್ರಾ ಡ್ಯಾಂನಿಂದ ಬಳ್ಳಾರಿಗೆ ನೀರು ಪೂರೈಸಲು ಕ್ರಮ

ಅಲ್ಲಿಪುರ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದ ಮಿನಿಸ್ಟರ್ ಯು.ಟಿ.ಖಾದರ್ ಬಳ್ಳಾರಿ: ನಗರಕ್ಕೆ ಶಾಶ್ವತವಾಗಿ 12 ತಿಂಗಳು ನೀರು ಪೂರೈಸಲು ತುಂಗಭದ್ರಾ ಜಲಾಶಯದಿಂದ ಪೈಪ್‌ಲೈನ್ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು. ಈಗಾಗಲೇ ಪಾಲಿಕೆಯಿಂದ ಪ್ರಸ್ತಾವನೆ ಬಂದಿದೆ ಎಂದು…

View More ತುಂಗಭದ್ರಾ ಡ್ಯಾಂನಿಂದ ಬಳ್ಳಾರಿಗೆ ನೀರು ಪೂರೈಸಲು ಕ್ರಮ

ಖಾಲಿ ಕೊಡ ಹಿಡಿದು ಪುರಸಭೆಗೆ ಮುತ್ತಿಗೆ

ತೇರದಾಳ: ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಪಟ್ಟಣದ 3,5,6,7ನೇ ವಾರ್ಡ್ ನೂರಾರು ಮಹಿಳೆಯರು ಖಾಲಿ ಕೊಡಗಳೊಂದಿಗೆ ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು. ಅಧಿಕಾರಿಗಳಿಗೆ ಘೇರಾವ್ ಹಾಕಿದ ಮಹಿಳೆಯರು, ನಮ್ಮ ವಾರ್ಡ್‌ನಲ್ಲಿ…

View More ಖಾಲಿ ಕೊಡ ಹಿಡಿದು ಪುರಸಭೆಗೆ ಮುತ್ತಿಗೆ

ಮರವೂರು ಡ್ಯಾಂ ಮತ್ತಷ್ಟು ಬರಿದು

ಭರತ್ ಶೆಟ್ಟಿಗಾರ್ ಮಂಗಳೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಾಗಿ ಮರವೂರಿನಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅಣೆಕಟ್ಟು ಮತ್ತಷ್ಟು ಬರಿದಾಗಿದೆ. ಪಂಪಿಂಗ್ ಹಾಗೂ ಇತರ ಕಾರಣಗಳಿಂದ ದಿನದಿಂದ ದಿನಕ್ಕೆ ಹಲವು ಸೆಂ.ಮೀ.ಗಳಷ್ಟು ನೀರು ಖಾಲಿಯಾಗುತ್ತಿದೆ.…

View More ಮರವೂರು ಡ್ಯಾಂ ಮತ್ತಷ್ಟು ಬರಿದು

ರೋಣ ಪಟ್ಟಣಕ್ಕೆ ನೀರು ಪೂರೈಕೆ

ರೋಣ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ನೀರು ಪೂರೈಸುವಂತೆ ಆಗ್ರಹಿಸಿ ಪಟ್ಟಣದ ಜನತೆ ನಡೆಸುತ್ತಿದ್ದ ಹೋರಾಟದ ಫಲವಾಗಿ ಜಿಲ್ಲಾಡಳಿತ ನೀಡಿದ ಭರವಸೆಯಂತೆ ಪಟ್ಟಣಕ್ಕೆ ಈ ಯೋಜನೆಯಡಿ ನೀರು ಪೂರೈಕೆ ಮಾಡಿದ್ದೇವೆ ಎಂದು ಜಿಲ್ಲಾ ನಗರಾಭಿವೃದ್ಧಿ…

View More ರೋಣ ಪಟ್ಟಣಕ್ಕೆ ನೀರು ಪೂರೈಕೆ

ಬಿಸಿಲ ಝಳಕ್ಕೆ ನೇತ್ರಾವತಿ ಒಡಲು ಬರಿದು

< ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯಲು ನೀರಿಲ್ಲ> ಸಂದೀಪ್ ಸಾಲ್ಯಾನ್ ಬಂಟ್ವಾಳ ಬಿಸಿಲಿನ ತಾಪಕ್ಕೆ ನೇತ್ರಾವತಿ ನದಿ ಬರಿದಾಗಿದ್ದು ಬಂಟ್ವಾಳ ಪುರಸಭೆ ವ್ಯಾಪ್ತಿಯ ಜನರಿಗೂ ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಎರಡು ವರ್ಷಗಳ ಹಿಂದಷ್ಟೇ…

View More ಬಿಸಿಲ ಝಳಕ್ಕೆ ನೇತ್ರಾವತಿ ಒಡಲು ಬರಿದು

ಮಂಗಳೂರಿಗೆ ವಾರದಲ್ಲಿ ನಾಲ್ಕು ದಿನನೀರು, ಮೂರು ದಿನ ಪೂರೈಕೆ ಸ್ಥಗಿತ?

<<ಡ್ಯಾಂ ಮಟ್ಟ ಕುಸಿತ ಹಿನ್ನೆಲೆಯಲ್ಲಿ ನಿರ್ಧಾರ ಸಾಧ್ಯತೆ>> -ವಿಜಯವಾಣಿ ಸುದ್ದಿಜಾಲ ಮಂಗಳೂರು ತುಂಬೆ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ವೇಗವಾಗಿ ನೀರಿನ ಪ್ರಮಾಣ ಕುಸಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾರಕ್ಕೆ ನಾಲ್ಕು ದಿನ ಮಾತ್ರ ನೀರು ಪೂರೈಸುವ…

View More ಮಂಗಳೂರಿಗೆ ವಾರದಲ್ಲಿ ನಾಲ್ಕು ದಿನನೀರು, ಮೂರು ದಿನ ಪೂರೈಕೆ ಸ್ಥಗಿತ?

ಉಡುಪಿಗೆ ಮತ್ತೆ ಸ್ವರ್ಣಾ ನೀರು

< ಡ್ರೆಜ್ಜಿಂಗ್ ಮೂಲಕ ನೀರು ಜಾಕ್‌ವೆಲ್‌ಗೆ * 9 ಪಂಪ್‌ಗಳ ಬಳಕೆ>  ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಗೆ ಕುಡಿಯುವ ನೀರು ಒದಗಿಸುವ ಬಜೆ ಡ್ಯಾಂನಲ್ಲಿ ನೀರು ಸಂಪೂರ್ಣ ಖಾಲಿಯಾಗಿದ್ದು, ಡ್ರೆಜ್ಜಿಂಗ್ ಮೂಲಕ ನೀರನ್ನು ಜಾಕ್‌ವೆಲ್‌ಗೆ…

View More ಉಡುಪಿಗೆ ಮತ್ತೆ ಸ್ವರ್ಣಾ ನೀರು