ಎಡದಂಡೆ ಕಾಲುವೆ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನಾಳೆಯಿಂದ ಹೋರಾಟ

ಸಿಂಧನೂರು: ತುಂಗಭದ್ರಾ ಜಲಾಶಯ ಎಡದಂಡೆ ನಾಲೆಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ತಾಲೂಕು ಕಾಂಗ್ರೆಸ್ ಕಮಿಟಿ ವತಿಯಿಂದ ಸೆ.14 ರಿಂದ ಒಂದು ವಾರದವರೆಗೆ ಹಂತ ಹಂತವಾಗಿ ನಿರಂತರ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ…

View More ಎಡದಂಡೆ ಕಾಲುವೆ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನಾಳೆಯಿಂದ ಹೋರಾಟ

ಮಳೆ ಭಾರಿ ಕೊರತೆ ಭರ್ತಿ

ಭರತ್ ಶೆಟ್ಟಿಗಾರ್ ಮಂಗಳೂರು ಮುಂಗಾರು ಕರಾವಳಿ ಪ್ರವೇಶಿಸಲು ವಿಳಂಬವಾಗಿದ್ದರಿಂದ ಮಳೆ ಭಾರಿ ಪ್ರಮಾಣ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಜುಲೈ ಮತ್ತು ಆಗಸ್ಟ್‌ನಲ್ಲಿ ವರುಣ ಭರ್ಜರಿಯಾಗಿಯೇ ತನ್ನ ಪ್ರತಾಪ ತೋರಿಸಿದ್ದಾನೆ. ಇದರಿಂದಾಗಿ ಉಡುಪಿಯಲ್ಲಿ ವಾಡಿಕೆಗಿಂತ…

View More ಮಳೆ ಭಾರಿ ಕೊರತೆ ಭರ್ತಿ

ಮಳೆಗಾಲದಲ್ಲೂ ಬಗೆಹರಿಯದ ಜಲಕಂಟಕ

ಅನ್ಸಾರ್ ಇನ್ನೋಳಿ ಉಳ್ಳಾಲ ಬೇಸಿಗೆಯಲ್ಲಿ ನೀರಿನ ಬವಣೆ ಮಾಮೂಲಿ. ಮಳೆಗಾಲದಲ್ಲೂ ಈ ಸಮಸ್ಯೆ ಇದೆ ಎಂದರೆ ನಂಬಲು ಸಾಧ್ಯವೇ? ಹೌದು, ಪಾವೂರು ಗ್ರಾಮ ವ್ಯಾಪ್ತಿಯ ಪೋಡಾರ್ ಸೈಟ್ ಶಾಸ್ತಾ ನಗರದಲ್ಲಿ ನೀರಿನ ಸಮಸ್ಯೆ ಇನ್ನೂ…

View More ಮಳೆಗಾಲದಲ್ಲೂ ಬಗೆಹರಿಯದ ಜಲಕಂಟಕ

ಜಲಾಗಾರಗಳಿಗೆ ಕ್ವಾರಿ ಕುತ್ತು

ಪುರುಷೋತ್ತಮ ಪೆರ್ಲ ಕಾಸರಗೋಡು ಜಿಲ್ಲೆಯಲ್ಲಿ ಜಲಸಂರಕ್ಷಣಾ ಕಾರ್ಯಕ್ಕೆ ಕೇಂದ್ರದ ಜಲಶಕ್ತಿ ಅಭಿಯಾನ್ ಯೋಜನೆ ತಯಾರಿಸುತ್ತಿದ್ದರೆ, ಇನ್ನೊಂದೆಡೆ ಪ್ರಕೃತಿಯ ಶೋಷಣೆ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಅಧಿಕಾರಿಗಳೇ ಬೆಂಬಲವಾಗಿ ನಿಂತಿದ್ದಾರೆ. ಕಾಸರಗೋಡು ಜಿಲ್ಲೆಯ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯಲ್ಲಿ…

View More ಜಲಾಗಾರಗಳಿಗೆ ಕ್ವಾರಿ ಕುತ್ತು

ಮಳೆನೀರು ಕೊಯ್ಲು ಜಾಗೃತಿ ಮೂಲಕ ಇತರರಿಗೆ ಮಾದರಿ

ಪ್ರವೀಣ್‌ರಾಜ್ ಕೊಲ ಕಡಬ ಹಲವು ಜಲಮೂಲಗಳ ಜಿಲ್ಲೆ ದಕ್ಷಿಣ ಕನ್ನಡದಲ್ಲೂ ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಬವಣೆ ಪಡಬೇಕಾಯಿತು. ಭವಿಷ್ಯದಲ್ಲಿ ದಿನಗಳಲ್ಲಿ ಈ ಸಮಸ್ಯೆಯಿಂದ ಪಾರಾಗಬೇಕಾದರೆ ಮಳೆಗಾಲದಲ್ಲಿ ಮಳೆನೀರು ಕೊಯ್ಲು, ಜಲ ಮರುಪೂರಣ ಮಾಡಬೇಕಾದ…

View More ಮಳೆನೀರು ಕೊಯ್ಲು ಜಾಗೃತಿ ಮೂಲಕ ಇತರರಿಗೆ ಮಾದರಿ

ಕೊಡ್ಯಡ್ಕ ಕ್ಷೇತ್ರದಿಂದ ‘ಜಲಕ್ರಾಂತಿ’

ಯಶೋಧರ ವಿ.ಬಂಗೇರ ಮೂಡುಬಿದಿರೆ ಅಧ್ಯಾತ್ಮ, ಕಲೆ, ಸ್ವಚ್ಛತೆ ಸಹಿತ ಹಲವಾರು ಸಮಾಜಮುಖಿ ಚಿಂತನೆಗಳಿಂದ ಜನಜನಿತವಾಗಿರುವ ಹೊಸನಾಡು ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ಗ್ರಾಮೀಣ ಪ್ರದೇಶದಲ್ಲಿ ನೀರಿನ ಅಭಾವ ನೀಗಿಸಲು ಮುಂದಾಗಿದೆ. ಕೊಡ್ಯಡ್ಕ ದೇವಳ ಆಡಳಿತ…

View More ಕೊಡ್ಯಡ್ಕ ಕ್ಷೇತ್ರದಿಂದ ‘ಜಲಕ್ರಾಂತಿ’

ಮೀನು ಮಾರುಕಟ್ಟೆಗೆ ಬೇಕಿದೆ ನೀರು

ಶಿರಸಿ: ನಗರದ ಹಳೇ ಬಸ್ ನಿಲ್ದಾಣದ ಬಳಿ ಇರುವ ಮೀನು ಮತ್ತು ಮಟನ್ ಅಂಗಡಿಗಳಿಗೆ ನೀರಿನ ಸೌಲಭ್ಯ ಸಮರ್ಪಕವಾಗಿ ಇಲ್ಲದಿರುವುದು ಸಮಸ್ಯೆ ಆಗಿದೆ. ಇಲ್ಲಿಯ ವ್ಯಾಪಾರಸ್ಥರು ಹೊರಗಡೆಯಿಂದ ನೀರು ತಂದು ಮೀನು ಸ್ವಚ್ಛಗೊಳಿಸುತ್ತಿದ್ದಾರೆ. ಎರಡು…

View More ಮೀನು ಮಾರುಕಟ್ಟೆಗೆ ಬೇಕಿದೆ ನೀರು

ಶಿಕ್ಷಣ ಸಂಸ್ಥೆಯಲ್ಲಿ ಮಳೆ ಕೊಯ್ಲು

< ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ಮಾದರಿ ಕಾರ್ಯ> ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಕುಂದಾಪುರ ತಾಲೂಕಿನ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ ಪೋಲಾಗುವ ನೀರು ತಡೆದಿಟ್ಟು ಇಂಗು ಬಾವಿ (ರಿಚಾರ್ಜ್ ವೆಲ್)ಮೂಲಕ ವರ್ಷವಿಡೀ…

View More ಶಿಕ್ಷಣ ಸಂಸ್ಥೆಯಲ್ಲಿ ಮಳೆ ಕೊಯ್ಲು

ಆಷಾಢ ಹತ್ತಿರವಾದರೂ ಬಿರುಸುಗೊಳ್ಳದ ಮಳೆ

ಮಂಗಳೂರು:  ಆಷಾಢ ಹತ್ತಿರವಾಗುತ್ತಿದ್ದಂತೆ ಮುಂಗಾರು ತೀವ್ರಗೊಳ್ಳುವುದು ವಾಡಿಕೆ. ಆದರೆ ಈ ವರ್ಷ ವಾಡಿಕೆಗಿಂತ ಅರ್ಧಷ್ಟು ಮಳೆಯಾಗಿಲ್ಲ. ಬಿಟ್ಟು ಬಿಟ್ಟು ಮಳೆಯಾಗುತ್ತಿರುವುದರಿಂದ ಅಡಕೆ ಮದ್ದು ಸಿಂಪಡಣೆಗೆ ಬೆಳೆಗಾರರಿಗೆ ಸಹಾಯಕವಾಗಿರಬಹುದು. ಆದರೆ ಭತ್ತ ಬೆಳೆಗಾರರು ಮಾತ್ರ ಹೆಚ್ಚಿನ…

View More ಆಷಾಢ ಹತ್ತಿರವಾದರೂ ಬಿರುಸುಗೊಳ್ಳದ ಮಳೆ

ವರ್ಗಾವಣೆ ಭೀತಿಯಲ್ಲಿ ಶಿಕ್ಷಕರು

ಶಿಕ್ಷಕರ ವರ್ಗಾವಣೆ ಕುರಿತ ಮಾರ್ಗಸೂಚಿಯಿಂದ ಎಷ್ಟೋ ವರ್ಷಗಳಿಂದ ಕಾಯುತ್ತಿದ್ದ ಕೆಲವು ಅಧ್ಯಾಪಕರಿಗೆ ಸಂತಸವಾಗಿದೆ. ಆದರೆ, ಕಡ್ಡಾಯ ವರ್ಗಾವಣೆಯಿಂದ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವವರ ಶಿಕ್ಷಕ ಪತಿ, ಪತ್ನಿ ಆತಂಕಕ್ಕೀಡಾಗಿದ್ದಾರೆ. ದೂರಕ್ಕೆ ವರ್ಗಾವಣೆಯಿಂದ ಕುಟುಂಬದ ಮೇಲೆ…

View More ವರ್ಗಾವಣೆ ಭೀತಿಯಲ್ಲಿ ಶಿಕ್ಷಕರು