ಇರಾನ್ ವಿರುದ್ಧ ಯುದ್ಧ ಬೇಡ ಎಂದ ಸೌದಿ ಯುವರಾಜ: ದಿಢೀರ್​ ಬಿಳಿ ಧ್ವಜ ಹಾರಿಸಲು ಇದು ಕಾರಣ

ರಿಯಾದ್: ಇರಾನ್ ವಿರುದ್ಧ ಯುದ್ಧ ಮಾಡುವುದರಿಂದ ಜಾಗತಿಕ ಅರ್ಥ ವ್ಯವಸ್ಥೆ ಅಲ್ಲೋಲಕಲ್ಲೋಲವಾಗಲಿದೆ. ಹಾಗಾಗಿ ಶಾಂತಿಯುತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದೇ ಉತ್ತಮ ಎಂದು ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ (ಎಂಬಿಎಸ್​) ಅಭಿಪ್ರಾಯಪಟ್ಟಿದ್ದಾರೆ. ಈ…

View More ಇರಾನ್ ವಿರುದ್ಧ ಯುದ್ಧ ಬೇಡ ಎಂದ ಸೌದಿ ಯುವರಾಜ: ದಿಢೀರ್​ ಬಿಳಿ ಧ್ವಜ ಹಾರಿಸಲು ಇದು ಕಾರಣ

1965, 1971ರ ತಪ್ಪುಗಳನ್ನು ಮರುಕಳಿಸದಂತೆ ಪಾಕ್​ಗೆ ಎಚ್ಚರಿಕೆ ನೀಡಿದ ರಾಜನಾಥ್​ ಸಿಂಗ್​

ಪಟನಾ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ರದ್ದುಗೊಳಿಸಿದ ನಂತರ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಮತ್ತು ಅವರ ಸಚಿವ ಸಂಪುಟದ ಸದಸ್ಯರು ಯುದ್ಧದ ಕುರಿತು ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.…

View More 1965, 1971ರ ತಪ್ಪುಗಳನ್ನು ಮರುಕಳಿಸದಂತೆ ಪಾಕ್​ಗೆ ಎಚ್ಚರಿಕೆ ನೀಡಿದ ರಾಜನಾಥ್​ ಸಿಂಗ್​

ಅಣು ಯುದ್ಧಕ್ಕೂ ಭಾರತ ಸಿದ್ಧ

ಬೆಳಗಾವಿ: ನಮಗೆ ಸವಾಲು ಎಸೆಯುವವರು ಬೇಕು. ವೈರಿ ಸವಾಲು ಎಸೆದಾಗಲೇ ನಮ್ಮ ಸೈನಿಕರ ರಕ್ತ ಬಿಸಿಯಾಗುತ್ತದೆ. ಪಾಕಿಸ್ತಾನದ ಜತೆಗೆ ಸಾಂಪ್ರದಾಯಿಕ ಯುದ್ಧವಿರಲಿ, ಅಣು ಯುದ್ಧವಿರಲಿ, ಯಾವುದೇ ರೀತಿಯ ಯುದ್ಧಕ್ಕೂ ದೇಶ ಸಿದ್ಧವಿದೆ ಎಂದು ಲೆಫ್ಟಿನೆಂಟ್…

View More ಅಣು ಯುದ್ಧಕ್ಕೂ ಭಾರತ ಸಿದ್ಧ

ಅಮೆರಿಕದ ವಾದ ತಳ್ಳಿಹಾಕಿ ನೇರ ಯುದ್ದದ ಎಚ್ಚರಿಕೆ ನೀಡಿದ ಇರಾನ್

ದುಬೈ: ಸೌದಿ ಅರೇಬಿಯಾದ ತೈಲ ಉತ್ಪಾದನೆ ಮತ್ತು ಸಂಸ್ಕರಣೆ ಘಟಕದ ಮೇಲಿನ ದಾಳಿಯಲ್ಲಿ ತನ್ನ ಕೈವಾಡವಿದೆ ಎಂಬ ಅಮೆರಿಕದ ವಾದ ತಳ್ಳಿಹಾಕಿರುವ ಇರಾನ್, ನೇರ ಯುದ್ದದ ಎಚ್ಚರಿಕೆ ರವಾನಿಸಿದೆ. ಸೌದಿ ಅರೇಬಿಯಾದ ಒಟ್ಟು ಅರ್ಧದಷ್ಟು…

View More ಅಮೆರಿಕದ ವಾದ ತಳ್ಳಿಹಾಕಿ ನೇರ ಯುದ್ದದ ಎಚ್ಚರಿಕೆ ನೀಡಿದ ಇರಾನ್

ಪಾಕಿಸ್ತಾನಕ್ಕೆ ಯುದ್ಧ ಬೇಕಿದ್ದರೆ, ಭಾರತೀಯ ಸೇನೆ ಅದಕ್ಕೂ ಸಿದ್ಧವಿದೆ: ಬಿಪಿನ್​ ರಾವತ್​

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರ ರದ್ದುಪಡಿಸಿದ ಕ್ರಮವನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸುತ್ತಿದೆ. ಜತೆಯಲ್ಲೇ ಪದೇ ಪದೇ ಯುದ್ಧದ ಮಾತುಗಳನ್ನಾಡುತ್ತಿದೆ. ಪಾಕಿಸ್ತಾನದ ಮಾತುಗಳಿಗೆ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್​…

View More ಪಾಕಿಸ್ತಾನಕ್ಕೆ ಯುದ್ಧ ಬೇಕಿದ್ದರೆ, ಭಾರತೀಯ ಸೇನೆ ಅದಕ್ಕೂ ಸಿದ್ಧವಿದೆ: ಬಿಪಿನ್​ ರಾವತ್​

ಅಣ್ವಸ್ತ್ರ ಮೊದಲು ಬಳಸಲ್ಲ, ಭಾರತ ವಿರುದ್ದ ಯುದ್ಧ ಆರಂಭಿಸಲ್ಲ ಎಂದ ಇಮ್ರಾನ್ ಖಾನ್

ಲಾಹೋರ್: ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ 370 ವಿಶೇಷ ಸ್ಥಾನಮಾನ ರದ್ದುಗೊಗೊಳಿಸಿದ ನಂತರ ಯುದ್ಧೋನ್ಮಾದಕ್ಕೆ ಒಳಗಾಗಿದ್ದ ಪಾಕಿಸ್ತಾನ ತಣ್ಣಗಾದಂತಿದೆ. ಒಂದೆಡೆ ಪಾಕ್​ ರಾಜಕೀಯ ನೇತಾರರು, ಜಾವೇದ್​ ಮಿಯಾಂದಾದ್​​ನಂತಹ ಮಾಜಿ ಕ್ರಿಕೆಟಿಗರು ಭಾರತ ವಿರುದ್ಧ ಯುದ್ದಕ್ಕೆ…

View More ಅಣ್ವಸ್ತ್ರ ಮೊದಲು ಬಳಸಲ್ಲ, ಭಾರತ ವಿರುದ್ದ ಯುದ್ಧ ಆರಂಭಿಸಲ್ಲ ಎಂದ ಇಮ್ರಾನ್ ಖಾನ್

ಯೋಧರ ಸ್ಮರಣೆ ನಮ್ಮ ಹೊಣೆ

ಭರಮಸಾಗರ: ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ತ್ಯಾಗ, ಬಲಿದಾನ ಸ್ಮರಣೆ ಪ್ರತಿಯೊಬ್ಬ ಭಾರತೀಯರ ಕರ್ತವ್ಯ ಎಂದು ಪ್ರಾಂಶುಪಾಲ ಡಾ.ಆರ್.ಮಹೇಶ್ ತಿಳಿಸಿದರು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ…

View More ಯೋಧರ ಸ್ಮರಣೆ ನಮ್ಮ ಹೊಣೆ

ಬೆಳಗಾವಿ: ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ರದ್ದುಪಡಿಸಿ

ಬೆಳಗಾವಿ : ರಾಜ್ಯದ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸಿರುವುದು ಖಂಡನೀಯವಾಗಿದ್ದು, ತಕ್ಷಣ ಆದೇಶ ರದ್ದುಪಡಿಸಬೇಕು ಎಂದು ಕರ್ನಾಟಕ ಸಂಗ್ರಾಮ ಸೇನೆಯ ರಾಜ್ಯಾಧ್ಯಕ್ಷ ಸಜೀವ ದುಮ್ಮಕನಾಳ ಆಗ್ರಹಿಸಿದರು. ನಗರದ ಕನ್ನಡ ಸಾಹಿತ್ಯ…

View More ಬೆಳಗಾವಿ: ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ರದ್ದುಪಡಿಸಿ

ಫೇಸ್​ ​​ಬುಕ್​ನಲ್ಲಿ ಮತ್ತೆ ಶುರುವಾಯಿತು ಸುಮಲತಾ ಬೆಂಬಲಿಗರು, ಜೆಡಿಎಸ್​​ ಕಾರ್ಯಕರ್ತರ ನಡುವೆ ವಾರ್​

ಮಂಡ್ಯ: 2019ನೇ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್​​ ಮತ್ತು ಜೆಡಿಎಸ್​​ ಕಾರ್ಯಕರ್ತರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧ ನಡೆದಿತ್ತು. ಈಗ ಮತ್ತೆ ಅವರಿಬ್ಬರ ನಡುವೆ ವಾರ್​ ಶುರುವಾಗಿದೆ. ಕನಗನಮರಡಿ ಗ್ರಾಮದ…

View More ಫೇಸ್​ ​​ಬುಕ್​ನಲ್ಲಿ ಮತ್ತೆ ಶುರುವಾಯಿತು ಸುಮಲತಾ ಬೆಂಬಲಿಗರು, ಜೆಡಿಎಸ್​​ ಕಾರ್ಯಕರ್ತರ ನಡುವೆ ವಾರ್​

ಚೌಕಿದಾರ್ ಸ್ಟಿಕ್ಕರ್ ವಾರ್!

ಉಡುಪಿ: ಲೋಕಸಭಾ ಚುನಾವಣೆ ಕಣ ರಂಗೇರುತ್ತಿದ್ದು, ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ಆರೋಪ, ಪ್ರತ್ಯಾರೋಪ ಭಾಷಣಗಳು ಜೋರಾಗಿ ನಡೆಯುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಡುವೆ ಪ್ರಚಾರ ಹಿನ್ನೆಲೆಯಲ್ಲಿ ಕಾರ್ಯಕರ್ತರ ನಡುವೆ ಚೌಕಿದಾರ್ ಸ್ಟಿಕ್ಕರ್…

View More ಚೌಕಿದಾರ್ ಸ್ಟಿಕ್ಕರ್ ವಾರ್!