ಮತ್ತೆ ಹುಟ್ಟಿ ಬರಲಿ ಶತಮಾನದ ಸಂತ

ವಿಜಯವಾಣಿ ಸುದ್ದಿಜಾಲ ಬೀದರ್ತುಮಕೂರು ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ ಶಿವೈಕ್ಯ ಹಿನ್ನೆಲೆಯಲ್ಲಿ ಮಂಗಳವಾರ ದಿನವಿಡಿ ಜಿಲ್ಲಾದ್ಯಂತ ಶ್ರದ್ಧಾಂಜಲಿ ಸಭೆ, ನುಡಿನಮನ ನಡೆದವು. ಜಾತಿ, ಮತ, ಪಂಥದ ಭೇದ ಎನ್ನದೆ ಎಲ್ಲ ಸಮುದಾಯದವರು ಶತಮಾನದ…

View More ಮತ್ತೆ ಹುಟ್ಟಿ ಬರಲಿ ಶತಮಾನದ ಸಂತ

ಸಿದ್ಧಗಂಗಾ ಶ್ರೀ ವ್ಯಕ್ತಿತ್ವ ಆಕಾಶದಷ್ಟು ಎತ್ತರ

ವಿಜಯವಾಣಿ ಸುದ್ದಿಜಾಲ ಯಾದಗಿರಿನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ಧಗಂಗಾದ ಡಾ.ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಮಂಗಳವಾರ ಜಿಲ್ಲಾದ್ಯಂತ ವಿವಿಧ ಸಂಘ-ಸಂಸ್ಥೆ, ಸಮಾಜ ಹಾಗೂ ರಾಜಕೀಯ ಮುಖಂಡರು ಅಶ್ರುತರ್ಪಣ ಸಲ್ಲಿಸಿ ಶ್ರೀಗಳ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದ್ದಾರೆ. ನಗರದ…

View More ಸಿದ್ಧಗಂಗಾ ಶ್ರೀ ವ್ಯಕ್ತಿತ್ವ ಆಕಾಶದಷ್ಟು ಎತ್ತರ

ಜಿಲ್ಲೆಯೆಲ್ಲೆಡೆ ನಡೆದಾಡುವ ದೇವರಿಗೆ ನಮನ

ಮಂಡ್ಯ: ಲಿಂಗೈಕ್ಯರಾದ ತ್ರಿವಿಧ ದಾಸೋಹಿ, ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರಸ್ವಾಮೀಜಿ ಅವರಿಗೆ ಜಿಲ್ಲಾದ್ಯಂತ ಜನತೆ ಭಕ್ತಿಪೂರ್ವಕ ಶ್ರದ್ಧಾಂಜಲಿ ಅರ್ಪಿಸಿದರು. ಕದಸಂಸ, ಬಿಜೆಪಿ, ರೈತಸಂಘದ ಕಾರ್ಯಕರ್ತರು ನಗರದ ವಿವಿಧೆಡೆ ಶ್ರದ್ಧಾಂಜಲಿ ಸಲ್ಲಿಸಿದರೆ, ಬಸರಾಳು, ಕೆರಗೋಡಿನಲ್ಲಿ ಜನತೆ…

View More ಜಿಲ್ಲೆಯೆಲ್ಲೆಡೆ ನಡೆದಾಡುವ ದೇವರಿಗೆ ನಮನ