ಸನ್ಮಾರ್ಗದಲ್ಲಿ ಬದುಕು ನಡೆಸಿರಿ

ಘಟಪ್ರಭಾ: ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ಸಾಗಿ ಮಾದರಿ ಜೀವನ ನಡೆಸಬೇಕು ಎಂದು ಬಸವ ಗೋಪಾಲ ನೀಲ ಮಾಣಿಕ ಮಠದ ಅನ್ನದಾನೇಶ್ವರ ಶ್ರೀಗಳು ಹೇಳಿದ್ದಾರೆ. ಗೋಕಾಕ ತಾಲೂಕಿನ ಬಬಲಾದಿ ಶಾಖಾ ಮಠ ಅರಬಾವಿಯಲ್ಲಿ ಜರುಗಿದ ಚಕ್ರವರ್ತಿ ಸದಾಶಿವಪ್ಪನವರ…

View More ಸನ್ಮಾರ್ಗದಲ್ಲಿ ಬದುಕು ನಡೆಸಿರಿ

ನಿರಾಳ ಭಾವದಲ್ಲಿ ಜೊಲ್ಲೆ ದಂಪತಿ, ಚುನಾವಣೆ ಚರ್ಚೆ

ಚಿಕ್ಕೋಡಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರು ತಮ್ಮ ಧರ್ಮಪತ್ನಿ ಮತ್ತು ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಮಕ್ಕಳೊಂದಿಗೆ ಬುಧವಾರ ಬೆಳಗಿನ ಜಾವ ಯಕ್ಸಂಬಾದ ತಮ್ಮ ಾರ್ಮಹೌಸ್‌ನಲ್ಲಿ…

View More ನಿರಾಳ ಭಾವದಲ್ಲಿ ಜೊಲ್ಲೆ ದಂಪತಿ, ಚುನಾವಣೆ ಚರ್ಚೆ

ವರ್ಷದಲ್ಲಿ 13 ಗಂಟೆ ದರ್ಶನ

ಗುತ್ತಲ: ವರ್ಷದಲ್ಲಿ ಕೇವಲ 13 ಗಂಟೆ ಮಾತ್ರ ದರ್ಶನ ಭಾಗ್ಯ ನೀಡುವ ಹಾವನೂರ ಗ್ರಾಮದೇವಿ ಜಾತ್ರಾ ಮಹೋತ್ಸವವು ಬುಧವಾರ ವೈಭವದಿಂದ ಜರುಗಿತು. ಜಾತ್ರೆಯ ಅಂಗವಾಗಿ ಬುಧವಾರ ಪ್ರಾತಃ ಕಾಲ 4 ಗಂಟೆ ಸುಮಾರಿಗೆ ದೇವಸ್ಥಾನದಿಂದ…

View More ವರ್ಷದಲ್ಲಿ 13 ಗಂಟೆ ದರ್ಶನ

‘ಕಾಶ್ಮೀರ ಟು ಕನ್ಯಾಕುಮಾರಿ’ ಲಂಡನ್ ವ್ಯಕ್ತಿ ಪಾದಯಾತ್ರೆ!

ಕಾರವಾರ: ದೇಶದ ಸಂಸ್ಕೃತಿ-ಸಂಪ್ರದಾಯ ಅರಿಯಲು ಉತ್ಸುಕನಾಗಿರುವ ಬ್ರಿಟನ್ ಯುವಕನೊಬ್ಬ ಭಾರತ ದರ್ಶನ ಮಾಡಲು ಹೊರಟಿದ್ದಾನೆ. ಜಮ್ಮು, ಕಾಶ್ಮೀರದಿಂದ ಕನ್ಯಾಕುಮಾರಿಗೆ ಪಾದಯಾತ್ರೆ ಆರಂಭಿಸಿರುವ ಯುವಕ ಗೋವಾ ಮೂಲಕ ಸೋಮವಾರ ಕಾರವಾರ ತಲುಪಿದ್ದು, ಕನ್ಯಾಕುಮಾರಿಯವರೆಗೂ ರಾಷ್ಟ್ರೀಯ ಹೆದ್ದಾರಿ…

View More ‘ಕಾಶ್ಮೀರ ಟು ಕನ್ಯಾಕುಮಾರಿ’ ಲಂಡನ್ ವ್ಯಕ್ತಿ ಪಾದಯಾತ್ರೆ!

ಕೆನೊಪಿ ವಾಕ್​ಗೆ ಮತ್ತೆ ವಿಘ್ನ

ಕಾರವಾರ: ಭಾರತದ ಮೊದಲ ಕೆನೊಪಿ ವಾಕ್ ಪ್ರವಾಸೋದ್ಯಮ ಯೋಜನೆಗೆ ಒಂದಲ್ಲ ಒಂದು ಅಡೆತಡೆ ಉಂಟಾಗುತ್ತಲೇ ಇದೆ. ನವೆಂಬರ್​ನಲ್ಲಿ ಪ್ರಾರಂಭವಾದ ಮರಗಳ ಮೇಲಿನ ಸಂಚಾರ ಐದೇ ದಿನದಲ್ಲಿ ಸ್ಥಗಿತಗೊಂಡಿದೆ. ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ…

View More ಕೆನೊಪಿ ವಾಕ್​ಗೆ ಮತ್ತೆ ವಿಘ್ನ

ಶಾಂತಿಗಾಗಿ ದೆಹಲಿಯಿಂದ ಜಿನಿವಾಕ್ಕೆ ಪಾದಯಾತ್ರೆ ; 70 ವರ್ಷದ ಸಾಮಾಜಿಕ ಕಾರ್ಯಕರ್ತ ರಾಜಗೋಪಾಲ್ ಇಂಗಿತ

ನವದೆಹಲಿ: ಶಾಂತಿ ಹಾಗೂ ನ್ಯಾಯಕ್ಕಾಗಿ ದೆಹಲಿಯಿಂದ ಜಿನಿವಾಕ್ಕೆ ಸುಮಾರು 9,500 ಕಿ.ಮೀ. ದೂರ ಕಾಲ್ನಡಿಗೆ ಹಮ್ಮಿಕೊಳ್ಳುವುದಾಗಿ 70 ವರ್ಷದ ಸಾಮಾಜಿಕ ಕಾರ್ಯಕರ್ತ ರಾಜಗೋಪಾಲ್​ ಪಿ.ವಿ.ಹೇಳಿದ್ದಾರೆ. 2019ರ ಅಕ್ಟೋಬರ್​ 2ರಂದು ದೆಹಲಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಿದ್ದು 2020ರ…

View More ಶಾಂತಿಗಾಗಿ ದೆಹಲಿಯಿಂದ ಜಿನಿವಾಕ್ಕೆ ಪಾದಯಾತ್ರೆ ; 70 ವರ್ಷದ ಸಾಮಾಜಿಕ ಕಾರ್ಯಕರ್ತ ರಾಜಗೋಪಾಲ್ ಇಂಗಿತ

ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ‘ಬಟಾನಿಕಲ್ ವಾಕ್’

ಮೈಸೂರು: ಪರಿಸರ ತಜ್ಞ ಕೆ.ಬಿ.ಸದಾನಂದ ಅವರ ಸ್ಮರಣಾರ್ಥ ಭಾನುವಾರ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಸಮಾನ ಮನಸ್ಕರಿಂದ ‘ಬಟಾನಿಕಲ್ ವಾಕ್’ ನೆರವೇರಿತು. ವಾರ್ಕ್‌ನಲ್ಲಿ ವಿದ್ಯಾರ್ಥಿಗಳು, ಸಂಶೋಧಕರು, ಉಪನ್ಯಾಸಕರು, ಪರಿಸರ ಪ್ರೇಮಿಗಳು ಮತ್ತು ಸಾರ್ವಜನಿಕರು ಭಾಗವಹಿಸಿ ಕುಕ್ಕರಹಳ್ಳಿಯಲ್ಲಿರುವ…

View More ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ‘ಬಟಾನಿಕಲ್ ವಾಕ್’

ದೇವೇಗೌಡರು ಹೇಳಿದಂತೆ ನಡೆದುಕೊಂಡಿಲ್ಲ

ಮದ್ದೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದ ರೀತಿ ಎಂದೂ ನಡೆದುಕೊಂಡಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಟೀಕಿಸಿದರು. ಬೆಂಗಳೂರಿನಿಂದ ಮಂಡ್ಯಕ್ಕೆ ಹೋಗುವ ಮಾರ್ಗ ಮಧ್ಯೆ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ತಾಲೂಕು ಬಿಜೆಪಿ…

View More ದೇವೇಗೌಡರು ಹೇಳಿದಂತೆ ನಡೆದುಕೊಂಡಿಲ್ಲ

ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ

ಬೆಳಗಾವಿ: ನಗರದಲ್ಲಿ ಭಾನುವಾರ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ನಡೆಯಲಿದ್ದು, ಅನ್ಯಕೋಮಿನ ಪ್ರಾಥರ್ನಾ ಮಂದಿರಗಳಿರುವ ರಸ್ತೆಯಲ್ಲಿ ಮೆರವಣಿಗೆ ಸಾಗುವುದರಿಂದ ಪೊಲೀಸ್ ಸಿಬ್ಬಂದಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ ಸೂಚಿಸಿದ್ದಾರೆ. ನಗರದ ಜಿಲ್ಲಾ ಪೊಲೀಸ್…

View More ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ

ಕಣಕುಂಬಿಗೆ ಗೋವಾ ಅಧಿಕಾರಿಗಳ ಭೇಟಿ

ಖಾನಾಪುರ: ಗೋವಾ ರಾಜ್ಯದ ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆಗಳ ಅಧಿಕಾರಿಗಳು ಮತ್ತು ಮಾಂಡೋವಿ (ಮಹದಾಯಿ) ಬಚಾವೋ ಆಂದೋಲನದ ಪದಾಧಿಕಾರಿಗಳ ತಂಡವೊಂದು ಮಹದಾಯಿ ನದಿಯ ನೆಲೆಯಾದ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿ…

View More ಕಣಕುಂಬಿಗೆ ಗೋವಾ ಅಧಿಕಾರಿಗಳ ಭೇಟಿ