ವಿದ್ಯುತ್ ತಂತಿ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವು

ಆಲೂರು: ವಿದ್ಯುತ್ ತಂತಿ ಸ್ಪರ್ಶಿಸಿ ತಾಲೂಕಿನ ಸಿಂಗಟಕೆರೆ ನಿವಾಸಿ ನಿಂಗರಾಜು ಎಂಬುವರ ಪುತ್ರ ದುಷ್ಯಂತ್‌ಕುಮಾರ್(20) ಶುಕ್ರವಾರ ಮೃತಪಟ್ಟಿದ್ದಾನೆ. ದುಷ್ಯಂತ್‌ಕುಮಾರ್ ಹಾಸನದಿಂದ ಪುತ್ತೂರು ಜಿಲ್ಲೆಯ ಮಾದಕಟ್ಟೆ ಹಾಲು ಉತ್ಪಾದಕರ ಸಂಘಕ್ಕೆ ಕೆಎಂಎಫ್ ಫೀಡ್ಸ್ ಅನ್ನು ಲಾರಿಯಿಂದ…

View More ವಿದ್ಯುತ್ ತಂತಿ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವು

ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲು ಆಗ್ರಹ

ಬೆಳಗಾವಿ: ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಬೇಕೆಂದು ಆಗ್ರಹಿಸಿ ಶುಕ್ರವಾರ ಬೆಳಗಾವಿ ತಾಪಂ ಕಚೇರಿ ಆವರಣದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಅತವಾಡ ಗ್ರಾಮದ ಮಹಿಳಾ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ…

View More ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡಲು ಆಗ್ರಹ

ಬೆಳಗಾವಿ: ಕೂಲಿಯಂತೆ ಕಲ್ಲು ಒಡೆದ ಶಾಸಕ

ಬೆಳಗಾವಿ: ಸದಾ ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿಯಾಗುತ್ತ ಬಂದಿರುವ ಕುಡಚಿ ಶಾಸಕ ಪಿ.ರಾಜೀವ್, ಈಗ ಕಾರ್ಮಿಕರಂತೆ ಸೇವೆ ಸಲ್ಲಿಸಿ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಕುಡಚಿ ಮತಕ್ಷೇತ್ರ ವ್ಯಾಪ್ತಿಯ ಯಲ್ಪಾರಟ್ಟಿ ಹೊರವಲಯದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಪರಿಶೀಲಿಸಲು ಹೋದಾಗ,…

View More ಬೆಳಗಾವಿ: ಕೂಲಿಯಂತೆ ಕಲ್ಲು ಒಡೆದ ಶಾಸಕ

ಕನಿಷ್ಠ ವೇತನ ನಿಗದಿಗೆ ನಿರ್ಲಕ್ಷೃ

ಚಾಮರಾಜನಗರ: ಸರ್ಕಾರ ಅಂಗನವಾಡಿ ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸಲು ನಿರ್ಲಕ್ಷೃ ಮಾಡಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ ಅಸಮಾಧಾನ ವ್ಯಕ್ತಪಡಿಸಿದರು. ನಗರದ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ ರಾಜ್ಯ ಅಂಗನವಾಡಿ…

View More ಕನಿಷ್ಠ ವೇತನ ನಿಗದಿಗೆ ನಿರ್ಲಕ್ಷೃ

ವೇತನ ಕಡಿತ ಖಂಡಿಸಿ ಪ್ರತಿಭಟನೆ

ಕುಮಟಾ: ವೇತನ ಕಡಿಮೆ ಮಾಡಿರುವುದನ್ನು ಖಂಡಿಸಿ ಇಲ್ಲಿನ ಹರನೀರ್ ಗೇರುಬೀಜ ಕಾರ್ಖಾನೆ ಕಾರ್ವಿುಕರು ಸೋಮವಾರ ಪ್ರತಿಭಟನೆ ನಡೆಸಿದರು. ಕಾರ್ವಿುಕರ ಮುಖ್ಯಸ್ಥೆ ಸರೋಜಿನಿ ಪಟಗಾರ ಮಾತನಾಡಿ, ಕಾರ್ವಿುಕರಿಗೆ ಪ್ರತಿ ತಿಂಗಳು 10 ಸಾವಿರ ರೂ. ವೇತನ…

View More ವೇತನ ಕಡಿತ ಖಂಡಿಸಿ ಪ್ರತಿಭಟನೆ

ಪ್ರಭಾವಿ, ಅಧಿಕಾರಿಗಳ ಜೇಬಿಗೆ ಕೂಲಿ ಖಾತ್ರಿ!

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅರ್ಹರಿಗೆ ಅನುಕೂಲ ಆಗಿದ್ದಕ್ಕಿಂತ, ಪ್ರಭಾವಿ ಹಾಗೂ ಅಧಿಕಾರವುಳ್ಳವರ ‘ಬಂಡವಾಳ’ವಾಗಿದ್ದೇ ಹೆಚ್ಚು. ಯೋಜನೆಯಲ್ಲಿ ರಾಜ್ಯಾದ್ಯಂತ ಭಾರಿ ಅವ್ಯವಹಾರ ನಡೆದಿರುವ ಆರೋಪಗಳು ಕೇಳಿಬಂದಿವೆ. ವಿದ್ಯಾರ್ಥಿಗಳು, ಗೃಹಿಣಿಯರು, ಶಿಕ್ಷಕಿಯರು, ಊರಲ್ಲಿ ಇಲ್ಲದವರ…

View More ಪ್ರಭಾವಿ, ಅಧಿಕಾರಿಗಳ ಜೇಬಿಗೆ ಕೂಲಿ ಖಾತ್ರಿ!