ಮನೆ ಸಮೀಪ ನಿಗೂಢ ಸ್ಫೋಟ, ಸಾವು: ಊಹಾಪೋಹಗಳಿಗೆ ಎಡೆಮಾಡಿಕೊಡಬೇಡಿ ಎಂದ ಶಾಸಕ ಮುನಿರತ್ನ

ಬೆಂಗಳೂರು: ಯಾವುದೇ ಘಟನೆ ನಡೆದರೂ ಅದಕ್ಕೊಂದು ಆಯಾಮಗಳಿರುತ್ತದೆ. ತನಿಖೆ ನಡೆಯ ಬೇಕಾಗಿದೆ. ಊಹಾ ಪೋಹಗಳಿಗೆ ಎಡೆ ಮಾಡಿ ಕೊಡಬಾರದು ಎಂದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಹೇಳಿದ್ದಾರೆ. ಬೆಳಗ್ಗೆಯಷ್ಟೇ ಮುನಿರತ್ನ ನಿವಾಸದ ಕಾರ್‌ ಪಾರ್ಕಿಂಗ್‌…

View More ಮನೆ ಸಮೀಪ ನಿಗೂಢ ಸ್ಫೋಟ, ಸಾವು: ಊಹಾಪೋಹಗಳಿಗೆ ಎಡೆಮಾಡಿಕೊಡಬೇಡಿ ಎಂದ ಶಾಸಕ ಮುನಿರತ್ನ