ಲೋಕಸಭೆ ಚುನಾವಣೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್​ ನಡುವೆ ಮಿಸ್ ಮ್ಯಾಚ್​ ಕಂಡು ಬಂದಿಲ್ಲ: ಬಿಇಎಲ್​ ಸಿಎಂಡಿ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಬಳಸಲಾದ ಮತಯಂತ್ರಗಳು ಮತ್ತು ವಿವಿಪ್ಯಾಟ್​ ಯಂತ್ರಗಳ ನಡುವೆ ಮಿಸ್​ಮ್ಯಾಚ್​ ಕಂಡು ಬಂದಿಲ್ಲ ಎಂದು ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ (ಬಿಇಎಲ್​)ನ ಸಿಎಂಡಿ ಎಂ.ವಿ. ಗೌತಮ ತಿಳಿಸಿದ್ದಾರೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

View More ಲೋಕಸಭೆ ಚುನಾವಣೆಯಲ್ಲಿ ಇವಿಎಂ ಮತ್ತು ವಿವಿಪ್ಯಾಟ್​ ನಡುವೆ ಮಿಸ್ ಮ್ಯಾಚ್​ ಕಂಡು ಬಂದಿಲ್ಲ: ಬಿಇಎಲ್​ ಸಿಎಂಡಿ

ಮತ ಎಣಿಕೆಗೆ ಸಕಲ ಸಿದ್ಧತೆ: ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಬೆಂಗಳೂರು: ದೇಶದ ಜನರನ್ನು ತುದಿಗಾಲಲ್ಲಿ ನಿಲ್ಲಿಸಿರುವ ಲೋಕಸಭಾ ಚುನಾವಣೆಯ ಮತಎಣಿಕೆಗೆ ಅಧಿಕಾರಿಗಳು ಸಜ್ಜಾಗಿದ್ದು, ಗುರುವಾರ ಬೆಳಗ್ಗೆ ಎಂಟು ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವ ಬೀರವಲ್ಲಿ ಮಾಜಿ ಪ್ರಧಾನಿ ಎಚ್.ಡಿ.…

View More ಮತ ಎಣಿಕೆಗೆ ಸಕಲ ಸಿದ್ಧತೆ: ಅಭ್ಯರ್ಥಿಗಳ ಎದೆಯಲ್ಲಿ ಢವಢವ

ಪ್ರತಿಪಕ್ಷಗಳ ವಿವಿಪ್ಯಾಟ್ ಮತ ಎಣಿಕೆ ಬೇಡಿಕೆ ತಿರಸ್ಕಾರ

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತಕ್ಕೆ ವಿವಿಪ್ಯಾಟ್​ನಲ್ಲಿನ ಮತ ಹೊಂದಾಣಿಕೆ ಮಾಡುವ ಕುರಿತ ಪ್ರತಿಪಕ್ಷಗಳ ಆಗ್ರಹವನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿದೆ. ಈ ಹಿಂದೆ ತಿಳಿಸಿದಂತೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ವಿವಿಪ್ಯಾಟ್​ಗಳಲ್ಲಿನ ಮತ…

View More ಪ್ರತಿಪಕ್ಷಗಳ ವಿವಿಪ್ಯಾಟ್ ಮತ ಎಣಿಕೆ ಬೇಡಿಕೆ ತಿರಸ್ಕಾರ

‘ಇವಿಎಂ’ ಮೇಲಿನ ಅನುಮಾನ ಶುರುವಾಗಿದ್ದೇ ಬಿಜೆಪಿಯಿಂದ: ಸಾಕ್ಷಿ ಸಮೇತ ತಿರುಗೇಟು ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಲೋಕಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಬಹಿರಂಗವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಇವಿಎಂ ಮೇಲೆ ಅನುಮಾನ ವ್ಯಕ್ತಪಡಿಸಿವೆ. ಇವಿಎಂ ಮೇಲಿನ ನಂಬಿಕೆ ಹಾಗೂ ಸಮೀಕ್ಷೆಯನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್​ ಮೂಲಕ ತಿರುಗೇಟು…

View More ‘ಇವಿಎಂ’ ಮೇಲಿನ ಅನುಮಾನ ಶುರುವಾಗಿದ್ದೇ ಬಿಜೆಪಿಯಿಂದ: ಸಾಕ್ಷಿ ಸಮೇತ ತಿರುಗೇಟು ಕೊಟ್ಟ ಮಾಜಿ ಸಿಎಂ ಸಿದ್ದರಾಮಯ್ಯ

ಮತಎಣಿಕೆ ಶಿಷ್ಟಾಚಾರದಲ್ಲಿ ಬದಲಾವಣೆ ಕೋರಿದ್ದ ಪ್ರತಿಪಕ್ಷಗಳ ಬೇಡಿಕೆಗಳನ್ನು ತಳ್ಳಿಹಾಕಿದ ಚುನಾವಣಾ ಆಯೋಗ

ನವದೆಹಲಿ: ಮತಎಣಿಕೆ ಶಿಷ್ಟಾಚಾರದಲ್ಲಿ ಬದಲಾವಣೆ ಮಾಡಿಕೊಳ್ಳುವಂತೆ ಆಗ್ರಹಿಸಿದ್ದ ಪ್ರತಿಪಕ್ಷಗಳ ಬೇಡಿಕೆಗಳನ್ನು ಕೇಂದ್ರ ಚುನಾವಣಾ ಆಯೋಗ ಬುಧವಾರ ತಿರಸ್ಕರಿಸಿದೆ. ಮುಖ್ಯ ಚುನಾವಣಾ ಆಯುಕ್ತ ಸುನೀಲ್​ ಅರೋರ ನೇತೃತ್ವದಲ್ಲಿ ಚುನಾವಣಾ ಆಯುಕ್ತರಾದ ಅಶೋಕ್​ ಲಾವಾಸ ಮತ್ತು ಸುನೀಲ್​…

View More ಮತಎಣಿಕೆ ಶಿಷ್ಟಾಚಾರದಲ್ಲಿ ಬದಲಾವಣೆ ಕೋರಿದ್ದ ಪ್ರತಿಪಕ್ಷಗಳ ಬೇಡಿಕೆಗಳನ್ನು ತಳ್ಳಿಹಾಕಿದ ಚುನಾವಣಾ ಆಯೋಗ

ವಿಪಕ್ಷಗಳಿಗೆ ಚಾಟಿ: ಇವಿಎಂ ರಗಳೆ ನಿಲ್ಲಿಸಲು ಸುಪ್ರೀಂ ಫರ್ಮಾನು

ನವದೆಹಲಿ: ‘ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ರಗಳೆ ನಿಲ್ಲಿಸಿ, ದೇಶವು ತನ್ನ ಸರ್ಕಾರ ಆಯ್ಕೆ ಮಾಡಲು ಬಿಡಿ..’ ಎಲ್ಲ ವಿವಿಪ್ಯಾಟ್​ಗಳಲ್ಲಿನ ಮತಚೀಟಿ ಎಣಿಕೆ ಮಾಡಬೇಕೆಂಬ ಕೋರಿಕೆ ಮುಂದಿಟ್ಟುಕೊಂಡು ಸ್ವಯಂಸೇವಾ ಸಂಸ್ಥೆಯೊಂದು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ…

View More ವಿಪಕ್ಷಗಳಿಗೆ ಚಾಟಿ: ಇವಿಎಂ ರಗಳೆ ನಿಲ್ಲಿಸಲು ಸುಪ್ರೀಂ ಫರ್ಮಾನು

ಇವಿಎಂ ಭದ್ರತೆಯಲ್ಲಿ ಶಿಷ್ಟಾಚಾರ ಪಾಲನೆ,ವಿವೇಚನಾ ರಹಿತ ಆರೋಪ ಮಾಡಲಾಗುತ್ತಿದೆ: ಆಯೋಗ ಸ್ಪಷ್ಟನೆ

ನವದೆಹಲಿ: ಮತಯಂತ್ರಗಳನ್ನು ವಶಕ್ಕೆ ಪಡೆದು ಫಲಿತಾಂಶಗಳನ್ನು ತಿರುಚಲಾಗುತ್ತಿದೆ ಎಂಬ ಆರೋಪಗಳನ್ನು ಚುನಾವಣಾ ಆಯೋಗ ನಿರಾಕರಿಸಿದ್ದು, ವಿವೇಚನೆ ಇಲ್ಲದೆ ಹೀಗೆಲ್ಲ ಮಾಡಲಾಗುತ್ತಿದೆ. ಮೇ 23 ರಂದು ಮತಎಣಿಕೆ ನಡೆಯಲಿದ್ದು ಈ ಸಂಬಂಧ ಸ್ಟ್ರಾಂಗ್​ ರೂಂಗಳ ಭದ್ರತೆ…

View More ಇವಿಎಂ ಭದ್ರತೆಯಲ್ಲಿ ಶಿಷ್ಟಾಚಾರ ಪಾಲನೆ,ವಿವೇಚನಾ ರಹಿತ ಆರೋಪ ಮಾಡಲಾಗುತ್ತಿದೆ: ಆಯೋಗ ಸ್ಪಷ್ಟನೆ

ಆದೇಶ ಮರು ಪರಿಶೀಲನೆಗೆ ಸುಪ್ರೀಂ ನಕಾರ: ವಿವಿಪ್ಯಾಟ್ ಮತ ಎಣಿಕೆ ಬಗ್ಗೆ 21 ಪ್ರತಿಪಕ್ಷಗಳ ಅರ್ಜಿ ವಜಾಗೊಳಿಸಿದ ನ್ಯಾಯಪೀಠ

ನವದೆಹಲಿ: ವಿದ್ಯುನ್ಮಾನ ಮತಯಂತ್ರದ ಮತಗಳ ಜತೆ ವಿವಿಪ್ಯಾಟ್ ಮತಗಳ ಹೋಲಿಕೆ ಪ್ರಮಾಣ ಏರಿಸಬೇಕು ಎನ್ನುವ 21 ಪ್ರತಿಪಕ್ಷಗಳ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೊರ್ಟ್ ವಜಾಗೊಳಿಸಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವಿವಿಪ್ಯಾಟ್ ಬದಲಿಗೆ ಐದು…

View More ಆದೇಶ ಮರು ಪರಿಶೀಲನೆಗೆ ಸುಪ್ರೀಂ ನಕಾರ: ವಿವಿಪ್ಯಾಟ್ ಮತ ಎಣಿಕೆ ಬಗ್ಗೆ 21 ಪ್ರತಿಪಕ್ಷಗಳ ಅರ್ಜಿ ವಜಾಗೊಳಿಸಿದ ನ್ಯಾಯಪೀಠ

ವಿವಿಪ್ಯಾಟ್​ ಮತಚೀಟಿಗಳ ಎಣಿಕೆ ಕುರಿತ 21 ಪಕ್ಷಗಳ ಮನವಿಯನ್ನು 60 ಸೆಕೆಂಡ್​ಗಳಲ್ಲಿ ತಿರಸ್ಕರಿಸಿದ ಸುಪ್ರೀಂಕೋರ್ಟ್​

ನವದೆಹಲಿ: ಮತಚೀಟಿಗಳ ಎಣಿಕೆ ಪ್ರಮಾಣವನ್ನು ಶೇ.50 ಮತಯಂತ್ರಗಳು ಮತ್ತು ವಿವಿಪ್ಯಾಟ್​ ಯಂತ್ರಗಳಿಗೆ ಹೆಚ್ಚಿಸಬೇಕು ಎಂದು ಕೋರಿ 21 ರಾಜಕೀಯ ಪಕ್ಷಗಳು ಒಂದಾಗಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್​ ಕೇವಲ 60 ಸೆಕೆಂಡ್​ಗಳಲ್ಲಿ ತಿರಸ್ಕರಿಸಿದೆ. ಮೇ 23ರಂದು…

View More ವಿವಿಪ್ಯಾಟ್​ ಮತಚೀಟಿಗಳ ಎಣಿಕೆ ಕುರಿತ 21 ಪಕ್ಷಗಳ ಮನವಿಯನ್ನು 60 ಸೆಕೆಂಡ್​ಗಳಲ್ಲಿ ತಿರಸ್ಕರಿಸಿದ ಸುಪ್ರೀಂಕೋರ್ಟ್​

ಮುಜಫರ್​ಪುರ್​ ಹೋಟೆಲ್​ನಲ್ಲಿ ಇವಿಎಂ, ವಿವಿಪ್ಯಾಟ್​ ಯಂತ್ರಗಳು ಪತ್ತೆ: ಸೆಕ್ಟರ್​ ಆಫೀಸರ್​ ವಿರುದ್ಧ ತನಿಖೆಗೆ ಆದೇಶ

ಮುಜಫರ್​ಪುರ್​: ಇಲ್ಲಿನ ಹೋಟೆಲ್​ನಲ್ಲಿ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್​ ಯಂತ್ರಗಳು ಪತ್ತೆಯಾಗಿವೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ನಿಯಮಬಾಹಿರವಾಗಿರುವ ಹಿನ್ನೆಲೆಯಲ್ಲಿ ಇವುಗಳ ಉಸವ್ತುವಾರಿ ಹೊತ್ತಿದ್ದ ಸೆಕ್ಟರ್​ ಆಫೀಸರ್​ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿರುವುದಾಗಿ…

View More ಮುಜಫರ್​ಪುರ್​ ಹೋಟೆಲ್​ನಲ್ಲಿ ಇವಿಎಂ, ವಿವಿಪ್ಯಾಟ್​ ಯಂತ್ರಗಳು ಪತ್ತೆ: ಸೆಕ್ಟರ್​ ಆಫೀಸರ್​ ವಿರುದ್ಧ ತನಿಖೆಗೆ ಆದೇಶ