ಅಧಿಕೃತ ಫಲಿತಾಂಶ ಘೋಷಣೆಗೂ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್‌ನ ವಿ ಎಸ್‌ ಉಗ್ರಪ್ಪ

ಬಳ್ಳಾರಿ: ನಾವು ಜನರ ನಾಡಿಮಿಡಿತ ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಅನ್ನಿಸುತ್ತದೆ. ಜನಾದೇಶಕ್ಕೆ ತಲೆಬಾಗುವೆ ಎಂದು ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ. ಜನಾದೇಶಕ್ಕೆ ತಲೆಬಾಗುತ್ತೇನೆ. ನನ್ನ ವಿರುದ್ಧ ಬಂದ ಫಲಿತಾಂಶ ಒಪ್ಪುತ್ತೇನೆ. ಜನ ಮೆಚ್ಚುವಂತೆ ಕೆಲಸ…

View More ಅಧಿಕೃತ ಫಲಿತಾಂಶ ಘೋಷಣೆಗೂ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್‌ನ ವಿ ಎಸ್‌ ಉಗ್ರಪ್ಪ

ಲೋಕಸಭೆ ಉಪಚುನಾವಣೆಯಲ್ಲಿ ಭಾರಿ ಅಂತರದಿಂದ ಗೆದ್ದಿದ್ದ ವಿ ಎಸ್‌ ಉಗ್ರಪ್ಪ ಸೋಲಿನ ಸುಳಿಯಲ್ಲಿ

ಬಳ್ಳಾರಿ: ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ಫಲಿತಾಂಶ ಬಹುತೇಕ ಸ್ಪಷ್ಟವಾಗಿದ್ದು, ಲೋಕಸಭೆ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಭಾರಿ ಅಂತರದ ಮತಗಳಿಂದ ವಿಜಯ ಸಾಧಿಸಿದ್ದ ಸಂಸದ ವಿ.ಎಸ್.ಉಗ್ರಪ್ಪ ಅವರಿಗೆ ಮುಖಭಂಗವಾದಂತಾಗಿದೆ. ಬಿಜೆಪಿ ಅಭ್ಯರ್ಥಿ…

View More ಲೋಕಸಭೆ ಉಪಚುನಾವಣೆಯಲ್ಲಿ ಭಾರಿ ಅಂತರದಿಂದ ಗೆದ್ದಿದ್ದ ವಿ ಎಸ್‌ ಉಗ್ರಪ್ಪ ಸೋಲಿನ ಸುಳಿಯಲ್ಲಿ

ಬಳ್ಳಾರಿ ಅಖಾಡದಲ್ಲಿ 11 ಅಭ್ಯರ್ಥಿಗಳು

ಪಕ್ಷೇತರ ಅಭ್ಯರ್ಥಿ ರಾಘವೇಂದ್ರ ನಾಮಪತ್ರ ವಾಪಸ್ ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಅಖಾಡ ಸಿದ್ಧವಾಗಿದ್ದು, ಅಂತಿಮವಾಗಿ 11 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಮುಖಂಡ ರಾಘವೇಂದ್ರ ಸೋಮವಾರ ನಾಮಪತ್ರ…

View More ಬಳ್ಳಾರಿ ಅಖಾಡದಲ್ಲಿ 11 ಅಭ್ಯರ್ಥಿಗಳು

ಅಭಿವೃದ್ಧಿ ವಿಷಯದಲ್ಲಿ ವಿ.ಎಸ್. ಉಗ್ರಪ್ಪ ವಿಫಲ -ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕೆ

ಹೂವಿನಹಡಗಲಿ: ಉಪ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್‌ನ ಸಂಸದ ಹೆಸರಿಗೆ ಮಾತ್ರ ಉಗ್ರಪ್ಪ, ಅಭಿವೃದ್ಧಿ ವಿಷಯದಲ್ಲಿ ಕಳೆದ ಎಂಟು ತಿಂಗಳಿನಿಂದ ಅನುದಾನ ತಂದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕಿಸಿದರು. ಪಟ್ಟಣದ ದ್ರಾಕ್ಷಾಯಣಿ ಕಲ್ಯಾಣ…

View More ಅಭಿವೃದ್ಧಿ ವಿಷಯದಲ್ಲಿ ವಿ.ಎಸ್. ಉಗ್ರಪ್ಪ ವಿಫಲ -ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟೀಕೆ

ಕೆರೆಗಳ ಪುನರುಜ್ಜೀವನಕ್ಕೆ ಆದ್ಯತೆ

ಸಂಡೂರು:  ಈ ಭಾಗದ ಕೆರೆಗಳ ಪುನರುಜ್ಜೀವನ, ಕೃಷಿಗೆ ಪ್ರೋತ್ಸಾಹ, ಅಂತರ್ಜಲ ಹೆಚ್ಚಳ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದೆ ಎಂದು ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು. ತಾಲೂಕಿನ ವಿಠ್ಠಲಾಪುರದ ಶ್ರೀದುರ್ಗಾ ವೆಂಕಟ ಸಮಗ್ರ ಕೃಷಿ ಅಭಿವೃದ್ಧಿ…

View More ಕೆರೆಗಳ ಪುನರುಜ್ಜೀವನಕ್ಕೆ ಆದ್ಯತೆ

ಆಸ್ಪತ್ರೆಯಲ್ಲಿ ಆನಂದ್ ಸಿಂಗ್​: ಗಣೇಶ್​, ಭೀಮಾನಾಯ್ಕ್​, ಸಿಂಗ್​ ನಡುವೆ ವೈಷಮ್ಯವೇಕೆ? ಇಲ್ಲಿದೆ ಮಾಹಿತಿ…

ಬೆಂಗಳೂರು: ಕಾಂಗ್ರೆಸ್​ ಶಾಸಕ ಅನಂದ್ ಸಿಂಗ್​ ಅವರು ಶನಿವಾರ ರಾತ್ರಿ ಈಗಲ್ಟನ್​ ರೆಸಾರ್ಟ್​ನಲ್ಲಿ ಮತ್ತೊಬ್ಬ ಶಾಸಕ ಗಣೇಶ್​ ಅವರಿಂದ ಹಲ್ಲೆಗೊಳಗಾಗಿ, ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುತ್ತಿವೆ ಮೂಲಗಳು. ಭಿನ್ನಮತದ ಬೇಗೆಯಲ್ಲಿ ಕುದಿಯುತ್ತಿರುವ ಕಾಂಗ್ರೆಸ್​ಗೆ, ಬಳ್ಳಾರಿ…

View More ಆಸ್ಪತ್ರೆಯಲ್ಲಿ ಆನಂದ್ ಸಿಂಗ್​: ಗಣೇಶ್​, ಭೀಮಾನಾಯ್ಕ್​, ಸಿಂಗ್​ ನಡುವೆ ವೈಷಮ್ಯವೇಕೆ? ಇಲ್ಲಿದೆ ಮಾಹಿತಿ…

ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಎಲ್​.ಆರ್​ ಶಿವರಾಮೇಗೌಡ, ವಿ.ಎಸ್​ ಉಗ್ರಪ್ಪ

ನವದೆಹಲಿ: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಲೋಕಸಭೆ ಉಪ ಚುನಾವಣೆಯಲ್ಲಿ ಆಯ್ಕೆಯಾದ ಮೂವರ ಪೈಕಿ ಎಲ್​.ಆರ್​ ಶಿವರಾಮೇಗೌಡ ಮತ್ತು ವಿ.ಎಸ್​. ಉಗ್ರಪ್ಪ ಅವರು ಬುಧವಾರ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಎಲ್​.ಆರ್​ ಶಿವರಾಮೇಗೌಡ ಅವರು ಜೆಡಿಎಸ್​…

View More ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸಿದ ಎಲ್​.ಆರ್​ ಶಿವರಾಮೇಗೌಡ, ವಿ.ಎಸ್​ ಉಗ್ರಪ್ಪ

ಮುಂದಿನ ಚುನಾವಣೆಗೂ ಉಗ್ರಪ್ಪ ಅಭ್ಯರ್ಥಿ

ಬಳ್ಳಾರಿ: 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಸಂಸದ ಉಗ್ರಪ್ಪರೇ ಮೈತ್ರಿ ಪಕ್ಷದ ಅಭ್ಯರ್ಥಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಘೋಷಿಸಿದರು. ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಜೆಡಿಎಸ್- ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿ, ವೇದಿಕೆಯಲ್ಲಿ ನನ್ನ ಸ್ನೇಹಿತ…

View More ಮುಂದಿನ ಚುನಾವಣೆಗೂ ಉಗ್ರಪ್ಪ ಅಭ್ಯರ್ಥಿ

ಉಗ್ರಪ್ಪಗೆ ನ್ಯಾಯಾಲಯ ಶಾಕ್

ದೊಡ್ಡಬಳ್ಳಾಪುರ: ಬಳ್ಳಾರಿ ಲೋಕಸಭಾ ಉಪ ಚುನಾವಣೆ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಅವರಿಗೆ ನ್ಯಾಯಾಲಯ ಶಾಕ್ ಕೊಟ್ಟಿದೆ. 2010ರಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಪರಿಹಾರ ನೀಡುವಂತೆ ಆದೇಶಿಸಿದ್ದರೂ ಪಾಲಿಸದ, ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಗೃಹಬಳಕೆ ವಸ್ತುಗಳ…

View More ಉಗ್ರಪ್ಪಗೆ ನ್ಯಾಯಾಲಯ ಶಾಕ್

ಕೂಡ್ಲಗಿಯಲ್ಲಿ ಕುಚುಕು ಗೆಳೆಯರಾದ ಗೌಡ-ಸಿದ್ದು

ಕೂಡ್ಲಿಗಿ (ಬಳ್ಳಾರಿ): ಜನತಾ ಪರಿವಾರದಿಂದ ದೂರವಾದ ನಂತರ ಬದ್ಧ ವೈರಿಗಳಂತಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತು ಕುಚುಕು ಗೆಳೆಯರಂತೆ ಮಾತನಾಡಿದರು. ಜೆಡಿಎಸ್-ಕಾಂಗ್ರೆಸ್ ನಾಯಕರ ಒಗ್ಗಟ್ಟು…

View More ಕೂಡ್ಲಗಿಯಲ್ಲಿ ಕುಚುಕು ಗೆಳೆಯರಾದ ಗೌಡ-ಸಿದ್ದು