ಯಕ್ಷಗಾನ ಚೌಕಿಯಲ್ಲಿ ಮತದಾನ ಪ್ರಮಾಣ!

ವಡ್ಡರ್ಸೆ: ಕೋಟ ಶ್ರೀ ಅಮೃತೇಶ್ವರಿ ಯಕ್ಷಗಾನ ಮಂಡಳಿ ಕಲಾವಿದರು ವಡ್ಡರ್ಸೆಯಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮದಲ್ಲಿ ಚೌಕಿಯಲ್ಲಿ ಮತದಾನ ಜಾಗೃತಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸ್ಥಳೀಯ ಮಹಾಲಿಂಗೇಶ್ವರ ಕಲಾರಂಗ ವಡ್ಡರ್ಸೆ ನೇತ್ವತ್ವದಲ್ಲಿ ಕಾರ‌್ಯಕ್ರಮ ನಡೆಯಿತು. ಮೇಳದ ಯಕ್ಷ…

View More ಯಕ್ಷಗಾನ ಚೌಕಿಯಲ್ಲಿ ಮತದಾನ ಪ್ರಮಾಣ!

ಜಾಲತಾಣಗಳು ಈಗ ಚುನಾವಣೆ ಕಣ

ಕಾರವಾರ: ಲೋಕಸಭೆ ಚುನಾವಣೆಯ ಕಾವು ಸಾಮಾಜಿಕ ಜಾಲತಾಣಗಳಲ್ಲೂ ಏರತೊಡಗಿದೆ. ಫೇಸ್​ಬುಕ್, ವ್ಯಾಟ್ಸ್ ಆಪ್, ಟ್ವಿಟ್ಟರ್​ಗಳಲ್ಲಿ ಚುನಾವಣೆ ಸಂಬಂಧ ಭಾರಿ ಚರ್ಚೆಗಳು ನಡೆಯುತ್ತಿವೆ. ಮತ ಚಲಾವಣೆ ಮಾಡಲು ಅವಕಾಶವಿರುವಂತೆ ವೋಟಿಂಗ್ ಲೈನ್​ಗಳು (ಆನ್​ಲೈನ್ ಪೋಲಿಂಗ್) ತೆರೆದುಕೊಂಡಿವೆ.…

View More ಜಾಲತಾಣಗಳು ಈಗ ಚುನಾವಣೆ ಕಣ

ಮೋದಿ ಮೋಡಿ ನಿಯಂತ್ರಣಕ್ಕೆ ‘ಕೈ’ ತಂತ್ರ

ಗದಗ: ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್. ಪಾಟೀಲ ಹೆಸರು ಅಧಿಕೃತವಾಗಿ ಘೊಷಣೆಯಾದ ಕೂಡಲೇ ಕಾಂಗ್ರೆಸ್ ವಲಯದಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯೇ ತಮ್ಮ ಪ್ರಬಲ ಎದುರಾಳಿ ಎಂದುಕೊಂಡು ಅವರ…

View More ಮೋದಿ ಮೋಡಿ ನಿಯಂತ್ರಣಕ್ಕೆ ‘ಕೈ’ ತಂತ್ರ

ಮತದಾನ ಸಹಕಾರಕ್ಕೆ ಸ್ವಯಂ ಸೇವಕರ ಬಳಕೆ

ಹಳಿಯಾಳ: ಹಳಿಯಾಳ, ದಾಂಡೇಲಿ ಹಾಗೂ ಜೊಯಿಡಾ ತಾಲೂಕುಗಳನ್ನೊಳಗೊಂಡಿರುವ ಹಳಿಯಾಳ ವಿಧಾನ ಸಭಾ ಕ್ಷೇತ್ರ-ನಂ. 76ರಲ್ಲಿ ಲೋಕಸಭೆ ಚುನಾವಣೆಗಾಗಿ ಸರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಪುಟ್ಟಸ್ವಾಮಿ ಹೇಳಿದರು. ಶನಿವಾರ ಮಿನಿ ವಿಧಾನಸೌಧದಲ್ಲಿ ನಡೆದ…

View More ಮತದಾನ ಸಹಕಾರಕ್ಕೆ ಸ್ವಯಂ ಸೇವಕರ ಬಳಕೆ

ಮತದಾನ ಮಾಡಿ ಪ್ರಜಾಪ್ರಭುತ್ವ ಬಲಗೊಳಿಸಿ

ಬಾಗಲಕೋಟೆ: ಮತದಾನ ಮಾಡುವುದು ಪವಿತ್ರವಾದ ಕರ್ತವ್ಯವಾಗಿದ್ದು, ಪ್ರಜಾಪ್ರಭುತ್ವದ ಭದ್ರತೆಗೆ ಪ್ರತಿಯೊಬ್ಬರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಕಳೆದ ಚುನಾವಣೆಗಿಂತ ಈ ಬಾರಿ ನಡೆಯುವ ಚುನಾವಣೆ ಹಬ್ಬದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ ಚಾಲಾವಣೆಯಾಗಬೇಕು ಎಂದು ಜಿಲ್ಲಾಧಿಕಾರಿ ಆರ್.…

View More ಮತದಾನ ಮಾಡಿ ಪ್ರಜಾಪ್ರಭುತ್ವ ಬಲಗೊಳಿಸಿ

ಸೋಗಿನ ಮೆರವಣಿಗೆಯಲ್ಲೂ ದೇಶ ಭಕ್ತಿ !

ಸಂತೋಷ ದೇಶಪಾಂಡೆ ಬಾಗಲಕೋಟೆ: ತ್ರಿವಿಧ ದಾಸೋಹಿ ಡಾ.ಸಿದ್ಧಗಂಗಾ ಶ್ರೀಗಳು ಬಂದಾರ ಕೈ ಮುಗೀರಿ…ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ ಮರಳಿ ಮಾತೃ ಭೂಮಿಗೆ ಹೆಜ್ಜೆ ಹಾಕಿ ವೀರಯೋಧ ಅಭಿನಂದನ್‌ಗೆ ಸಲ್ಯೂಟ್ ಕೊಡ್ರೀ..ಚುನಾವಣೆ ಬಂದೈತಿ ಮತದಾನ ಕಡ್ಡಾಯ…

View More ಸೋಗಿನ ಮೆರವಣಿಗೆಯಲ್ಲೂ ದೇಶ ಭಕ್ತಿ !

ಬಣ್ಣದಲ್ಲಿ ಮಿಂದೆದ್ದ ಕೋಟೆನಗರಿ

ಬಾಗಲಕೋಟೆ: ವಿಜೃಂಬಣೆಯಿಂದ ಆರಂಭವಾಗಿದ್ದ ಐತಿಹಾಸಿಕ ಬಾಗಲಕೋಟೆ ಹೋಳಿ ಹಬ್ಬ ಎರಡನೇ ದಿನವಾದ ಶುಕ್ರವಾರ ಮತ್ತಷ್ಟು ರಂಗೇರಿತ್ತು. ಬಣ್ಣದೋಕುಳಿಯಲ್ಲೂ ಮತದಾನ ಜಾಗೃತಿ ಗಮನ ಸೆಳೆಯಿತು. ಹಳೇ ನಗರ, ನವನಗರ, ವಿದ್ಯಾಗಿರಿಯ ಗಲ್ಲಿಗಲ್ಲಿಗಳಲ್ಲಿ ಬೆಳಗ್ಗೆಯಿಂದಲೆ ಬಣ್ಣದಾಟ ಅಬ್ಬರದಿಂದ…

View More ಬಣ್ಣದಲ್ಲಿ ಮಿಂದೆದ್ದ ಕೋಟೆನಗರಿ

ದಾವಣಗೆರೆಯಲ್ಲಿ ಮತದಾನ ಜಾಗೃತಿ ಜಾಥಾ

ದಾವಣಗೆರೆ: ವಾಕ್ ಮತ್ತು ಶ್ರವಣ ದೋಷವುಳ್ಳವರು ನಗರದಲ್ಲಿ ಶನಿವಾರ ವಿಷಲ್ ಊದುವ ಮೂಲಕ ಸಾರ್ವಜನಿಕರಿಗೆ ಮತದಾನದ ಕುರಿತು ಜಾಗೃತಿ ಜಾಥಾ ನಡೆಸಿದರು. ಜಯದೇವ ವೃತ್ತದಿಂದ ಪ್ರಾರಂಭವಾದ ಜಾಥಾದಲ್ಲಿ ಕೈಯಲ್ಲಿ ಭಿತ್ತಿಪತ್ರಗಳನ್ನು ಹಿಡಿದು, ವಿಷಲ್ ಊದುತ್ತ…

View More ದಾವಣಗೆರೆಯಲ್ಲಿ ಮತದಾನ ಜಾಗೃತಿ ಜಾಥಾ

ಚಚಡಿಯಲ್ಲಿ ಮತದಾನ ಜಾಗೃತಿ ಜಾಥಾ

ಕೋ.ಶಿವಾಪುರ: ಸಮೀಪದ ಚಚಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಮತದಾರರ ಜಾಗೃತಿ ಜಾಥಾಕ್ಕೆ ಗ್ರಾಪಂ ಕಾರ್ಯದರ್ಶಿ ವಿರೂಪಾಕ್ಷಯ್ಯ ಕೊಳವಿ ಚಾಲನೆ ನೀಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ರಥದೊಂದಿಗೆ ಜಾಥಾ ಸಂಚರಿಸಿತು. ದಾರಿಯುದ್ದಕ್ಕೂ ಪಂಚಾಯಿತಿ…

View More ಚಚಡಿಯಲ್ಲಿ ಮತದಾನ ಜಾಗೃತಿ ಜಾಥಾ

ಕೈದಿಗಳಿಂದ ಕುಟುಂಬದವರಿಗೆ ಪತ್ರ

.ಹಾವೇರಿ: ಕೈದಿಗಳ ಕುಟುಂಬದ ಸದಸ್ಯರು ಲೋಕಸಭೆ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಸಂದೇಶ ಕಳುಹಿಸಲು ಜಿಲ್ಲಾ ಸ್ವೀಪ್ ಸಮಿತಿ ಅಧಿಕಾರಿಗಳು ಕಾರಾಗೃಹದ ಕೈದಿಗಳಿಗೆ ಅಂಚೆ ಪತ್ರಗಳನ್ನು ವಿತರಿಸಿದರು. ಬುಧವಾರ ಸಂಜೆ ಕಾರಾಗೃಹಕ್ಕೆ ಭೇಟಿ ನೀಡಿದ…

View More ಕೈದಿಗಳಿಂದ ಕುಟುಂಬದವರಿಗೆ ಪತ್ರ