ಮುಜಫರ್​ಪುರ್​ ಹೋಟೆಲ್​ನಲ್ಲಿ ಇವಿಎಂ, ವಿವಿಪ್ಯಾಟ್​ ಯಂತ್ರಗಳು ಪತ್ತೆ: ಸೆಕ್ಟರ್​ ಆಫೀಸರ್​ ವಿರುದ್ಧ ತನಿಖೆಗೆ ಆದೇಶ

ಮುಜಫರ್​ಪುರ್​: ಇಲ್ಲಿನ ಹೋಟೆಲ್​ನಲ್ಲಿ ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್​ ಯಂತ್ರಗಳು ಪತ್ತೆಯಾಗಿವೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ನಿಯಮಬಾಹಿರವಾಗಿರುವ ಹಿನ್ನೆಲೆಯಲ್ಲಿ ಇವುಗಳ ಉಸವ್ತುವಾರಿ ಹೊತ್ತಿದ್ದ ಸೆಕ್ಟರ್​ ಆಫೀಸರ್​ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿರುವುದಾಗಿ…

View More ಮುಜಫರ್​ಪುರ್​ ಹೋಟೆಲ್​ನಲ್ಲಿ ಇವಿಎಂ, ವಿವಿಪ್ಯಾಟ್​ ಯಂತ್ರಗಳು ಪತ್ತೆ: ಸೆಕ್ಟರ್​ ಆಫೀಸರ್​ ವಿರುದ್ಧ ತನಿಖೆಗೆ ಆದೇಶ

ಸ್ಟ್ರಾಂಗ್ ರೂಂಗೆ 18 ಸಿಸಿ ಕ್ಯಾಮರಾ ಕಣ್ಗಾವಲು

ಹಾವೇರಿ: ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಮತದಾನ ಯಂತ್ರ ಹಾಗೂ ವಿವಿಪ್ಯಾಟ್​ಗಳನ್ನು ಸೂಕ್ತ ಬಂದೋಬಸ್ತ್​ನೊಂದಿಗೆ ಹಾವೇರಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್​ನಲ್ಲಿ ಸ್ಥಾಪಿಸಿರುವ ಸ್ಟ್ರಾಂಗ್ ರೂಂ.ನಲ್ಲಿ ಭದ್ರವಾಗಿಡಲಾಗಿದೆ. ಮತ ಎಣಿಕೆ ದಿನಾಂಕದವರೆಗೆ ಸ್ಟ್ರಾಂಗ್…

View More ಸ್ಟ್ರಾಂಗ್ ರೂಂಗೆ 18 ಸಿಸಿ ಕ್ಯಾಮರಾ ಕಣ್ಗಾವಲು

ಪಾರದರ್ಶಕ ಚುನಾವಣೆಗೆ ಸಹಕರಿಸಿ

ಹಾವೇರಿ: ಪಾರದರ್ಶಕ ಹಾಗೂ ವ್ಯವಸ್ಥಿತ ಚುನಾವಣೆಗೆ ಮತಗಟ್ಟೆ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಸಿಬ್ಬಂದಿಯು ತರಬೇತಿಯಲ್ಲಿ ಪಡೆದ ಮಾಹಿತಿ ಪ್ರಕಾರ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ತಿಪ್ಪೇಸ್ವಾಮಿ ಹೇಳಿದರು. ಲೋಕಸಭೆ…

View More ಪಾರದರ್ಶಕ ಚುನಾವಣೆಗೆ ಸಹಕರಿಸಿ

ಮತಯಂತ್ರದಲ್ಲಿ ನಿಖಿಲ್ ಹೆಸರು ಮೊದಲು ಬಂದಿದ್ದರ ಬಗ್ಗೆ ಅನುಮಾನವಿದ್ದರೆ ಕೋರ್ಟ್​ಗೆ ಹೋಗಲಿ: ಸಿಎಂ ಎಚ್​ಡಿಕೆ

ಬೆಂಗಳೂರು: ಮತಯಂತ್ರದಲ್ಲಿ ನಿಖಿಲ್​ ಹೆಸರು ಮೊದಲು ಬರುವಂತೆ ಮಾಡಲು ಯಾವುದೇ ಪ್ರಭಾವ ಬೀರಲೂ ಆಗುವುದಿಲ್ಲ. ಹಾಗೆ ಮಾಡಿಯೂ ಇಲ್ಲ. ಈ ಬಗ್ಗೆ ಅನುಮಾನವಿದ್ದವರು ಕೋರ್ಟ್​ಗೆ ಹೋಗಬಹುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ…

View More ಮತಯಂತ್ರದಲ್ಲಿ ನಿಖಿಲ್ ಹೆಸರು ಮೊದಲು ಬಂದಿದ್ದರ ಬಗ್ಗೆ ಅನುಮಾನವಿದ್ದರೆ ಕೋರ್ಟ್​ಗೆ ಹೋಗಲಿ: ಸಿಎಂ ಎಚ್​ಡಿಕೆ

ಇವಿಎಂ, ವಿವಿಪ್ಯಾಟ್ ಮತಯಂತ್ರಗಳ ಪ್ರಾತ್ಯಕ್ಷಿಕೆ

ಗದಗ: ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲೆಯ ಮತದಾರರಿಗೆ ಇವಿಎಂ, ವಿವಿಪ್ಯಾಟ್ ಮತಯಂತ್ರಗಳ ಬಗ್ಗೆ ಅರಿವು ಮೂಡಿಸಲು ಮಾ. 18ರಿಂದ 23ರ ವರೆಗೆ ಎರಡನೇ ಹಾಗೂ ಮಾ. 25ರಿಂದ 30ರ ವರೆಗೆ ಮೂರು ಹಂತದ…

View More ಇವಿಎಂ, ವಿವಿಪ್ಯಾಟ್ ಮತಯಂತ್ರಗಳ ಪ್ರಾತ್ಯಕ್ಷಿಕೆ

ಯಾವುದೇ ಕಾರಣಕ್ಕೂ ಮತಪತ್ರಗಳ ಯುಗಕ್ಕೆ ಹೋಗುವುದಿಲ್ಲ: ಚುನಾವಣಾ ಆಯುಕ್ತರ ಸ್ಪಷ್ಟನುಡಿ

ನವದೆಹಲಿ: ದೇಶದಲ್ಲಿ ಮತಯಂತ್ರಗಳನ್ನು ತಿರುಚಲಾಗುತ್ತಿದೆ ಎಂಬ ಆರೋಪಗಳು ಮತ್ತು ಮತಪತ್ರಗಳನ್ನು ಬಳಸಬೇಕು ಎಂಬ ಆಗ್ರಹಗಳು ಕೇಳಿ ಬರುತ್ತಿರುವ ಹೊತ್ತಿನಲ್ಲೇ ಇದೆಲ್ಲವನ್ನೂ ತಳ್ಳಿಹಾಕಿರುವ ಕೇಂದ್ರ ಚುನಾವಣೆ ಆಯೋಗ, ಯಾವುದೇ ಕಾರಣಕ್ಕೂ ಮತಪತ್ರಗಳ ಯುಗಕ್ಕೆ ಹೋಗುವುದಿಲ್ಲ ಎಂದು…

View More ಯಾವುದೇ ಕಾರಣಕ್ಕೂ ಮತಪತ್ರಗಳ ಯುಗಕ್ಕೆ ಹೋಗುವುದಿಲ್ಲ: ಚುನಾವಣಾ ಆಯುಕ್ತರ ಸ್ಪಷ್ಟನುಡಿ