ಕಾಫಿನಾಡಲ್ಲಿ ಮತದಾನ ಶಾಂತಿಯುತ

ಚಿಕ್ಕಮಗಳೂರು: ಬೇಸಿಗೆ ಬಿಸಿಲ ತಾಪದ ನಡುವೆ ಗುರುವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಕೆಲವೆಡೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷಗಳು ಕಂಡುಬಂದು ಮತದಾನ ಪ್ರಕ್ರಿಯೆ ಕೊಂಚ…

View More ಕಾಫಿನಾಡಲ್ಲಿ ಮತದಾನ ಶಾಂತಿಯುತ

ಫಸ್ಟ್ ವೋಟ್‌ಗೆ ಯುವ ಮತದಾರರು ಖುಷ್

ಮಂಡ್ಯ: ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ನಡೆದಿದ್ದು, ಅಭ್ಯರ್ಥಿಗಳ ಹಣೆಬರಹ ಬರೆದಿದ್ದಾರೆ. ಈ ಪೈಕಿ ಹೊಸ ಮತದಾರರೂ ಕೂಡ ಹುಮ್ಮಸ್ಸಿನಿಂದ ಸಂವಿಧಾನ ಬದ್ಧವಾಗಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನದ ಬಗ್ಗೆ ಅಸಡ್ಡೆ ತೋರದೆ ಹಕ್ಕು…

View More ಫಸ್ಟ್ ವೋಟ್‌ಗೆ ಯುವ ಮತದಾರರು ಖುಷ್

ರಾಜ್ಯದ ಮೊದಲ ಹಾಗೂ ರಾಷ್ಟ್ರದ 2ನೇ ಹಂತದ ಮತದಾನದ ಕ್ಷಣ ಕ್ಷಣದ ಮಾಹಿತಿ ನಿಮ್ಮ ವಿಜಯವಾಣಿ ವೆಬ್​ಸೈಟ್​ನಲ್ಲಿ

ನವದೆಹಲಿ: ಕರ್ನಾಟಕದ 14 ಕ್ಷೇತ್ರಗಳಿಗೆ ಸೇರಿ ದೇಶದ 95 ಲೋಕಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದ್ದು, 17ನೇ ಲೋಕಸಭಾ ಚುನಾವಣೆಗೆ ಇದು ಎರಡನೇ ಹಂತದ ಮತದಾನವಾಗಿದೆ. ಇಂದು ನಡೆಯುತ್ತಿರುವ ಮತದಾನದ ಸಂಪೂರ್ಣ ಚಿತ್ರಣವನ್ನು ವಿಜಯವಾಣಿ…

View More ರಾಜ್ಯದ ಮೊದಲ ಹಾಗೂ ರಾಷ್ಟ್ರದ 2ನೇ ಹಂತದ ಮತದಾನದ ಕ್ಷಣ ಕ್ಷಣದ ಮಾಹಿತಿ ನಿಮ್ಮ ವಿಜಯವಾಣಿ ವೆಬ್​ಸೈಟ್​ನಲ್ಲಿ

ಇವಿಎಂನಲ್ಲಿ 2ನೇ ಬಟನ್​ ಒತ್ತಿದರೆ ಕರೆಂಟ್​ ಶಾಕ್​ಗೆ ಒಳಗಾಗುತ್ತೀರಿ: ಕಾಂಗ್ರೆಸ್​ ನಾಯಕನ ಹೇಳಿಕೆ ಹಿಂದಿನ ಉದ್ದೇಶವೇನು?

ಕೊರಾರ್​: ಒಂದು ವೇಳೆ ನಿವೇನಾದರೂ ಇವಿಎಂ ಯಂತ್ರದಲ್ಲಿ ಎರಡನೇ ಬಟನ್​ ಒತ್ತಿದರೆ ಎಲೆಕ್ಟ್ರಿಕ್​ ಶಾಕ್​ ಒಳಗಾಗುತ್ತೀರಿ ಎಂದು ಛತ್ತೀಸ್​ಗಢ ಕಾಂಗ್ರೆಸ್​ ನಾಯಕ ಹಾಗೂ ಸಚಿವ ಕವಾಸಿ ಲಖಮಾ ಅವರು ನೀಡಿರುವ ಹೇಳಿಕೆ ಭಾರಿ ವಿವಾದವನ್ನು…

View More ಇವಿಎಂನಲ್ಲಿ 2ನೇ ಬಟನ್​ ಒತ್ತಿದರೆ ಕರೆಂಟ್​ ಶಾಕ್​ಗೆ ಒಳಗಾಗುತ್ತೀರಿ: ಕಾಂಗ್ರೆಸ್​ ನಾಯಕನ ಹೇಳಿಕೆ ಹಿಂದಿನ ಉದ್ದೇಶವೇನು?

ಮೋದಿ ಮಾಸ್ಕ್‌ನಲ್ಲಿ ಪ್ರಚಾರ

ತಾಳಿಕೋಟೆ: ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಮುಖವಾಡ ಧರಿಸಿ ಶನಿವಾರ ಬೆಳಗ್ಗೆ ವಾಯು ವಿಹಾರದ ವೇಳೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚಿಸಿದರು. ಮೋದಿ ಭಾವಚಿತ್ರದ ಮುಖವಾಡ ಮತ್ತು…

View More ಮೋದಿ ಮಾಸ್ಕ್‌ನಲ್ಲಿ ಪ್ರಚಾರ

ಬೂತ್​ಗೆ 5 ಲಕ್ಷ, ಮತದಾನದ ದಿನ ಮಟನ್ ಊಟ: ಸಂಸದರ ಪುತ್ರ ಚೇತನ್​ಗೌಡ- ಪಿ.ರಮೇಶ್ ಸಂಭಾಷಣೆ ಆಡಿಯೋ ವೈರಲ್​

ಮಂಡ್ಯ: ಪ್ರತಿ ಬೂತ್​ಗೆ 5 ಲಕ್ಷ ಕೊಡ್ತಾರೆ, ಮತದಾನದ ದಿನ ಊಟಕ್ಕೆ ಮಟನ್, ಕೋಳಿ ಕೊಡ್ತಾರೆ. ಅವರ ಮನೆಗೆ ಇದುವರೆಗೂ ಇನ್​ಕಮಿಂಗ್ ಇತ್ತು. ಈಗ ಔಟ್ ಗೋಯಿಂಗ್ ಆಗ್ತಿದೆ. 150 ಕೋಟಿ ರೂ. ಏನ್…

View More ಬೂತ್​ಗೆ 5 ಲಕ್ಷ, ಮತದಾನದ ದಿನ ಮಟನ್ ಊಟ: ಸಂಸದರ ಪುತ್ರ ಚೇತನ್​ಗೌಡ- ಪಿ.ರಮೇಶ್ ಸಂಭಾಷಣೆ ಆಡಿಯೋ ವೈರಲ್​

ಮಂಡ್ಯದಲ್ಲಿ ಹರಿದಿದೆಯಾ ಹಣದ ಹೊಳೆ? ಪಿ. ರಮೇಶ್​-ಚೇತನ್​ಗೌಡ ಆಡಿಯೋ ವೈರಲ್​

ಮಂಡ್ಯ: ಜಿದ್ದಾಜಿದ್ದಿನ ಕ್ಷೇತ್ರವಾಗಿ ಪರಿವರ್ತಿತವಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಹಣದ ಹೊಳೆ ಹರಿಯುತ್ತಿದೆ. ಪ್ರತಿ ಮತಗಟ್ಟೆಗೆ ಮತದಾರರಿಗೆ ಹಂಚಲು ಲಕ್ಷಾಂತರ ರೂ. ನೀಡಲಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಇದಕ್ಕೆ ಪುಷ್ಟಿ ನೀಡುವ ಆಡಿಯೋವೊಂದು ವೈರಲ್​…

View More ಮಂಡ್ಯದಲ್ಲಿ ಹರಿದಿದೆಯಾ ಹಣದ ಹೊಳೆ? ಪಿ. ರಮೇಶ್​-ಚೇತನ್​ಗೌಡ ಆಡಿಯೋ ವೈರಲ್​

ಚುನಾವಣಾ ಅಕ್ರಮಗಳಲ್ಲಿ ಎಣ್ಣೆ ಗೆ ಮೊದಲ ಆದ್ಯತೆ: ಮತ ಸೆಳೆಯಲು ಮದ್ಯದ ಹೊಳೆ

| ವಿಲಾಸ ಮೇಲಗಿರಿ ಬೆಂಗಳೂರು ಚುನಾವಣೆ ಎಂದರೆ ಅಲ್ಲಿ ಮದ್ಯ ಇರಲೇಬೇಕೆಂಬ ಅಲಿಖಿತ ನಿಯಮ ಪ್ರತಿ ಬಾರಿಯೂ ಇರುವಂತೆ ಪ್ರಸಕ್ತ ಸಾಲಿನಲ್ಲೂ ಮದ್ಯಾರಾಧನೆ ಇದೆ ಎಂಬುದು ಈಗಿನ ಬೆಳವಣಿಗೆಯಲ್ಲೇ ಕಂಡುಬರುತ್ತಿದೆ. ಕೇವಲ 5 ವರ್ಷದಲ್ಲಿ…

View More ಚುನಾವಣಾ ಅಕ್ರಮಗಳಲ್ಲಿ ಎಣ್ಣೆ ಗೆ ಮೊದಲ ಆದ್ಯತೆ: ಮತ ಸೆಳೆಯಲು ಮದ್ಯದ ಹೊಳೆ

ಚುನಾವಣೆ ವೇಳೆ ವಲಸೆ ಭೂತ ಪ್ರತ್ಯಕ್ಷ: ಗುಡ್ಡಗಾಡಿನ ಉತ್ತರಾಖಂಡದ ಹಳ್ಳಿಗಳ ಕಥೆ-ವ್ಯಥೆ

ವಲಸೆ ಸಮಸ್ಯೆ ತೀವ್ರವಾಗಿದ್ದರಿಂದಲೇ ಉತ್ತರಪ್ರದೇಶದಿಂದ ಬೇರ್ಪಟ್ಟು ಉತ್ತರಾಖಂಡ ಹೊಸ ರಾಜ್ಯವಾಯಿತು. ಆದರೆ, ಈ ಸಮಸ್ಯೆಗೆ ಪರಿಹಾರ ಸಿಗುವ ಬದಲು ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಸಾವಿರಾರು ಹಳ್ಳಿಗಳು ಜನರೇ ಇಲ್ಲದೆ ಭಣಗುಡುತ್ತಿವೆ. ಪ್ರತಿ ಬಾರಿ ಚುನಾವಣೆ…

View More ಚುನಾವಣೆ ವೇಳೆ ವಲಸೆ ಭೂತ ಪ್ರತ್ಯಕ್ಷ: ಗುಡ್ಡಗಾಡಿನ ಉತ್ತರಾಖಂಡದ ಹಳ್ಳಿಗಳ ಕಥೆ-ವ್ಯಥೆ

ಒಂಚೂರು ಇಲ್ಕಾಣಿ, ಮತದಾನ ಮಾಡ್ದೋರಿಗೆ ಮದುವೇಲಿ ಸ್ಪೆಶಲ್ ಗಿಫ್ಟ್!

ಉಡುಪಿ: ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಏನಿರಬಹುದು? ನಾಮ ಸಂವತ್ಸರ, ವಧುವರರ ಹೆಸರು, ಮದುವೆ ನಡೆಯುವ ಸ್ಥಳ, ಇನ್ನೂ ಹೆಚ್ಚೆಂದರೆ ಆಶೀರ್ವಾದವೇ ಉಡುಗೊರೆ ಎಂಬ ಸಂದೇಶ… ಆದರೆ ಇಲ್ಲೊಂದು ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಮತದಾನ ಮಾಡಿ…

View More ಒಂಚೂರು ಇಲ್ಕಾಣಿ, ಮತದಾನ ಮಾಡ್ದೋರಿಗೆ ಮದುವೇಲಿ ಸ್ಪೆಶಲ್ ಗಿಫ್ಟ್!