ವಾರಾಣಸಿಯಲ್ಲಿ ನರೇಂದ್ರ ಮೋದಿ ಭಾರಿ ಮುನ್ನಡೆ, ಕಣದಲ್ಲಿದ್ದಾರೆ 25 ಅಭ್ಯರ್ಥಿಗಳು

ವಾರಾಣಸಿ: ಜಗತ್ತಿನಾದ್ಯಂತ ಭಾರಿ ಕುತೂಹಲ ಮೂಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಕ್ಷೇತ್ರ ವಾರಾಣಸಿಯಲ್ಲಿ ಸದ್ಯ 20,000 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಮೇ 19ರಂದು ವಾರಾಣಸಿಯಲ್ಲಿ ಚುನಾವಣೆ ನಡೆದಿದ್ದು, ಇಲ್ಲಿ ಮೋದಿಯವರಿಗೆ ಸ್ಪರ್ಧೆಯೊಡ್ಡಲು…

View More ವಾರಾಣಸಿಯಲ್ಲಿ ನರೇಂದ್ರ ಮೋದಿ ಭಾರಿ ಮುನ್ನಡೆ, ಕಣದಲ್ಲಿದ್ದಾರೆ 25 ಅಭ್ಯರ್ಥಿಗಳು

ರಾಯ್​ಬರೇಲಿಯಲ್ಲಿ ಸೋನಿಯಾ ಗೆಲುವಿನ ಓಟ: ಅಮೇಠಿಯಲ್ಲಿ ಹಿಂದೆ ಬಿದ್ದ ರಾಹುಲ್​ಗೆ ವಯಾನಾಡ್​ ಭರವಸೆ

ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಅಂದರೆ ಅಂಚೆ ಮತ ಎಣಿಕೆ ಮುಕ್ತಾಯಗೊಳ್ಳುತ್ತಿದ್ದು ರಾಯ್​ಬರೇಲಿಯಲ್ಲಿ ಕಾಂಗ್ರೆಸ್​ ವರಿಷ್ಠೆ ಸೋನಿಯಾ ಗಾಂಧಿ ಮುನ್ನಡೆ ಸಾಧಿಸಿದ್ದಾರೆ. ರಾಯ್​ ಬರೇಲಿ ಕಾಂಗ್ರೆಸ್ ಪಾಲಿಗೆ ಪಾಕೆಟ್​ ಕ್ಷೇತ್ರ ಎಂದೇ ಹೇಳಲಾಗುತ್ತದೆ.…

View More ರಾಯ್​ಬರೇಲಿಯಲ್ಲಿ ಸೋನಿಯಾ ಗೆಲುವಿನ ಓಟ: ಅಮೇಠಿಯಲ್ಲಿ ಹಿಂದೆ ಬಿದ್ದ ರಾಹುಲ್​ಗೆ ವಯಾನಾಡ್​ ಭರವಸೆ

ದೇಶಾದ್ಯಂತ ಮತ ಎಣಿಕೆ ಬಿರುಸು: ಮಂಡ್ಯದಲ್ಲಿ ಸುಮಲತಾ, ಕಲಬುರಗಿಯಲ್ಲಿ ಉಮೇಶ್​ ಜಾಧವ್​ ಮುನ್ನಡೆ

ನವದೆಹಲಿ: ಲೋಕಸಭಾ ಚುನಾವಣೆಯ 542 ಕ್ಷೇತ್ರಗಳ ಮತ ಎಣಿಕೆ ಈಗಾಗಲೇ ಪ್ರಾರಂಭವಾಗಿದೆ. ದೇಶಾದ್ಯಂತ ಬಿಗಿ ಭದ್ರತೆಯಲ್ಲಿ ಎಣಿಕೆ ಶುರುಮಾಡಲಾಗಿದೆ. ಕರ್ನಾಟಕದಲ್ಲೂ 28 ಲೋಕಸಭಾ ಕ್ಷೇತ್ರಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಬೆಳಗ್ಗೆ 8ಕ್ಕೆಲ್ಲ ಅಂಚೆ ಮತಪತ್ರ…

View More ದೇಶಾದ್ಯಂತ ಮತ ಎಣಿಕೆ ಬಿರುಸು: ಮಂಡ್ಯದಲ್ಲಿ ಸುಮಲತಾ, ಕಲಬುರಗಿಯಲ್ಲಿ ಉಮೇಶ್​ ಜಾಧವ್​ ಮುನ್ನಡೆ

23 ಸುತ್ತಿನಲ್ಲಿ ಮತ ಎಣಿಕೆ – ಜಿಲ್ಲಾ ಚುನಾವಣಾಧಿಕಾರಿ ಬಿ.ಶರತ್

ರಾಯಚೂರು: ರಾಯಚೂರು ಲೋಕಸಭೆ ಚುನಾವಣೆಯ ಮತದಾನ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, 23 ಸುತ್ತಿನಲ್ಲಿ ಮತ ಎಣಿಕೆ ಪೂರ್ಣಗೊಳ್ಳಲಿದೆ. ಎಲ್ಲ ಪ್ರಕ್ರಿಯೆ ಮೇಲೆ ಆಯೋಗದಿಂದ ನಿಯುಕ್ತಿಗೊಂಡ ವೀಕ್ಷಕರು ನಿಗಾ ಇರಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ…

View More 23 ಸುತ್ತಿನಲ್ಲಿ ಮತ ಎಣಿಕೆ – ಜಿಲ್ಲಾ ಚುನಾವಣಾಧಿಕಾರಿ ಬಿ.ಶರತ್

ರಾಯಚೂರು ಲೋಕಸಭೆ ಕ್ಷೇತ್ರದ ಮತ ಎಣಿಕೆ ಭದ್ರತೆಗಾಗಿ 500 ಪೊಲೀಸ್ ಸಿಬ್ಬಂದಿ ನಿಯೋಜನೆ – ಎಸ್ಪಿ ಡಿ.ಕಿಶೋರ ಬಾಬು

ರಾಯಚೂರು: ರಾಯಚೂರು ಲೋಕಸಭೆ ಕ್ಷೇತ್ರದ ಮತ ಎಣಿಕೆ ಭದ್ರತೆಗಾಗಿ ಮೂರು ಸಿಆರ್‌ಪಿಎಫ್ ತುಕಡಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿ 500 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಎಸ್ಪಿ ಡಿ.ಕಿಶೋರ ಬಾಬು ತಿಳಿಸಿದರು. ನಗರದ…

View More ರಾಯಚೂರು ಲೋಕಸಭೆ ಕ್ಷೇತ್ರದ ಮತ ಎಣಿಕೆ ಭದ್ರತೆಗಾಗಿ 500 ಪೊಲೀಸ್ ಸಿಬ್ಬಂದಿ ನಿಯೋಜನೆ – ಎಸ್ಪಿ ಡಿ.ಕಿಶೋರ ಬಾಬು

ನಾಳೆ ಸಂಜೆ ಹೊತ್ತಿಗೆ ಫಲಿತಾಂಶ ಪ್ರಕಟ

ಬಾಗಲಕೋಟೆ: ಏ.23 ರಂದು ನಡೆದಿದ್ದ ಬಾಗಲಕೋಟೆ ಲೋಕಸಭಾ ಮತಕ್ಷೇತ್ರದ ಮತ ಎಣಿಕೆ ಕಾರ್ಯ ನವನಗರದ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದಲ್ಲಿ ಮೇ 23 ರಂದು ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ. ಸಂಜೆ ವರೆಗೂ ಅಂತಿಮ…

View More ನಾಳೆ ಸಂಜೆ ಹೊತ್ತಿಗೆ ಫಲಿತಾಂಶ ಪ್ರಕಟ

ನಾಳೆ ಮತ ಎಣಿಕೆಗೆ ಸಕಲ ಸಿದ್ಧತೆ

ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಕುತೂಹಲದಿಂದ ಎದುರು ನೋಡುತ್ತಿರುವ ಫಲಿತಾಂಶ ಮೇ 23ರಂದು ಹೊರಬೀಳಲಿದೆ. ಮತ ಎಣಿಕೆಗಾಗಿ ಸಕಲ ಸಿದ್ಧತೆಯನ್ನೂ ಜಿಲ್ಲಾಡಳಿತ ಮಾಡಿಕೊಂಡಿದೆ. ನಗರದ ಪಡುವಾರಹಳ್ಳಿ ಮಹಾರಾಣಿ…

View More ನಾಳೆ ಮತ ಎಣಿಕೆಗೆ ಸಕಲ ಸಿದ್ಧತೆ

ಮತ ಎಣಿಕೆ ಕಾರ್ಯ ಜವಾಬ್ದಾರಿಯಿಂದ ನಿರ್ವಹಿಸಿ

ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮೇ 23ರಂದು ಬಾಗಲಕೋಟೆ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ…

View More ಮತ ಎಣಿಕೆ ಕಾರ್ಯ ಜವಾಬ್ದಾರಿಯಿಂದ ನಿರ್ವಹಿಸಿ

ಮತ ಎಣಿಕೆಯಂದು ಮದ್ಯ ಮಾರಾಟ ನಿಷೇಧ

ಶಿವಮೊಗ್ಗ: ಶಿವಮೊಗ್ಗ ಲೋಕಸಭೆ ಮತ ಎಣಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ ಆದೇಶ ಹೊರಡಿಸಿದ್ದಾರೆ. ಮೇ 23ಕ್ಕೆ ಲೋಕಸಭೆ…

View More ಮತ ಎಣಿಕೆಯಂದು ಮದ್ಯ ಮಾರಾಟ ನಿಷೇಧ