ರಷ್ಯಾದ ಫಾರ್​ ಈಸ್ಟ್​ ಪ್ರಾಂತ್ಯದ ಅಭಿವೃದ್ಧಿಗೆ ಭಾರತದಿಂದ 1 ಬಿಲಿಯನ್​ ಡಾಲರ್​ ಸಾಲ: ನರೇಂದ್ರ ಮೋದಿ

ವ್ಲಾದಿವೋಸ್ಟಾಕ್​: ಭಾರತ ಮತ್ತು ರಷ್ಯಾನಡುವೆ ದ್ವಿಪಕ್ಷೀಯ ಬಾಂಧವ್ಯ ಅತ್ಯುತ್ತಮವಾಗಿದ್ದು ಉಭಯ ದೇಶಗಳು ರಷ್ಯಾದ ಫಾರ್​ ಈಸ್ಟ್​ ಪ್ರಾಂತ್ಯದ ಅಭಿವೃದ್ಧಿಗೆ ಜತೆಯಾಗಿ ಶ್ರಮಿಸಲಿವೆ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಸಂಪತ್ತು ಹೆಚ್ಚಾಗಿರುವ ಈ ಪ್ರಾಂತ್ಯದ ಅಭಿವೃದ್ಧಿಗೆ ಭಾರತ…

View More ರಷ್ಯಾದ ಫಾರ್​ ಈಸ್ಟ್​ ಪ್ರಾಂತ್ಯದ ಅಭಿವೃದ್ಧಿಗೆ ಭಾರತದಿಂದ 1 ಬಿಲಿಯನ್​ ಡಾಲರ್​ ಸಾಲ: ನರೇಂದ್ರ ಮೋದಿ

ರಷ್ಯಾ ಅಧ್ಯಕ್ಷ ಪುಟಿನ್​ಗೆ ಥ್ಯಾಂಕ್ಸ್​ ಹೇಳಿ, ಅವರು ನೀಡಿದ ಆಮಂತ್ರಣ ಒಪ್ಪಿಕೊಂಡ ನರೇಂದ್ರ ಮೋದಿ

ಬಿಷ್ಕೆಕ್​: ಶಾಂಘೈ ಸಹಕಾರ ಸಂಘಟನೆ (ಎಸ್​ಸಿಒ) ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್​ಗೆ ತೆರಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೀನಾದ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಭೇಟಿಯ ಬಳಿಕ ರಷ್ಯಾ ಅಧ್ಯಕ್ಷ ವ್ಲಾದಿಮರ್…

View More ರಷ್ಯಾ ಅಧ್ಯಕ್ಷ ಪುಟಿನ್​ಗೆ ಥ್ಯಾಂಕ್ಸ್​ ಹೇಳಿ, ಅವರು ನೀಡಿದ ಆಮಂತ್ರಣ ಒಪ್ಪಿಕೊಂಡ ನರೇಂದ್ರ ಮೋದಿ

ರಷ್ಯಾಗೆ ಕಿಮ್​ ಭೇಟಿ, ಪುಟಿನ್​ ಜತೆ ದ್ವಿಪಕ್ಷೀಯ ಮಾತುಕತೆ; ಕೊರಿಯಾ ರಾಷ್ಟ್ರಗಳ ಸಮಸ್ಯೆ ಪರಿಹಾರಕ್ಕೆ ಯತ್ನ

ವ್ಲಾದಿವೋಸ್ಟಾಕ್ (ರಷ್ಯಾ): ರಷ್ಯಾದ ಪ್ರವಾಸಕ್ಕೆ ತೆರಳಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಇದು ಕಿಮ್​ ಜಾಂಗ್​ ಉನ್​ ಮತ್ತು…

View More ರಷ್ಯಾಗೆ ಕಿಮ್​ ಭೇಟಿ, ಪುಟಿನ್​ ಜತೆ ದ್ವಿಪಕ್ಷೀಯ ಮಾತುಕತೆ; ಕೊರಿಯಾ ರಾಷ್ಟ್ರಗಳ ಸಮಸ್ಯೆ ಪರಿಹಾರಕ್ಕೆ ಯತ್ನ

ಬಿಕ್ಕಟ್ಟಿನ ಕಿಡಿ ಹೊತ್ತಿಸಿದ ಕಚ್ಚಾತೈಲ

ಕಚ್ಚಾತೈಲದ ಉತ್ಪಾದನೆಯನ್ನು ದಿನಕ್ಕೆ 12 ಲಕ್ಷ ಬ್ಯಾರೆಲ್​ಗಳಷ್ಟು ಕಡಿತಗೊಳಿಸಲು ಒಪೆಕ್ ರಾಷ್ಟ್ರಗಳು ನಿರ್ಧರಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದೆ. ಮತ್ತೊಂದೆಡೆ, ಅಮೆರಿಕ ಹೆಚ್ಚಿನ ಪ್ರಮಾಣದಲ್ಲಿ ತೈಲ ರಫ್ತಿಗೆ ಒಲವು ತೋರಿದ್ದು, ಈ ಎಲ್ಲ ಬೆಳವಣಿಗೆಗಳು…

View More ಬಿಕ್ಕಟ್ಟಿನ ಕಿಡಿ ಹೊತ್ತಿಸಿದ ಕಚ್ಚಾತೈಲ

ಎಸ್- 400 ಟ್ರಯಂಫ್’ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಭಾರತ-ರಷ್ಯಾ ಸಹಿ

ನವದೆಹಲಿ: ಅಮೆರಿಕದಿಂದ ಎದುರಾಗಿರುವ ಕಠಿಣ ನಿರ್ಬಂಧದ ನಡುವೆಯೂ ಭಾರತವು ರಷ್ಯಾದೊಂದಿಗೆ 40 ಸಾವಿರ ಕೋಟಿ ರೂ.ಗಳ ಎಸ್-400 ಟ್ರಯಂಫ್ ಕ್ಷಿಪಣಿ ಒಪ್ಪಂದಕ್ಕೆ ಶುಕ್ರವಾರ ಸಹಿ ಹಾಕಿದೆ. ಇದರಿಂದಾಗಿ ಅತ್ಯಂತ ಮಾರಕ ವಾಯು ಕ್ಷಿಪಣಿ ಹೊಂದಿರುವ…

View More ಎಸ್- 400 ಟ್ರಯಂಫ್’ ಕ್ಷಿಪಣಿ ಖರೀದಿ ಒಪ್ಪಂದಕ್ಕೆ ಭಾರತ-ರಷ್ಯಾ ಸಹಿ

ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುತಿನ್​

ನವದೆಹಲಿ: ಭಾರತ ಮತ್ತು ರಷ್ಯಾದ 19ನೇ ವಾರ್ಷಿಕ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾದ ಅಧ್ಯಕ್ಷ ವ್ಲಾದಿಮಿರ್​ ಪುತಿನ್​ ಅವರು ಗುರುವಾರ ಸಂಜೆ ನವದೆಹಲಿಗೆ ಆಗಮಿಸಿದರು. ದೆಹಲಿಯ ಪಾಲಂ ಏರ್​ಪೋರ್ಟ್​ಗೆ ಆಗಮಿಸಿದ ಪುತಿನ್​ ಅವರನ್ನು ವಿದೇಶಾಂಗ…

View More ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುತಿನ್​

ಟ್ರಯಂಫ್ ಡೀಲ್ ನಾಳೆ ಮುಹೂರ್ತ

ನವದೆಹಲಿ: ದೇಶದ ರಕ್ಷಣಾ ವ್ಯವಸ್ಥೆಯ ಬಲವರ್ಧನೆಗೆ ಮಹತ್ವದ್ದು ಹಾಗೂ ಅಮೆರಿಕ ಜತೆಗಿನ ಬಾಂಧವ್ಯಕ್ಕೆ ನಿರ್ಣಾಯಕ ಎಂದೇ ವಿಶ್ಲೇಷಿಸಲಾಗುತ್ತಿರುವ ಭಾರತ-ರಷ್ಯಾ ನಡುವಿನ ಎಸ್-400 ಟ್ರಯಂಫ್ ಕ್ಷಿಪಣಿ ಒಪ್ಪಂದಕ್ಕೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಗುರುವಾರದಿಂದ ಎರಡು ದಿನ…

View More ಟ್ರಯಂಫ್ ಡೀಲ್ ನಾಳೆ ಮುಹೂರ್ತ