Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News
ನೋಟುಗಳ ಬದಲಾವಣೆ ಇನ್ನಷ್ಟು ಸುಲಭ

ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ನೋಟು ವಿನಿಮಯ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಎಲ್ಲ ಬ್ಯಾಂಕುಗಳು ಹಾಗೂ ಆರ್​ಬಿಐ ಕಚೇರಿಗಳಲ್ಲಿ ನೋಟು...

ಚಾಲ್ತಿ ಖಾತೆ ಕೊರತೆಯ ಸುತ್ತಮುತ್ತ…

ಆಮದು, ಸೇವೆಯ ಮೌಲ್ಯ ರಫ್ತು ಪದಾರ್ಥಗಳ ಸೇವೆಯ ಮೌಲ್ಯಕ್ಕಿಂತ ಹೆಚ್ಚಾದರೆ, ದೇಶದ ಚಾಲ್ತಿ ಖಾತೆಯನ್ನು ‘ಕೊರತೆ ಚಾಲ್ತಿ ಖಾತೆ’ ಎನ್ನುತ್ತಾರೆ....

ಬದುಕಿಗೆ ದಾರಿ ತೋರಿದ ಮೇಕೆ!

ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಯುವಕ ಮಾರುತಿ ಮರಡಿ ಮೇಕೆ ಸಾಕಣೆ ಮಾಡಿ ಯಶಸ್ಸು ಗಳಿಸಿರುವ ಜತೆಗೆ, ನಿರುದ್ಯೋಗಿ ಯುವಕರಿಗೆ ಮಾದರಿಯಾಗಿದ್ದಾರೆ. | ಅಕ್ಕಪ್ಪ ಮಗದುಮ್ಮ, ಬೆಳಗಾವಿ ಪದವಿ ಓದಿರುವ ಮಾರುತಿ...

ಅರವತ್ತರ ಬಳಿಕ ಅರಳಿದ ಉತ್ಸಾಹ

ಇಂದು (ಅ. 1) ವಿಶ್ವ ಹಿರಿಯ ನಾಗರಿಕರ ದಿನ. ಅರವತ್ತಕ್ಕೆ ಅರಳುಮರಳು ಎನ್ನುವ ಕಾಲ ಇದಲ್ಲ. ಅರವತ್ತರ ನಂತರವೂ ಉತ್ಸಾಹದಿಂದ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾಗುವ ಅದೆಷ್ಟೋ ಹಿರಿಯರು ನಮ್ಮ ನಡುವೆ ಇದ್ದಾರೆ. ನಲವತ್ತು ವರ್ಷವಾಗುತ್ತಿರುವಂತೆ...

ಬಹುಬೇಡಿಕೆಯ ಚೆಂಡು

| ಚಂದ್ರಹಾಸ ಚಾರ್ಮಾಡಿ ಪುಷ್ಪ ಕೃಷಿಯನ್ನೇ ನಂಬಿ ಬದುಕುತ್ತಿರುವ ಸಾವಿರಾರು ಬೆಳೆಗಾರರು ರಾಜ್ಯದಲ್ಲಿದ್ದಾರೆ. ಗುಲಾಬಿ, ಸೇವಂತಿಗೆ, ಕಾಕಡ, ಸುಗಂಧರಾಜ, ಮಲ್ಲಿಗೆ, ಲಿಲ್ಲಿ, ಕಾಕಡ ಮುಂತಾದ ಕೃಷಿಗಳಿಗೆ ಹೋಲಿಸಿದರೆ ಕಡಿಮೆ ರೋಗಬಾಧೆ ತಗಲುವ ಪುಷ್ಪವೆಂದರೆ ಚೆಂಡು....

ನರ್ಸರಿ ಕಿರು ಉದ್ಯಮದಲ್ಲಿ ಯಶಸ್ಸು

| ಕೋಡಕಣಿ ಜೈವಂತ ಪಟಗಾರ ‘ಕೃಷಿಯ ಯಶಸ್ಸು ನಾಟಿ ಮಾಡುವ ಸಸಿಗಳ ಗುಣಮಟ್ಟದ ಮೇಲೆಯೂ ಆಧರಿಸಿರುತ್ತದೆ. ಉತ್ತಮ ಇಳುವರಿ ಹಾಗೂ ಆದಾಯ ಗಳಿಕೆಗೆ ಶ್ರೇಷ್ಠ ಬಿತ್ತನೆ ಬೀಜಗಳು, ಆರೋಗ್ಯವಂತ ಗಿಡಗಳು ಅತಿ ಅಗತ್ಯ. ಸ್ವತಃ...

Back To Top