ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕ

ಹಾಸನ: ನಗರ ಹೊರವಲಯದ ಬಿ. ಕಾಟಿಹಳ್ಳಿ ಪೊಲೀಸ್ ಬಡಾವಣೆಗೆ ಭೇಟಿ ನೀಡಿದ ಶಾಸಕ ಪ್ರೀತಂ ಜೆ.ಗೌಡ ಸ್ಥಳೀಯರ ಅಹವಾಲು ಸ್ವೀಕರಿಸಿದರು. ಪೊಲೀಸ್ ಬಡಾವಣೆ ನಿರ್ಮಾಣದ ಬಳಿಕ ರಸ್ತೆ ವ್ಯವಸ್ತೆ ಇಲ್ಲ. ಒಳಚರಂಡಿ ಸಮರ್ಪಕವಾಗಿಲ್ಲ. ಶೌಚಗೃಹ,…

View More ಸಾರ್ವಜನಿಕರ ಅಹವಾಲು ಆಲಿಸಿದ ಶಾಸಕ

ಮಕ್ಕಳಿಗೆ ಆಹಾರ ಪೂರೈಸುವ ಗೋದಾಮು ಪರಿಶೀಲನೆ

ಅರಕಲಗೂಡು: ಪಟ್ಟಣದ ಅಂಗನವಾಡಿ ಮಕ್ಕಳಿಗೆ ಆಹಾರ ಪೂರೈಸುವ ಗೋದಾಮಿಗೆ ಜಿಪಂ ಸದಸ್ಯ ರವಿ, ತಾಪಂ ಉಪಾಧ್ಯಕ್ಷ ನಾಗರಾಜು ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಂತರ ತಾಪಂ ಉಪಾಧ್ಯಕ್ಷ ನಾಗರಾಜು ಸುದ್ದಿಗಾರರೊಂದಿಗೆ ಮಾತನಾಡಿ, ಮಕ್ಕಳ ಅಪೌಷ್ಟಿಕತೆ…

View More ಮಕ್ಕಳಿಗೆ ಆಹಾರ ಪೂರೈಸುವ ಗೋದಾಮು ಪರಿಶೀಲನೆ

ಸಚಿವರಿಂದ ಕಿಚ್ಚುಗುತ್ತಿ ಮಾರಮ್ಮ ದೇಗುಲ ಪರಿಶೀಲನೆ

ಚಾಮರಾಜನಗರ: ಸುಳವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನಕ್ಕೆ ಸೋಮವಾರ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಮಾತನಾಡಿ, ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳ ಪೈಕಿ ಜಮೀನು…

View More ಸಚಿವರಿಂದ ಕಿಚ್ಚುಗುತ್ತಿ ಮಾರಮ್ಮ ದೇಗುಲ ಪರಿಶೀಲನೆ

ಮೃತ ನಾಗೇಶ್ ಮನೆಗೆ ಸಚಿವ ಭೇಟಿ

ಚಾಮರಾಜನಗರ: ಸುಳವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತದಲ್ಲಿ ಮೃತಪಟ್ಟ ನಾಗೇಶ್ ಮನೆಗೆ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರ ನೀಡಿದರು. ನಂತರ…

View More ಮೃತ ನಾಗೇಶ್ ಮನೆಗೆ ಸಚಿವ ಭೇಟಿ

ಅಂಕೋಲಾಕ್ಕೆ ದಕ್ಷಿಣ ವಲಯ ಐಜಿ ಭೇಟಿ

ಅಂಕೋಲಾ: ಉದ್ಯಮಿ ಆರ್.ಎನ್. ನಾಯಕ ಹತ್ಯೆ ವಿಚಾರಣೆಗೆ ಸಂಬಂಧಿಸಿದಂತೆ ಪೊಲೀಸ್ ಮಹಾ ನಿರೀಕ್ಷಕ ಅರುಣ ಚಕ್ರವರ್ತಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಡಿಸಿಬಿ ಇನ್​ಸ್ಪೆಕ್ಟರ್ ಶರಣಗೌಡ ಪಾಟೀಲ, ಅಂಕೋಲಾ ಪಿಎಸ್​ಐ ಶ್ರೀಧರ…

View More ಅಂಕೋಲಾಕ್ಕೆ ದಕ್ಷಿಣ ವಲಯ ಐಜಿ ಭೇಟಿ