VIDEO: ಗಾಳಕ್ಕೆ ಸಿಕ್ಕ ಮೀನು ಹಿಡಿದು ಓಡುತ್ತಿದ್ದ ಮಹಿಳೆಗೆ ಶಾಕ್​ ಕೊಟ್ಟ ಮೊಸಳೆ; ಆಕೆ ಸುಮ್ಮನಾಗಲೇಬೇಕಾಯ್ತು…

ಅವರಿಬ್ಬರೂ ಗಾಳ ಹಾಕಿ ಮೀನು ಹೀಡಿದರು. ಗಾಳಕ್ಕೆ ಒಂದು ದೊಡ್ಡ ಮೀನು ಬಿದ್ದಿತ್ತು. ನೀರಿನಿಂದ ಹೊರ ತೆಗೆದು ಅದನ್ನು ಎಳೆದುಕೊಂಡು ಹೋಗುತ್ತಿದ್ದ ಮಹಿಳೆ ಹಾಗೂ ಇನ್ನೋರ್ವನಿಗೆ ಶಾಕ್​ ಕೊಟ್ಟಿದ್ದು ಅದೇ ನೀರಿನಲ್ಲಿದ್ದ ಒಂದು ಮೊಸಳೆ.…

View More VIDEO: ಗಾಳಕ್ಕೆ ಸಿಕ್ಕ ಮೀನು ಹಿಡಿದು ಓಡುತ್ತಿದ್ದ ಮಹಿಳೆಗೆ ಶಾಕ್​ ಕೊಟ್ಟ ಮೊಸಳೆ; ಆಕೆ ಸುಮ್ಮನಾಗಲೇಬೇಕಾಯ್ತು…

VIDEO: ರಸ್ತೆ ಬದಿ ಹಳ್ಳದಲ್ಲಿ ಬಿದ್ದಿದ್ದ ಚಿರತೆಯ ಫೋಟೋ ತೆಗೆಯಲು ಹೋದ…ಅದರ ದಾಳಿಗೆ ತತ್ತರಿಸಿ ಅಂತೂ ಬದುಕಿಕೊಂಡ…

ಸಿಲಿಗುರಿ: ಫೋಟೋ ಹುಚ್ಚು ಒಂದು ಹಂತದವರೆಗೆ ಒಳ್ಳೆಯದೇ. ಆದರೆ, ತೀರ ಅಪಾಯವನ್ನು ಮೈಮೇಲೆ ಎಳೆದುಕೊಂಡು ಫೋಟೋ ತೆಗೆಯಲು ಹೋಗುವ ಮೊದಲು ಇನ್ನೊಮ್ಮೆ ಯೋಚಿಸುವುದು ಒಳ್ಳೆಯದು. ನಿನ್ನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ. ಆ ವಿಡಿಯೋ…

View More VIDEO: ರಸ್ತೆ ಬದಿ ಹಳ್ಳದಲ್ಲಿ ಬಿದ್ದಿದ್ದ ಚಿರತೆಯ ಫೋಟೋ ತೆಗೆಯಲು ಹೋದ…ಅದರ ದಾಳಿಗೆ ತತ್ತರಿಸಿ ಅಂತೂ ಬದುಕಿಕೊಂಡ…

VIDEO: ಚಲಿಸುತ್ತಿದ್ದ ರೈಲಿನಲ್ಲಿ ಈ ಮಹಿಳೆ ಸೆಲ್ಫಿ ತೆಗೆದುಕೊಂಡ ರೀತಿ ಬಲು ಮೋಹಕ, ಮಾದಕ ಎಂದು ಮೆಚ್ಚಿಕೊಂಡ ನೆಟ್ಟಿಗರು..

ನ್ಯೂಯಾರ್ಕ್​: ಸೆಲ್ಫಿ ಹುಚ್ಚು ಇದ್ದವರು ಒಂದು ಪರ್ಫೆಕ್ಟ್​ ಫೋಟೋಕ್ಕಾಗಿ ತಮ್ಮ ಮೊಬೈಲ್​ನ್ನು ಹೇಗೆ ಬೇಕೋ ಹಾಗೆ ತಿರುಗಿಸುತ್ತಾರೆ, ಅದು ಹೇಗ್ಹೇಗೋ ಪೋಸ್​ ಕೊಡುತ್ತಾರೆ. ಈಗ ಮಹಿಳೆಯೋರ್ವಳು ಚಲಿಸುವ ರೈಲಿನಲ್ಲಿ ಚಿತ್ರ-ವಿಚಿತ್ರವಾಗಿ ಪೋಸ್​ಗಳನ್ನು ಕೊಡುತ್ತ ಸೆಲ್ಫಿ…

View More VIDEO: ಚಲಿಸುತ್ತಿದ್ದ ರೈಲಿನಲ್ಲಿ ಈ ಮಹಿಳೆ ಸೆಲ್ಫಿ ತೆಗೆದುಕೊಂಡ ರೀತಿ ಬಲು ಮೋಹಕ, ಮಾದಕ ಎಂದು ಮೆಚ್ಚಿಕೊಂಡ ನೆಟ್ಟಿಗರು..

VIDEO: ಈ ಮೊಸಳೆ ಕಲ್ಲಂಗಡಿ ಹಣ್ಣು ತಿನ್ನುವುದನ್ನು ನೋಡಿದರೆ ಥ್ರಿಲ್​ ಆಗದೆ ಇರದು; ಕ್ರೊಕೊಡೈಲ್​ ಬೈಟ್​ಗೆ ಹಣ್ಣು ಫುಲ್​ ಚಿಂದಿ…

ಫ್ಲೋರಿಡಾ: ಮೊಸಳೆಯೆಂದರೆ ಭಯವಾಗುವುದು ಅದರ ಬಾಯಿ ನೋಡಿದಾಗ. ಬಾಯಿ ತೆರೆದುಕೊಂಡು ಮೊನಚಾದ ಹಲ್ಲುಗಳನ್ನು ಪ್ರದರ್ಶಿಸುವ ಮೊಸಳೆ ನೋಡಿದರೆ ಸಾಕು ನಡುಕ ಬರುತ್ತದೆ. ಹಾಗೇ ಅದರ ದವಡೆಯಲ್ಲಿ ಅಷ್ಟೇ ಶಕ್ತಿಯಿದೆ ಕೂಡ. ಮನುಷ್ಯ ಸೇರಿ, ಹಲವು…

View More VIDEO: ಈ ಮೊಸಳೆ ಕಲ್ಲಂಗಡಿ ಹಣ್ಣು ತಿನ್ನುವುದನ್ನು ನೋಡಿದರೆ ಥ್ರಿಲ್​ ಆಗದೆ ಇರದು; ಕ್ರೊಕೊಡೈಲ್​ ಬೈಟ್​ಗೆ ಹಣ್ಣು ಫುಲ್​ ಚಿಂದಿ…

PHOTOS | ಹಾಟ್​​ ಲುಕ್​ನಿಂದ ಪಡ್ಡೆ ಹುಡುಗರ ತಲೆಕೆಡಿಸಿದ ಶಿವಲಿಂಗ ಹಿರೋಯಿನ್​​​​ ವೇದಿಕಾ

ಬೆಂಗಳೂರು: ಹ್ಯಾಟ್ರಿಕ್​​​ ಹಿರೋ ಶಿವರಾಜ್​​ ಕುಮಾರ್​​​​​​​​​​​ ನಟನೆಯ ಥ್ರಿಲ್ಲರ್​​​ ಸಿನಿಮಾ ಶಿವಲಿಂಗ ಸಿನಿಮಾದಲ್ಲಿ ದೆವ್ವದ ಪಾತ್ರಕ್ಕೆ ಜೀವ ತುಂಬಿದ್ದ ನಟಿ ವೇದಿಕಾ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಬೋಲ್ಡ್​​​ ಲುಕ್​ನಿಂದ ಯುವ ಜನತೆಯ…

View More PHOTOS | ಹಾಟ್​​ ಲುಕ್​ನಿಂದ ಪಡ್ಡೆ ಹುಡುಗರ ತಲೆಕೆಡಿಸಿದ ಶಿವಲಿಂಗ ಹಿರೋಯಿನ್​​​​ ವೇದಿಕಾ

VIDEO | ಸರ್ಕಾರಿ ಆಸ್ಪತ್ರೆಯಲ್ಲಿ ಟಿಕ್​​​ ಟಾಕ್​​ ಮಾಡಿ ಕೆಲಸ ಕಳೆದುಕೊಂಡ ವೈದ್ಯರು

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಯುವಜನತೆ ಟಿಕ್​​ ಟಾಕ್​​ ಗೀಳಿಗೆ ಬಿದ್ದು ಅನಾಹುತ ಮಾಡಿಕೊಳ್ಳುತ್ತಿದ್ದಾರೆ. ಟಿಕ್​​​ ಟಾಕ್​​​​​​​ನೊಂದಿಗೆ ಕಾಲಕಳೆಯುತ್ತ ತಮ್ಮ ಜವಾಬ್ದಾರಿಯನ್ನು ಮರೆತು ಕೆಲಸಕ್ಕೆ ಸಂಚಕಾರ ತಂದುಕೊಂಡ ಅನೇಕ ಘಟನೆಗಳು ನಡೆದಿದ್ದು, ಸದ್ಯ ಅಂಥಹದ್ದೇ ಪ್ರಕರಣವೊಂದು…

View More VIDEO | ಸರ್ಕಾರಿ ಆಸ್ಪತ್ರೆಯಲ್ಲಿ ಟಿಕ್​​​ ಟಾಕ್​​ ಮಾಡಿ ಕೆಲಸ ಕಳೆದುಕೊಂಡ ವೈದ್ಯರು

ಮಾನವನ ಮುಖ ಹೋಲುವ ವಿಚಿತ್ರ ಜೇಡರ ಹುಳು ಪತ್ತೆ, ವಿಡಿಯೋ ವೈರಲ್​​​

ದೆಹಲಿ: ಜಗತ್ತಿನಲ್ಲಿ ಮಾನವ ಮುಖ ಹೋಲುವ ಎಮ್ಮೆ, ಹಂದಿ, ಹಸು, ಮೇಕೆ… ಹೀಗೆ ನಾನಾ ಪ್ರಾಣಿಗಳು ಜನಿಸಿವೆ. ಆದರೆ, ಈಗ ಜೇಡರ ಹುಳ ಮಾನವ ಮುಖ ಹೋಲುವ ರೀತಿಯಲ್ಲಿ ಪತ್ತೆಯಾಗಿದ್ದು, ನೋಡುಗರು ಬೆರಗಾಗಿದ್ದಾರೆ. ಚೀನಾದ…

View More ಮಾನವನ ಮುಖ ಹೋಲುವ ವಿಚಿತ್ರ ಜೇಡರ ಹುಳು ಪತ್ತೆ, ವಿಡಿಯೋ ವೈರಲ್​​​

ಯಳಂದೂರಲ್ಲಿ ಡೆಂೆ, ವೈರಾಣು ಜ್ವರದ ಭೀತಿ

ಯಳಂದೂರು: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಡೆಂೆ, ವೈರಾಣು ಜ್ವರ ಕಾಣಿಸಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇತ್ತ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಡ್‌ಗಳು ಖಾಲಿ ಇಲ್ಲದೆ ರೋಗಿಗಳು ಖಾಸಗಿ ಆಸ್ಪತ್ರೆ, ಚಾಮರಾಜನಗರ, ಕೊಳ್ಳೇಗಾಲಕ್ಕೆ ತೆರಳಿ ಔಷಧೋಪಚಾರ…

View More ಯಳಂದೂರಲ್ಲಿ ಡೆಂೆ, ವೈರಾಣು ಜ್ವರದ ಭೀತಿ

VIDEO | ಒರಟ ಚಿತ್ರದ ಹಾಡಿನ ಮೂಲಕ ಭಾವಿ ಪತ್ನಿಯೊಂದಿಗೆ ಟಿಕ್​​ ಟಾಕ್​​​ನಲ್ಲಿ ಮಿಂಚಿದ ಆ್ಯಕ್ಷನ್​​ ಪ್ರಿನ್ಸ್​​​

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೆಲಬ್ರಿಟಿಗಳು ಹಾಗೂ ಸಿನಿಮಾ ತಾರೆಗಳು ಬಾಟಲ್​​ ಕ್ಯಾಪ್​​ ಚಾಲೆಂಜ್​ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದರೆ, ಸ್ಯಾಂಡಲ್​​ವುಡ್​ನ ಆ್ಯಕ್ಷನ್​​ ಪ್ರಿನ್ಸ್​ ಧ್ರುವ ಸರ್ಜಾ ತಮ್ಮ ಭಾವಿ ಪತ್ನಿ ಪ್ರೇರಣಾ ಅವರೊಂದಿಗೆ…

View More VIDEO | ಒರಟ ಚಿತ್ರದ ಹಾಡಿನ ಮೂಲಕ ಭಾವಿ ಪತ್ನಿಯೊಂದಿಗೆ ಟಿಕ್​​ ಟಾಕ್​​​ನಲ್ಲಿ ಮಿಂಚಿದ ಆ್ಯಕ್ಷನ್​​ ಪ್ರಿನ್ಸ್​​​

ವಿದ್ಯಾರ್ಥಿನಿಗೆ ಡ್ರಗ್ಸ್‌ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಇಬ್ಬರು ಸಹಪಾಠಿಗಳ ಬಂಧನ, ಇನ್ನಿಬ್ಬರಿಗಾಗಿ ಶೋಧ

ಮಂಗಳೂರು: ಅಮಲು ಬರಿಸುವ ಪದಾರ್ಥವನ್ನು ವಿದ್ಯಾರ್ಥಿನಿಗೆ ತಿನ್ನಿಸಿ ಅರೆ ಪ್ರಜ್ಞಾವಸ್ಥೆ ತಲುಪಿದ ಬಳಿಕ ಸಹಪಾಠಿ ವಿದ್ಯಾರ್ಥಿಗಳೇ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಪುತ್ತೂರಿಗೆ ಭೇಟಿ ನೀಡಿದ ದಕ್ಷಿಣ ಕನ್ನಡ ಎಸ್‌ಪಿ…

View More ವಿದ್ಯಾರ್ಥಿನಿಗೆ ಡ್ರಗ್ಸ್‌ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿದ್ದ ಇಬ್ಬರು ಸಹಪಾಠಿಗಳ ಬಂಧನ, ಇನ್ನಿಬ್ಬರಿಗಾಗಿ ಶೋಧ